ಓ ಪ್ರೇಮವೇ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಓ ಪ್ರೇಮವೇ ಇದು ಮನೋಜ್ ಕುಮಾರ್ ನಿರ್ದೇಶಿಸಿದ 2018 ರ ಭಾರತೀಯ ಕನ್ನಡ ಭಾಷೆಯ ಪ್ರಣಯ ಕಥಾ ಚಲನಚಿತ್ರವಾಗಿದೆ ಮತ್ತು ಮನೋಜ್ ಕುಮಾರ್ ಮತ್ತು ನಿಕ್ಕಿ ಗಲ್ರಾನಿ ನಟಿಸಿದ್ದಾರೆ. [೧]

ಪಾತ್ರವರ್ಗ[ಬದಲಾಯಿಸಿ]

ನಿರ್ಮಾಣ[ಬದಲಾಯಿಸಿ]

ಮೊಗ್ಗಿನ ಮನಸು ಚಿತ್ರದಲ್ಲಿ ನಟಿಸಿದ್ದ ಮನೋಜ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. [೩] ಈ ಚಿತ್ರವು ನೈಜ ಕಥೆಯನ್ನು ಆಧರಿಸಿದೆ. [೩] ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು, "ಗರಿ ಗೆದರಿ" ಹಾಡಿನ ಚಿತ್ರೀಕರಣ ಸ್ವಿಟರ್‌ಲ್ಯಾಂಡ್‌ನಲ್ಲಿ ನಡೆದಿದೆ. [೪] ಸಿದ್ಧಾರ್ಥ ಚಿತ್ರದೊಂದಿಗೆ ಕನ್ನದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಿಕ್ಕಿ ಗಲ್ರಾನಿ ನಾಯಕಿಯಾಗಿ ನಟಿಸಿದ್ದಾರೆ. [೪] ಫೆಮಿನಾ ಮಿಸ್ ಇಂಡಿಯಾ 2016 ರ ಸೌತ್ ಫೈನಲಿಸ್ಟ್ ಅಪೂರ್ವ ರೈ ಅವರು ಚಿತ್ರದಲ್ಲಿ ಒಂದು ಪಾತ್ರವನ್ನು ನಿರ್ವಹಿಸಲು ಸಹಿ ಹಾಕಿದರು. [೫]

ಹಿನ್ನೆಲೆಸಂಗೀತ[ಬದಲಾಯಿಸಿ]

ಹಾಡುಗಳನ್ನು ಆನಂದ್ ರಾಜವಿಕ್ರಮ್ ಮತ್ತು ರಾಹುಲ್ ದೇವ್ ಸಂಯೋಜಿಸಿದ್ದಾರೆ. [೬] [೭]

ಎಲ್ಲ ಹಾಡುಗಳು ಚಂದನ್ ರಾಜ್, ಜಯಂತ ಕಾಯ್ಕಿಣಿ, ಕವಿರಾಜ್, ಮತ್ತು ಚೇತನ್ ಕುಮಾರ್ ಅವರಿಂದ ರಚಿತ

ಸಂ.ಹಾಡುಹಾಡುಗಾರರುಸಮಯ
1."ಹುಸಿ ನಗೆ"ಅಂಜನಾ ಸೆಲ್ವಕುಮಾರ್, ರಾಹುಲ್ ದೇವ್4:38
2."ಗರಿಗೆದರಿ"ಸೋನು ನಿಗಮ್, ಶ್ರೇಯಾ ಘೋಷಾಲ್4:52
3."ನೀ ಬರದಿರು"ವಿಜಯ್ ಪ್ರಕಾಶ್3:56
4."ಅನುರಾಗ"ರಿತಿಶಾ ಪದ್ಮನಾಭ್2:26
5."ಸ ರಿ ಗ ಮ ಪ"ಟಿಪ್ಪು (ಗಾಯಕ)4:44
6."ಬೂಝ್ ಮಾಡ್ದೆ ಇರೊ"ವಿಜಯ್ ಪ್ರಕಾಶ್, ಶಿಲ್ಪಾ3:57
ಒಟ್ಟು ಸಮಯ:24:33

ಬಿಡುಗಡೆ[ಬದಲಾಯಿಸಿ]

ಟೈಮ್ಸ್ ಆಫ್ ಇಂಡಿಯಾ ಚಿತ್ರಕ್ಕೆ ಐದು ಸ್ಟಾರ್‌ಗಳಲ್ಲಿ ಎರಡನ್ನು ನೀಡಿತು ಮತ್ತು "ಈ ಚಿತ್ರವು ಹಳೆಯ-ಶೈಲಿಯ ಪ್ರೇಮಕಥೆಯನ್ನು ಬಯಸುವವರ ಆಯ್ಕೆಯಾಗಬಹುದು, " ಎಂದು ಬರೆದಿದೆ. [೨] ನ್ಯೂಸ್ ಮಿನಿಟ್ "ಒಟ್ಟಿನಲ್ಲಿ, ನೀವು ಗುರುತಿಸಿಕೊಳ್ಳಬಹುದಾದ ಪಾತ್ರಗಳೊಂದಿಗೆ ಉತ್ತಮವಾಗಿ ರಚಿಸಲಾದ ಪ್ರಣಯ ಚಿತ್ರವನ್ನು ಹುಡುಕುತ್ತಿದ್ದರೆ, 'ಓ ಪ್ರೇಮವೇ' ಅಂತಹದ್ದಲ್ಲ" ಎಂದು ಬರೆದಿದೆ. [೮]

ಉಲ್ಲೇಖಗಳು[ಬದಲಾಯಿಸಿ]

  1. Desai, Dhwani (9 February 2018). "Darshan to launch #O Premave trailer today". The Times of India. Retrieved 26 June 2021.
  2. ೨.೦ ೨.೧ ೨.೨ ೨.೩ "#O Premave Movie Review {2/5}: Critic Review of #O Premave by Times of India". ಉಲ್ಲೇಖ ದೋಷ: Invalid <ref> tag; name "A" defined multiple times with different content
  3. ೩.೦ ೩.೧ ೩.೨ ೩.೩ ೩.೪ "#O Premave is based on a true story - Times of India". The Times of India. ಉಲ್ಲೇಖ ದೋಷ: Invalid <ref> tag; name "B" defined multiple times with different content
  4. ೪.೦ ೪.೧ "One can learn a lot from #O Premave: Nikki Galrani - Times of India". The Times of India.
  5. "Former beauty queen makes her filmi debut with #O Premave - Times of India". The Times of India.
  6. "First Look: O Premave - Times of India". The Times of India.
  7. "O Premave - All Songs - Download or Listen Free - JioSaavn".
  8. Mehar, Rakesh (16 March 2018). "'#O Premave' review: This Kannada romance is an excruciating mess of sexist clichés". News Minute.