ಕೀರ್ತಿ ಸುರೇಶ್ (ನಟಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೀರ್ತಿ ಸುರೇಶ್
Born (1992-10-17) ೧೭ ಅಕ್ಟೋಬರ್ ೧೯೯೨ (ವಯಸ್ಸು ೩೧)[೧]
Occupationನಟಿ
Years active2000–2005; 2013–
Parents
  • ಸುರೇಶ್ ಕುಮಾರ್ (father)
  • ಮೇನಕಾ (mother)

ಕೀರ್ತಿ ಸುರೇಶ್ ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ಚಲನಚಿತ್ರ ನಟಿ .[೩]


ಇವರು ಮಲಯಾಳಂ ನಿರ್ಮಾಪಕರಾದ ಸುರೇಶ್ ಕುಮಾರ್ ಮತ್ತು ಮಲಯಾಳಂ ನಟಿ ಮೆನಾಕ ಅವರ ಪುತ್ರಿ. ಅವರು ತಮ್ಮ ಮೊದಲ ಪ್ರಮುಖ ಪಾತ್ರವನ್ನು ೨೦೧೩ರ ಮಲಯಾಳಂ ಚಲನಚಿತ್ರ ಗೀತಾಂಜಲಿಯಲ್ಲಿ  ನಿರ್ವಹಿಸಿದರು.

ಆರಂಭಿಕ ಜೀವನ[ಬದಲಾಯಿಸಿ]

ಇವರು ಮಲಯಾಳಂ ನಿರ್ಮಾಪಕರಾದ ಸುರೇಶ್ ಕುಮಾರ್ ಮತ್ತು ಮಲಯಾಳಂ ನಟಿ ಮೆನಾಕ ಅವರ ಪುತ್ರಿ. ಕೀರ್ತಿ ತನ್ನ ವಿದ್ಯಾಭ್ಯಾಸವನ್ನು ಚೆನ್ನೈ,ತಮಿಳುನಾಡಿನಲ್ಲಿ ಮಾಡಿದರು. ನಂತರ ಅವರು ತಿರುವನಂತಪುರಂನ ಕೇಂದ್ರೀಯ ವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು..[೪]

ವೃತ್ತಿ[ಬದಲಾಯಿಸಿ]

ಕೀರ್ತಿ, ಅವರ ತಂದೆಯ ಕೆಲವು ನಿರ್ಮಾಣಗಳಾದ ಪೈಲೆಟ್ಸ್ (೨೦೦೦) ಮತ್ತು ಕುಬೇರನ್ (೨೦೦೨) ಮತ್ತು ಕೆಲವು ದೂರದರ್ಶನ ಧಾರಾವಾಹಿಗಳು ಮುಂತಾದವುಗಳಲ್ಲಿ  ನಟಿಯಾಗಿ ಕೆಲಸ ಮಾಡಿದರು. 

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ಕೀ
ಮಹಾನಟಿ

ದೂರದರ್ಶನ[ಬದಲಾಯಿಸಿ]

ವರ್ಷ ಸರಣಿ ಚಾನೆಲ್ ಭಾಷೆ ಟಿಪ್ಪಣಿಗಳು Ref
೨೦೦೪
Santhana Gopalam ಸೂರ್ಯ ಟಿವಿ ಮಲಯಾಳಂ ಮಕ್ಕಳ ಕಲಾವಿದ [೫]
೨೦೦೫
ಕೃಷ್ಣ ಕ್ರಿಪ 
ಸಾಗರಮ್ 
Amrita ಟಿವಿ ಮಲಯಾಳಂ ಮಕ್ಕಳ ಕಲಾವಿದ

ಪ್ರಶಸ್ತಿಗಳು[ಬದಲಾಯಿಸಿ]

  • ೨೦೧೭- ರೇಡಿಯೋ ಸಿಟಿ ಸಿನಿ ಪ್ರಶಸ್ತಿ - ಮೆಚ್ಚಿನ ನಾಯಕಿ (೨೦೧೭)
  • ೨೦೧೭- ಜೀ ಸಿನಿಮಾಲು ಪ್ರಶಸ್ತಿ  - ನೇನು ಶೈಲಜ (೨೦೧೬)
  • ೨೦೧೬ - 5ನೇ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ  - Idhu Enna Maayam (2015)
  • ೨೦೧೬ - ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ  – Idhu Enna Maayam (2016)
  • ೨೦೧೫ - ಎಡಿಸನ್ ಪ್ರಶಸ್ತಿ ಅತ್ಯುತ್ತಮ ಸ್ತ್ರೀ ರೈಸಿಂಗ್ ಸ್ಟಾರ್
  • ೨೦೧೪- ಏಷ್ಯಾನೆಟ್ ಚಿತ್ರ ಪ್ರಶಸ್ತಿ ವರ್ಷದ ಅತ್ಯುತ್ತಮ ಹೊಸ ಮುಖ  (ಸ್ತ್ರೀ)  – ಗೀತಾಂಜಲಿ (2013)[೬]
  • ೨೦೧೪ - ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ – ಗೀತಾಂಜಲಿ (2013)
  • ೨೦೧೪ - Vayalar ಚಿತ್ರ ಪ್ರಶಸ್ತಿ ಎರಡನೇ ಅತ್ಯುತ್ತಮ ನಟಿ  – ಗೀತಾಂಜಲಿ (2013) ಮತ್ತು ರಿಂಗ್ ಮಾಸ್ಟರ್ (2014)[೭]
  • ೨೦೧೪ - Nana ಚಲನಚಿತ್ರ ಪ್ರಶಸ್ತಿಗಳು  – ಗೀತಾಂಜಲಿ (2013)[೮]

References[ಬದಲಾಯಿಸಿ]

  1. "Happy Birthday Keerthy Suresh". Indian Express India. 17 October 2016. Retrieved 17 October 2016. The actor, who turned 24 on Monday, is the new favourite of Kollywood filmmakers.
  2. http://highlightsindia.com/keerthy-suresh-early-life-and-personal-details-career-and-net-worth/
  3. {{cite [[husband Sathish r]] web|url=http://www.filmibeat.com/malayalam/news/2014/characters-scope-to-perform-excites-me-says-keerthi-menaka-145418.html|title=Characters Which Has Scope To Perform Excites Me, Says Keerthi Menaka|work=www.filmibeat.com|accessdate=18 November 2014}}
  4. "Keerthy Suresh". Keerthy Suresh Height, Weight, Age, Affairs, Wiki & Facts. StarsFact. 10 November 2016. Archived from the original on 14 ನವೆಂಬರ್ 2016. Retrieved 13 November 2016.
  5. ഞാന്‍ കീര്‍ത്തി; മേനകയുടെ മകള്‍. mangalam.com (16 August 2013). Retrieved on 26 January 2014.
  6. "16th Asianet Film Award 2014 Winners List". kerala9.com. Archived from the original on 7 ಅಕ್ಟೋಬರ್ 2018. Retrieved 18 November 2014.
  7. "Vayalar Samskarika Vedi Awards". The New Indian Express. Archived from the original on 15 ಡಿಸೆಂಬರ್ 2014. Retrieved 18 November 2014.
  8. "Nana Film Awards 2013- Winners List ~ Movie Gallery". Cinemapopcornphotos.blogspot.in. Retrieved 18 November 2014.