ಕೇನ್ ವಿಲಿಯಂಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೇನ್ ವಿಲಿಯಂಸನ್
Kane Williamson batting for Yorkshire (2013)
Personal information
ಪೂರ್ಣ ಹೆಸರು
ಕೇನ್ ಸ್ಟುವರ್ಟ್ ವಿಲಿಯಂಸನ್
ಜನನ (1990-08-08) ೮ ಆಗಸ್ಟ್ ೧೯೯೦ (ವಯಸ್ಸು ೩೩)
ಟೌರಂಗ, ಬೇ ಆಫ್ ಪ್ಲೆಂಟಿ, ನ್ಯೂಜಿಲ್ಯಾಂಡ್
ಎತ್ತರ5 ft 8 in (1.73 m)
ಬ್ಯಾಟಿಂಗ್ಬಲಗೈ ಬ್ಯಾಟ್ಸ್ಮನ್
ಚೆಂಡೆಸೆತಬಲಗೈ ಆಫ್ ಬ್ರೇಕ್
ಪಾತ್ರBatsman, Captain
ಅಂತರರಾಷ್ಟ್ರೀಯ ಮಾಹಿತಿ
ದೇಶ
ಪ್ರಥಮ ಟೆಸ್ಟ್ (ಟೋಪಿ ಸಂಖ್ಯೆ 248)4 ನವೆಂಬರ್ 2010 v ಭಾರತ
ಕೊನೆಯ ಟೆಸ್ಟ್25 ಮಾರ್ಚ್ 2017 v ದಕ್ಷಿಣ ಆಫ್ರಿಕಾ
ಪ್ರಥಮ ಒಡಿಐ (ಟೋಪಿ ಸಂಖ್ಯೆ 191)10 ಆಗಸ್ಟ್ 2010 v ಭಾರತ
ಕೊನೆಯ ಒಡಿಐ6 ಜೂನ್ 2017 v ಇಂಗ್ಲೆಂಡ್
ಒಡಿಐ ಅಂಗಿ ಸಂ.22
ದೇಶೀಯ ಪಂದ್ಯ ಮತ್ತು ತಂಡಗಳ ಮಾಹಿತಿ
ವರ್ಷತಂಡ
2007–ಪ್ರಸ್ತುತNorthern Districts
2011–2012Gloucestershire
2013–2014Yorkshire
2015–ಪ್ರಸ್ತುತSunrisers Hyderabad
2016Yorkshire
Career statistics
Competition ಟೆಸ್ಟ್ ODI FC LA
Matches 61 113 123 174
Runs scored 5,116 4,548 9,516 6,669
Batting average 51.16 46.88 48.80 45.67
100s/50s 17/25 9/30 27/48 13/42
Top score 242* 145* 284* 145*
Balls bowled 2,025 1,257 6,474 2,546
Wickets 29 33 85 63
Bowling average 38.93 35.03 42.75 35.38
5 wickets in innings 0 0 1 1
10 wickets in match 0 n/a 0 n/a
Best bowling 4/44 4/22 5/75 5/51
Catches/stumpings 53/– 45/– 114/– 72/–
Source: ESPN Cricinfo, 6 June 2017

ಕೇನ್ ವಿಲಿಯಮ್ಸನ್ (ಜನನ: ೮ ಆಗಸ್ಟ್ ೧೯೯೦) ವೃತ್ತಿಪರ ಕ್ರಿಕೆಟ್ ಆಟಗಾರ ಹಾಗೂ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ನಾಯಕ. ಪ್ರಸ್ತುತ ಯುಗದ ಒರ್ವ ಶ್ರೇಷ್ಠ ಬ್ಯಾಟ್ಸ್ಮನ್ ಎಂದು ಕರೆಯಲ್ಪಡುವ ವಿಲಿಯಂಸನ್ , ಬಲಗೈ ಬ್ಯಾಟ್ಸ್ಮನ್ ಮತ್ತು ಸಾಂದರ್ಭಿಕ ಆಫ್ ಸ್ಪಿನ್ ಬೌಲರ್. ಡಿಸೆಂಬರ್ 20,2016 ರಂದು ಇವರು ಟೆಸ್ಟ್ ಕ್ರಿಕೆಟ್ನಲ್ಲಿ 4ನೆಯ ಶ್ರೇಯಾಂಕಿತ ಬ್ಯಾಟ್ಸ್ಮನ್ ಆಗಿದ್ದರು. ನ್ಯೂಜಿಲೆಂಡ್ ದೇಶೀಯ ಕ್ರಿಕೆಟ್ ನಲ್ಲಿ ನಾರ್ತನ್ ಡಿಸ್ಟ್ರಿಕ್ಸ ಪರ ಮತ್ತು ಐಪಿಎಲ್ ನಲ್ಲಿ ಸನ್ರೈಸರ್ಸ ಹೈದರಾಬಾದ್, ಇಂಗ್ಲಿಷ್ ದೇಶೀಯ ಕ್ರಿಕೆಟ್ ನಲ್ಲಿ ಗ್ಲೌಸೆಸ್ಟರ್ಷೈರ್ ಮತ್ತು ಯಾರ್ಕ್ಷೈರ್ ಪರ ಆಡುತ್ತಾರೆ.[೧] 

References[ಬದಲಾಯಿಸಿ]

  1. "ICC Test, ODI and T20 rankings - teams, batsmen and bowlers". BBC.com. Retrieved 30 December 2016.Check date values in: |access-date= (help)