ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲೆಸ್ಟೀನ್‌‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Order of the State of Palestine
[[ File:The Grand Collar of the Order of the State of Palestine 2018.jpg|185px]]
Grand Collar, the order's highest degree
Awarded by  State of Palestine
TypeOrder of merit with 5 degrees
Statuscurrently constituted
Precedence
Next (lower)Order of Jerusalem
[[ File:Grand Collar of the Order of the State of Palestine ribbon.svg|150px]]
Ribbon of the order

ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲೆಸ್ಟೀನ್‌‌ (Grand Collar Of The State Of Palestine) ಪ್ಯಾಲೆಸ್ಟೀನ್‌ ಸರಕಾರದಿಂದ ವಿದೇಶಿ ಗಣ್ಯರಿಗೆ,ರಾಜರು, ರಾಜ್ಯ ಅಥವಾ ಸರ್ಕಾರದ ಮುಖ್ಯಸ್ಥರು ಮತ್ತು ಸಮಾನ ಶ್ರೇಣಿಯ ವ್ಯಕ್ತಿಗಳ ಸಾಧನೆಯನ್ನು ಗುರುತಿಸಿ ನೀಡುವ ದೇಶದ ಅತ್ಯುನ್ನತ ಗೌರವವಾಗಿದೆ .[೧]

ಪ್ರಶಸ್ತಿ ಪಡೆದವರು[ಬದಲಾಯಿಸಿ]

  • ಸೌದಿ ಅರೇಬಿಯಾದ ರಾಜ - ಸಲ್ಮಾನ್[೨]
  • ಬಹ್ರೇನ್ನ ರಾಜ - ಹಮಾದ್
  • ಚೀನಾದ ಅಧ್ಯಕ್ಷ - ಕ್ಸಿ ಜಿಂಪಿಂಗ್
  • ಭಾರತದ ಪ್ರಧಾನಿ - ನರೇಂದ್ರ ಮೋದಿ ೨೦೧೮ರಲ್ಲಿ ಭಾರತ– ಪ್ಯಾಲೆಸ್ಟೀನ್‌ನ ನಡುವಿನ ಸಂಬಂಧಗಳನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಪ್ರಮುಖ ಕೊಡುಗೆಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ.

[೩]

ಉಲ್ಲೇಖಗಳು[ಬದಲಾಯಿಸಿ]

  1. "PM Modi Conferred Grand Collar Of The State Of Palestine". www.ndtv.com. Retrieved 10 February 2018.
  2. "Modi conferred 'Grand Collar of the State of Palestine'". www.thehindu.com. Retrieved 10 February 2018.
  3. "ಪ್ರಧಾನಿ ಮೋದಿಗೆ ಪ್ಯಾಲಿಸ್ಟೀನ್‌ನ ಅತ್ಯುನ್ನತ 'ಸ್ಟೇಟ್ ಗ್ರ್ಯಾಂಡ್ ಕಾಲರ್' ಗೌರವ". www.prajavani.net. Retrieved 10 February 2018.