ಕಿತ್ತೂರು ಕರ್ನಾಟಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಿತ್ತೂರು ಕರ್ನಾಟಕವು ಕರ್ನಾಟಕ ರಾಜ್ಯದ ಆಡಳಿತ ವಿಭಾಗವಾಗಿದೆ. ಇದನ್ನು ಈ ಮೊದಲು ಮುಂಬೈಕರ್ನಾಟಕ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಇದಕ್ಕೆ ಕರ್ನಾಟಕ ರಾಜ್ಯದ ಏಕೀಕರಣದ ಮೊದಲು ಅಂದಿನ ಮುಂಬೈ ಪ್ರಾಂತದ ಭಾಗವಾಗಿದ್ದುದು ಕಾರಣವಾಗಿತ್ತು.ಕಿತ್ತೂರು ಕರ್ನಾಟಕ ವಿಭಾಗವಾಗಿದೆ.