ಗ್ರೇಗ್ ಚಾಪೆಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗ್ರೇಗ್ ಚಾಪೆಲ್ ಜೀವನದ ರೇಖ ನಕ್ಷೆ.

ಗ್ರೇಗ್ ಸ್ಟೀಫೆನ್ ಚಾಪೆಲ್ (ಆಗಸ್ಟ್ ೭ ೧೯೪೮ರಂದು ಜನನ) ಇವರು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕರು, ಮಧ್ಯಮ ಕ್ರಮಾಂಕದ ಬಲಗೈ ಬ್ಯಾಟ್ಸಮನ್ನರು ಮತ್ತು ಮಧ್ಯಮ ವೇಗದ ಬೌಲರರು. ಇವರು ೧೯೭೫-೧೯೭೭ ಮತ್ತು ೧೯೭೯-೧೯೮೩ರ ಮಧ್ಯೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿದ್ದರು. ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಚಾಪೆಲ್ ಸಹೋದರರಲ್ಲಿ ಎರಡನೆಯವರು. ಇವರು ಸೆಪ್ಟಂಬರ್ ೨೦೦೫ ಮತ್ತು ಏಪ್ರಿಲ್ ೨೦೦೭ರ ಮಧ್ಯೆ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು, ಅವರ ಕೋಚಿಂಗ್ ಅವಧಿ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತ್ತು.

ಬ್ಯಾಟಿಂಗ್ ಸಾಧನೆ[ಬದಲಾಯಿಸಿ]

ಟೆಸ್ಟ್ ಪಂದ್ಯಗಳು[ಬದಲಾಯಿಸಿ]

ಟೆಸ್ಟ್ ಸಾಧನೆ
ಟೆಸ್ಟ್ ಪಂದ್ಯಗಳು ರನ್ನುಗಳು ಸರಾಸರಿ ಶತಕಗಳು ಅರ್ಧಶತಕಗಳು ಗರಿಷ್ಟ ಮೊತ್ತ
೮೭ ೭,೧೧೦ ೫೩.೮೬ ೨೪ ೩೧ ೨೪೭*

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು[ಬದಲಾಯಿಸಿ]

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ
ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು ರನ್ನುಗಳು ಸರಾಸರಿ ಶತಕಗಳು ಅರ್ಧಶತಕಗಳು ಗರಿಷ್ಟ ಮೊತ್ತ
೭೪ ೨,೩೩೧ ೪೦.೧೮ ೧೪ ೧೩೮*

ಬೌಲಿಂಗ್ ಸಾಧನೆ[ಬದಲಾಯಿಸಿ]

ಟೆಸ್ಟ್ ಪಂದ್ಯಗಳು[ಬದಲಾಯಿಸಿ]

ಟೆಸ್ಟ್ ಸಾಧನೆ
ಒಟ್ಟು ಎಸೆತಗಳು ವಿಕೆಟ್ಟುಗಳು ಸರಾಸರಿ ಉತ್ತಮ ಸಾಧನೆ ಇನ್ನಿಂಗ್ವೊಂದರಲ್ಲಿ ೫ ವಿಕೆಟ್ ಕ್ಯಾಚುಗಳು
೫೩೨೭ ೪೭ ೪೦.೭೦ ೫/೬೧ ೧೨೨

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು[ಬದಲಾಯಿಸಿ]

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ
ಒಟ್ಟು ಎಸೆತಗಳು ವಿಕೆಟ್ಟುಗಳು ಸರಾಸರಿ ಉತ್ತಮ ಸಾಧನೆ ಕ್ಯಾಚುಗಳು
೩೧೦೮ ೭೨ ೨೯.೧೨ ೫/೧೫ ೨೩