ಕಾಂಗ್ರಿ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಂಗ್ರಿ ಎಂಬುದು ಇಂಡೋ ಆರ್ಯನ್ ಭಾಷೆಯ ಪ್ರಭೇದವಾಗಿದ್ದು.[೧] ಮುಖ್ಯ ವಾಗಿ ಹಿಮಾಚಲ ಪ್ರದೇಶದ ಕಾಂಗ್ರಾ , ಹಮೀರ್ ಪುರ ಮತ್ತು ಉನಾ ಜಿಲ್ಲೆ ಗಳಲ್ಲಿ ಮತ್ತು ಪಂಜಾಬ್‌ ನ ಗುರುದಾಸ್ ಪುರ ಮತ್ತು ಹೋಶಿಯಾರ್ ಪುರ ಜಿಲ್ಲೆ ಗಳಲ್ಲಿ ಮಾತನಾಡುತ್ತಾರೆ.ಕಾಂಗ್ರಾ ಕಣಿವೆಯ ಜನರೊಂದಿಗೆ ಸಂಬಂಧ ಹೊಂದಿದೆ. ಒಟ್ಟು ಮಾತನಾಡುವವರ ಸಂಖ್ಯೆ ೧.೭ ಮಿಲಿಯನ್ (೧೯೯೬ರಂತೆ) ಎಂದು ಅಂದಾಜಿಸಲಾಗಿದೆ. ಆದರೆ ೨೦೧೧ರ ಜನಗಣತಿ ಯಲ್ಲಿ ಕಾಂಗ್ರಿ ಎಂದು ತಮ್ಮ ಮೊದಲ ಭಾಷೆಯನ್ನು ವರದಿ ಮಾಡಿದರು ೧.೧೭ ಮಿಲಿಯನ್ ( ೨೦೦೧ರಲ್ಲಿ ೧.೧೨ ಮಿಲಿಯನೆಗೆ ಹೋಲಿಸಿದರೆ).[೨] ಕಾಂಗ್ರಿ ಉಪಭಾಷೆ ಉತ್ತರ ಭಾರತದಲ್ಲಿ ಮಾತಬನಾಡುವ ಪ್ರಾದೇಶಿಕ ಉಪಭಾಷೆ.ಉಪಬಾಷೆಗಳು ಹಮೀರ್ ಪುರಿ, ಪಾಲಂಪುರಿ ಉಪಭಾಷೆಗಳಾಗಿವೆ. ಭಾಷೆಯ ಬಳಕೆ-ಉರುಪಿನ ಮನೆ ಕೆಲಸ, ಮಾರುಕಟ್ಟೆ ಎಲ್ಲರೂ ಈ ಭಾಷೆಯನ್ನು ಬಳಸುತ್ತಾರೆ. ಸಕರಾತ್ಮಕವಾದ ವರ್ತನೆಗಳು ಪೂರ್ವ ಪಂಜಾಬಿ, ಇಂಗ್ಲೀಷ್, ಉರ್ದು ಸಹ ಬಳಸುತ್ತಾರೆ. ಹೊರಗಿನವರೊಂದಿಗೆ ಸಂವಹನ ನೆಡೆಸಲು ಹಿಂದಿಯನ್ನು ಸಹ ಬಳಸುತ್ತಾರೆ.ಭಾಷಾ ಅಭಿವೃದ್ದಿ-ಎಲ್೨ನಲ್ಲಿ ಸಾಕ್ಷಾರತಾ ಪ್ರಾಮಾಣ: ೭೦% ಶಿಕ್ಷಣ ತಜ್ಞರು ಕಾಂಗ್ರಿಯನ್ನು ಉತ್ತೇಜಿಸುತ್ತಾರೆ. ಇತರ ಪಾಹಾರಿ ಉಪಭಾಷೆಗಳ ಸ್ವೀಕಾರಾರ್ಹತೆ ಹೆಚ್ಚು ಸಾಹಿತ್ಯ ರೇಡಿಯೋ ಬೈಬಲ್ ಭಾಗಗಳು ಹೆಚ್ಚು. ಸ್ಥಳೀಯ- ಭಾರತ

  • ಪ್ರದೇಶ- ಹಿಮಾಚಲ ಪ್ರದೇಶ, ಪಂಜಾಬ್'
  • ಸ್ಥಳೀಯ ಭಾಷಿಕರು- ೧.೭ ಮಿಲಿಯನ್ (೧೯೯೬)

ಭಾಷಾ ಕುಟುಂಬ- ಇಂಡೋ ಯುರೋಪಿಯನ್

  • ಇಂಡೋ- ಇರಾನಿಯನ್
  • ಇಂಡೋ-ಆರ್ಯನ್
  • ವಾಯುವ್ಯ ಅಥವಾ ಉತ್ತರ
  • ವೆಸ್ಟರ್ನ್ ಪಹಾರಿ ಅಥವಾ ಡೋಗ್ರಿ
  • ಕಾಂಗ್ರಿ

ಬರವಣಿಗೆ ವ್ಯವಸ್ಥೆ_ ದೇವನಾಗರಿ ತಕ್ರಿ( ಐತಿಹಾಸಿಕ)

ಭಾಷಾ ಸಂಕೇತಗಳು[ಬದಲಾಯಿಸಿ]

ಐ ಎಸ್ ಒ ೬೩೯--೩ [xnr]

ಗ್ಲೋಟೊಲೊಗ್ [kang1280]

ಇಂಡೋ-ಆರ್ಯನ್ ಬಳಕೆ ಅದರ ನಿಖರವಾದ ಸ್ಥಾನವು ಚರ್ಚೆಗೆ ಒಳಪಟ್ಟಿದೆ. ಕೆಲವು ವಿದ್ವಾಂಸರು ಪಶ್ಚಿಮಕ್ಕೆ ಮಾತನಾಡುವ ಡೋಗ್ರಿ ಭಾಷೆಯ ಉಪಭಾಷೆ ಎಂದು ವರ್ಗೀಕರಿಸಿದ್ದಾರೆ(ಮತ್ತು ಆದ್ದರಿಂದ ಗ್ರೇಟರ್ ಪಂಜಾಬಿಯ ಸದಸ್ಯ).ಆದರೆ ಇತರರು ಪೂರ್ವಕ್ಕೆ ಮಾತನಾಡುವ ಪಹಾರಿ ಉಪಭಾಷೆ ಗಳೊಂದಿಗೆ ಹತ್ತಿರವಾಗಲು ಅದರ ಸಂಬಂಧವನ್ನು ನೋಡಿದ್ದಾರೆ. ಮಂಡೇಲಿ, ಚಂಬೀಲಿ ಮತ್ತು ಕುಲ್ಲುಯಿ.


ಉಲ್ಲೇಖಗಳು[ಬದಲಾಯಿಸಿ]

  1. https://glottolog.org/resource/languoid/id/kang1280
  2. http://censusindia.gov.in/2011Census/C-16_25062018_NEW.pdf