ಐಸಿಸಿ ಪುರುಷರ ಟಿ20 ವಿಶ್ವ ಕಪ್ ಕ್ವಾಲಿಪಾಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಐಸಿಸಿ ಮೆನ್ಸ್ ಟಿ20 ಕಪ್ ಕ್ವಾಲಿಫೈಯರ್ ಇದು ಐಸಿಸಿ(ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್) ಯಿಂದ ನಡೆಸಲಾಗುವ ಒಂದು ಪಂದ್ಯಾವಳಿ .ಇದರ ಉದ್ದೇಶ ಈ ಪಂದ್ಯಾವಳಿ ಮೂಲಕ  ಐಸಿಸಿ ಟಿ20 ಕಪ್ ಗೆ ಅಸೋಸಿಯೇಟ್ ಸದಸ್ಯ ರಾಷ್ಟ್ರಗಳು ಅರ್ಹತೆ ಪಡೆಯುವುದು. ಮತ್ತು ಐಸಿಸಿ ಯು ಖಾಯಂ ರಾಷ್ಟ್ರಗಳು ಪೈಕಿ ಕೆಳ ಅಂಕದಲ್ಲಿರುವ ದೇಶಗಳಿಗೆ ಅರ್ಹತೆ ಪಡೆಯಲು. 2019 ರೈ ಅರ್ಹತಾ ಸುತ್ತಿನಲ್ಲಿ ಐರ್ಲೆಂಡ್ ತಂಡವೊಂದೆ ಖಾಯಂ ದೇಶಗಳ ಕೆಳ ಅಂಕದ ಸ್ಥಾನದಲ್ಲಿ ಇದ್ದುದರಿಂದ  ಸ್ಪರ್ದಿಸಬೇಕಾಯಿತ್ತು. ಇದರ ಮೊದಲ ಆವೃತ್ತಿ 2008 ರಲ್ಲಿ 6 ತಂಡಗಳು ಭಾಗವಹಿಸುವುದರೊಂದಿಗೆ ಪ್ರಾರಂಭವಾಯಿತ್ತು. 2010 ರ ಆವೃತ್ತಿಯಲ್ಲಿ 8 ತಂಡಗಳು 2012  ಮತ್ತು 2013 ರಲ್ಲಿ 16 ತಂಡಗಳು ಭಾಗವಹಿಸೀದ್ದವು. 2015 ರಲ್ಲಿ ಇದರ ಸಂಖ್ಯೆ 14 ಕ್ಕೆ ಇಳಿಯಿತ್ತು . ಪ್ರಸ್ತುತ 16 ತಂಡಗಳು ಭಾಗವಹಿಸುತ್ತಿದ್ದು ಇದರಲ್ಲಿ ಅಗ್ರ 6 ತಂಡಗಳು  ಐಸಿಸಿ ಟಿ20ಕಪ್ ಗೆ ಅರ್ಹತೆ ಪಡೆಯುತ್ತಿವೆ.

ಐಸಿಸಿ ಪುರುಷರ ವಿಶ್ವ ಟಿ20 ಕ್ವಾಲಿಫೈಯರ


ನಿರ್ವಾಹಕ

ಅಂತರಾಷ್ರ್ಟಿಯ ಕ್ರಿಕೆಟ್ ಮಂಡಳಿ


ಮಾದರಿ

ಟಿ20 ಅ

ಮೊದಲ ಆವೃತ್ತಿ


2008 ಐರ್ಲೆಂಡ್


ಇತ್ತೀಚಿನ ಆವೃತ್ತಿ


2019 ಯು.ಎ.ಇ
ಪಂದ್ಯಾವಳಿ ಮದರಿy


ಗ್ರೊಪ್(ಗುಂಪಿನಲ್ಲಿ) ಹಂತ



ಈಗೀನ ಚಾಂಪಿಯನ್

ನೆದರ್ಲೆಂಡ್
ಯಶಸ್ವಿ ತಂಡಗಳು ನೆದರ್ಲೆಂಡ್ ಮತ್ತು ಐರ್ಲೆಂಡ್
ಹೆಚ್ಚು ರನ್ ಗಳಿಸಿದವರು ಮುಹಮ್ಮದ್ ಶಹಜಾದ್ (895)
ಹೆಚ್ಚು ವಿಕೆಟ್ ಪಡೆದವರು ಮುದಸರ್ ಬುಖಾರಿ (39)
ಅಂತರ್ಜಾಲ ತಾಣ ಐಸಿಸಿ ವಿಶ್ವ ಟಿ20 ಕ್ವಾಲಿಫೈಯರ

ಅಧಿಕೃತ ಜಾಲತಾಣ


               ಇತಿಹಾಸ[ಬದಲಾಯಿಸಿ]

ಮುಖ್ಯ ಲೇಖನ 2008 ಐಸಿಸಿ ವಿಶ್ವ ಟಿ20 ಕ್ವಾಲಿಫೈಯರ

ಮೊದಲ ಬಾರಿ ಐಸಿಸಿ ಟಿ20 ವಿಶ್ವ ಕಪ್ ಕ್ವಾಲಿಪಾಯರ್ ಅನ್ನು  ಅರ್ಹತಾ ಪಂದ್ಯವಾಗಿ ಆಡಿದ್ದು 2009 ಐಸಿಸಿ ವಿಶ್ವ ಟಿ20 ಅನ್ನು ಅಗಸ್ಟ್ 2 ಮತ್ತು 5 2008 ರಲ್ಲಿ  ಸ್ಟೊರಮೊಂಟ್, ಬೆಲಾಪಾಸ್ಟ್ ಉತ್ತರ ಐರ್ಲೆಂಡ್ ನಲ್ಲಿ .  2009 ಐಸಿಸಿ ವಿಶ್ವ ಟಿ20 ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ ಆರು ತಂಡಗಳೆಂದರೆ.

ಬರ್ಮುಡಾ

ಕೆನಡಾ

ಐರ್ಲೆಂಡ್

ಕಿನ್ಯಾ

ನೆದರ್ ಲ್ಯಾಂಡ್

ಸ್ಕಾಟ್ಲೆಂಡ್

ಈ ಪ್ರಶಸ್ತಿಯನ್ನು ಐರ್ಲೆಂಡ್ ಹಾಗೊ ನೆದರ್ಲೆಂಡ್ ತಂಡಗಳು ಜಂಟಿಯಾಗಿ ಹಂಚಿಕೊಂಡವು. ಇದಕ್ಕೆ ಕಾರಣ ಮಳೆಯಿಂದಾಗಿ ಒಂದು ಬಾಲ್ ಅನ್ನೊ ಸಹ ಆಡದೆ ಇದ್ದುದರಿಂದ. ಇದ್ದರಿಂದ್ದಾಗಿ ಈ ಎರಡು ತಂಡಗಳು 2009 ರಲ್ಲಿ ಇಂಗ್ಲೆಂಡ್ ನಲ್ಲಿ ನಡೆಯುವ ಐಸಿಸಿ ವಿಶ್ವ ಟಿ20 ಕಪ್ 2009 ಗೆ ಅರ್ಹತೆ ಪಡೆದ್ದವು. ನಂತರ ಕೊನೆ ಕ್ಷಣದಲ್ಲಿ ಜಿಂಬಾಬ್ವೆ ತಂಡ 2009ಐಸಿಸಿ ವಿಶ್ವ ಟಿ20 ಕಪ್  ನಿಂದ ಹಿಂದೆ ಸುರಿದಿದ್ದರಿಂದ  ಇವೆರಡು ತಂಡಗಳು ಜೊತೆ ಮೂರನೆ ಸ್ಥಾನದಲ್ಲಿದ ಸ್ಕಾಟ್ಲೆಂಡ್ ತಂಡ ಅರ್ಹತೆ ಪಡೆಯಿತ್ತು.


2010 ಕ್ವಾಲಿಪಾಯರ್[ಬದಲಾಯಿಸಿ]

ಮುಖ್ಯ ಲೇಖನ 2010 ಐಸಿಸಿ ವಿಶ್ವ ಟಿ20 ಕ್ವಾಲಿಫೈಯರ[೧]

2010 ವಿಶ್ವ ಟಿ20 ಕ್ವಾಲಿಫೈಯರ್ ಅನ್ನು 9-13-2010 ರಂದು ಯು.ಎ.ಇ ಯಲ್ಲಿ ನಡೆಯಿತ್ತು. ಇಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದವು. ಈ ಪಂದ್ಯಾವಳಿ ಯಲ್ಲಿ  ಅಫ್ಘಾನಿಸ್ತಾನ,ಯು.ಎ.ಇ,ಯು.ಎಸ್.ಎ ಈ ಮೂರು ತಂಡಗಳು ಮೊದಲ ಬಾರಿಗೆ ಪಾದಾರ್ಪಣೆ ಮಾಡಿದ್ದವು. ಬರ್ಮುಡಾ ತಂಡ ಈ ಪಂದ್ಯಾವಳಿ ಯಲ್ಲಿ ಭಾಗವಹಿಸಿರಲಿಲ್ಲ. ಆ 8 ತಂಡಗಳು ಪಟ್ಟಿ ಇಂತಿದೆ.

ಅಫ್ಘಾನಿಸ್ತಾನ

ಕೆನಡಾ

ಐರ್ಲೆಂಡ್

ಕಿನ್ಯಾ

ನೆದರ್ಲೆಂಡ್

ಸ್ಕಾಟ್ಲೆಂಡ್

ಯುನೈಟೆಡ್ ಅರಬ್ ಎಮಿರೇಟ್ಸ್ (ಯು.ಎ.ಇ)

ಯುನೈಟೆಡ್ ಸ್ಟೇಟ್ಸ್ (ಅಮೇರಿಕಾ)

ಈ ಪಂದ್ಯಾವಳಿ ಯ ಫೈನಲ್ ನಲ್ಲಿ ಅಫ್ಘಾನಿಸ್ತಾನ ತಂಡ ಐರ್ಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಹಾಗೆ ಇವೆರಡು ತಂಡಗಳು ವೆಸ್ಟ್ ಇಂಡೀಸ್ ನಲ್ಲಿ ನಡೆಯುವ 2012ರ ಐಸಿಸಿ ವಿಶ್ವ ಟಿ20 ಗೆ ಅರ್ಹತೆ ಪಡೆದ್ದವು.


2012 ರ ಕ್ವಾಲಿಫೈಯರ್[ಬದಲಾಯಿಸಿ]

ಮುಖ್ಯ ಲೇಖನ 2012 ಐಸಿಸಿ ವಿಶ್ವ ಟಿ20 ಕ್ವಾಲಿಫೈಯರ

2012ರ ಐಸಿಸಿ ವಿಶ್ವ ಟಿ20 ಕ್ವಾಲಿಫೈಯರ್ 2012 ರಲ್ಲಿ ಒಟ್ಟು  ಇದು ಆರು ಸ್ಥಾನಗಳಿಗಾಗಿ  81 ದೇಶದ ತಂಡಗಳು ಒಟ್ಟು ಹತ್ತು ಅರ್ಹತಾ ಸುತ್ತನ್ನು ಒಳಗೊಂಡಿರುವ ವಿಸ್ತರಿತ ಆವೃತ್ತಿಯಾಗಿದೆ.ಈ 81 ತಂಡಗಳನ್ನು 10 ಅರ್ಹತಾ ಸುತ್ತಿನಲ್ಲಿ ಸೇಣಸಾಡಿಸಿ ಅಂತಿಮವಾಗಿ 16 ತಂಡಗಳನ್ನು ಆರಿಸಿಕೊಳ್ಳಲಾಯಿತ್ತು. ಈ  16 ತಂಡಗಳಲ್ಲಿ ಅಂತಿಮವಾಗಿ 6 ತಂಡಗಳು 2014 ರ ಐಸಿಸಿ ವಿಶ್ವ ಟಿ20 ಗೆ ಅರ್ಹತೆ ಪಡೆದ್ದವು ಅವುಗಳೆಂದರೆ

ಅಫ್ಘಾನಿಸ್ತಾನ

ಕೆನಡಾ

ಬರ್ಮುಡಾ

ಡೆನ್ಮಾರ್ಕ್

ಹಾಂಗಕಾಂಗ್

ಐರ್ಲೆಂಡ್

ಇಟಲಿ

ಕಿನ್ಯಾ

ನಮೀಬಿಯಾ

ನೇಪಾಳ

ನೆದರ್ಲೆಂಡ್

ಒಮಾನ್

ಪಪುವಾ ನ್ಯೊಗಿನಿ

ಸ್ಕಾಟ್ಲೆಂಡ್

ಉಂಗಾಡಾ

ಯುನೈಟೆಡ್ ಸ್ಟೇಟ್ಸ್ ಅಮೇರಿಕಾ

ಫೈನಲ್ ಪಂದ್ಯದಲ್ಲಿ ಐರ್ಲೆಂಡ್ ಅಫ್ಘಾನಿಸ್ತಾನ ನನ್ನು ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು.ಇವೆರಡು ತಂಡಗಳು 2012ವಿಶ್ವ ಟಿ20 ಗೇ ಅರ್ಹತೆ ಪಡೆದ್ದವು.


2013 ರ ಕ್ವಾಲಿಪಾಯರ್[ಬದಲಾಯಿಸಿ]

ಮುಖ್ಯ ಲೇಖನ 2013 ಐಸಿಸಿ ವಿಶ್ವ ಟಿ20 ಕ್ವಾಲಿಫೈಯರ

2013 ಐಸಿಸಿ ವಿಶ್ವ ಟಿ20 ಕ್ವಾಲಿಫೈಯರ್ ಅನ್ನು ನವೆಂಬರ್ 2013 ರಲ್ಲಿ ನಡೆಯಿತು.  ಇದು 16-ತಂಡದ ಸ್ವರೂಪವನ್ನು ಬಳಸುವುದನ್ನು ಮುಂದುವರೆಸಿತು, ಪ್ರಾದೇಶಿಕ ಟ್ವೆಂಟಿ20 ಪಂದ್ಯಾವಳಿಗಳಿಂದ ಹತ್ತು ಅರ್ಹತೆಗಳು ಮತ್ತು ಹಿಂದಿನ ಸ್ಪರ್ಧೆಯ ಅಗ್ರ ಆರು ಸ್ಥಾನಗಳೊಂದಿಗೆ.

ಅಫ್ಘಾನಿಸ್ತಾನ, ಐರ್ಲೆಂಡ್ ( ಅವರ ಗುಂಪಿನಲ್ಲಿ ಅಧಿಕ ಅಂಕದ ಮೂಲಕ ಇರುವ ಮೂಲಕ ಸಮಾಪ್ತಿಗೊಳಿಸಿದ್ದು) ನೇಪಾಳ ಮತ್ತು ಯು.ಎ.ಇ ( ನೌಕೌಟ್ ಪಂದ್ಯದಲ್ಲಿ ರನ್ನರ್ ಆಗಿ ) ನೆದರ್ಲೆಂಡ್ ಮತ್ತು ಹಾಂಗಕಾಂಗ್( 5ನೇ ಮತ್ತು 6 ನೇ ಸ್ಥಾನ) ತಂಡಗಳು  2014 ಐಸಿಸಿ ವಿಶ್ವ ಟಿ20 ಪಂದ್ಯಾವಳಿ ಗೆ ಅರ್ಹತೆ ಪಡೆದ್ದವು. ಇಲ್ಲಿ ಭಾಗವಹಿಸಿದ ತಂಡಗಳೇಂದರೆ


ಅಫ್ಘಾನಿಸ್ತಾನ

ಕೆನಡಾ

ಡೆನ್ಮಾರ್ಕ್

ಬರ್ಮುಡಾ

ಹಾಂಗಕಾಂಗ್

ಐರ್ಲೆಂಡ್

ಯು.ಎ.ಇ

ಇಟಲಿ

ಕಿನ್ಯಾ

ನಮೀಬಿಯಾ

ನೇಪಾಳ

ನೆದರ್ಲೆಂಡ್

ಸ್ಕಾಟ್ಲೆಂಡ್

ಪಪುವಾ ನ್ಯೊಗಿನಿ

ಉಂಗಾಡಾ

ಯು.ಎಸ್.ಎ ಅಮೇರಿಕಾ

ಈ ಅಗ್ರ 6 ತಂಡಗಳೆಂದರೆ ಐರ್ಲೆಂಡ್, ನೆದರ್ಲೆಂಡ್, ಅಫ್ಘಾನಿಸ್ತಾನ ಮತ್ತು  ನೇಪಾಳ,ಹಾಂಗಕಾಂಗ್, ಯು.ಎ.ಇ ತಂಡಗಳು ತಮ್ಮ ಪಾದಾರ್ಪಣೆ ಮಾಡಿದ್ದರು. ಈ ತಂಡಗಳು ,2014 ಐಸಿಸಿ ವಿಶ್ವ ಟಿ20 ಗೆ ಅರ್ಹತೆ ಪಡೆದ್ದವು.


2015 ರ ಕ್ವಾಲಿಪಾಯರ್[ಬದಲಾಯಿಸಿ]

ಮುಖ್ಯ ಲೇಖನ 2015 ಐಸಿಸಿ ವಿಶ್ವ ಟಿ20 ಕ್ವಾಲಿಫೈಯರ

2015 ರ ಐಸಿಸಿ ವಿಶ್ವ ಟಿ20 ಕ್ವಾಲಿಫೈಯರ್ ಅನ್ನು ಜುಲೈ 2015 ರಲ್ಲಿ ನಡೆಯಿತು. ಈ ಬಾರಿ ಎರಡು ದೇಶಗಳು ಈ ಪಂದ್ಯಾವಳಿ ಯ ಆತಿಥ್ಯವನ್ನು ವಹಿಸಿಕೊಂಡಿದ್ದರು ಅವು ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್. ಈ ಪಂದ್ಯಾವಳಿ ಯ ಫೈನಲ್ ಹಾಗೂ ಮೂರನೆ ಹಂತದ ಪ್ಲೇ ಆಫ್ ಪಂದ್ಯಗಳು ಮಳೆಯ ಕಾರಣದಿಂದ  ಕೈಬಿಡಲಾಯಿತು.  ನೆದರ್ಲೆಂಡ್ ಮತ್ತು ಸ್ಕಾಟ್ಲೆಂಡ್ ತಂಡಗಳು ಜಂಟಿಯಾಗಿ ಪ್ರಶಸ್ತಿಯನ್ನು ಹಂಚಿಕೊಂಡವು. ಐರ್ಲೆಂಡ್ ಮೂರನೆ ಸ್ಥಾನವನ್ನು ಪಡೆಯಿತ್ತು. ಹಾಂಗಕಾಂಗ್ ಗ್ರೊಪ್ ಹಂತದ ಪಂದ್ಯಗಳಲ್ಲಿ  ಗಮರ್ನಾಹ ಸಾಧನೆ ತೋರಿತ್ತು . ಈ ಪಂದ್ಯಾವಳಿ ಯಲ್ಲಿ ಒಟ್ಟು 14 ತಂಡಗಳು ಭಾಗವಹಿಸೀದ್ದವು. ಆಫ್ರಿಕನ್ ಕ್ರಿಕೆಟ್ ಅಸೋಸಿಯೇಷನ್ ಮತ್ತು ಐಸಿಸಿ ಅಮೆರಿಕದ ಪ್ರಾದೇಶಿಕ ಸಂಸ್ಥೆಗಳು ಪ್ರತಿಯೊಂದೂ ಸ್ಥಾನವನ್ನು ಕಳೆದುಕೊಳ್ಳುತ್ತವೆ ಮತ್ತು ಎಸಿಸಿ ಯುರೋಪಿಯನ್ ಕ್ರಿಕೆಟ್ ಕೌನ್ಸಿಲ್‌ನಿಂದ ಒಂದನ್ನು ಪಡೆದುಕೊಳ್ಳುತ್ತವೆ: ಈ ಪಂದ್ಯಾವಳಿ ಭಾಗವಹಿಸಿದ ತಂಡಗಳೇಂದರೆ

ಅಫ್ಘಾನಿಸ್ತಾನ

ಕೆನಡಾ

ಐರ್ಲೆಂಡ್

ಹಾಂಗಕಾಂಗ್

ಜೆರ್ಸಿ

ಕಿನ್ಯಾ


ನೇಪಾಳ

ನಮೀಬಿಯಾ

ನೆದರ್ಲೆಂಡ್

ಒಮಾನ್

ಪಪುವಾ ನ್ಯೊಗಿನಿ

ಸ್ಕಾಟ್ಲೆಂಡ್[ಶಾಶ್ವತವಾಗಿ ಮಡಿದ ಕೊಂಡಿ]

ಯು.ಎ.ಇ

ಯು.ಎಸ್.ಎ ಅಮೇರಿಕಾ

ಅಗ್ರ 6 ತಂಡಗಳು ಇಂತಿವೆ ಅಫ್ಘಾನಿಸ್ತಾನ, ನೆದರ್ಲೆಂಡ್, ಐರ್ಲೆಂಡ್, ಹಾಂಗಕಾಂಗ್, ಸ್ಕಾಟ್ಲೆಂಡ್ ತಂಡಗಳು ಮತ್ತು ಒಮಾನ್ ತಂಡ ಅರ್ಹತೆ ಪಡೆಯುವ ಮೂಲಕ 2016 ರ ಐಸಿಸಿ ವಿಶ್ವ ಟಿ20 ಗೆ ಪಾದಾರ್ಪಣೆ ಮಾಡಿತ್ತು.


2019 ರ ಕ್ವಾಲಿಪಾಯರ್[ಬದಲಾಯಿಸಿ]

ಮುಖ್ಯ ಲೇಖನ 2019 ಐಸಿಸಿ ವಿಶ್ವ ಟಿ20 ಕ್ವಾಲಿಫೈಯರ

ಐಸಿಸಿ ವಿಶ್ವ ಟಿ20 ಕ್ವಾಲಿಫೈಯರ

2019 ರ ಐಸಿಸಿ ವಿಶ್ವ ಟಿ20 ಕ್ವಾಲಿಫೈಯರ್ ಪಂದ್ಯಾವಳಿ ಯನ್ನು ಯು.ಎ.ಇ ಯಲ್ಲಿ ಅಕ್ಟೋಬರ್ ನವೆಂಬರ್ ನಲ್ಲಿ ನಡೆಸಲಾಯಿತ್ತು ಇಲ್ಲಿ ಒಟ್ಟು 14 ತಂಡಗಳು ಭಾಗವಹಿಸೀದ್ದವು. ಅವುಗಳೆಂದರೆ

ಬರ್ಮುಡಾ

ಕೆನಡಾ

ಐರ್ಲೆಂಡ್

ಹಾಂಗಕಾಂಗ್

ಜೆರ್ಸಿ

ಕಿನ್ಯಾ

ನೆದರ್ಲೆಂಡ್

ನಮೀಬಿಯಾ

ನೈಜೀರಿಯಾ

ಒಮಾನ್

ಸ್ಕಾಟ್ಲೆಂಡ್

ಪಪುವಾ ನ್ಯೊಗಿನಿ

ಸಿಂಗಾಪುರ

ಯು.ಎ.ಇ

ಈ ಪಂದ್ಯಾವಳಿ ಯಲ್ಲಿ ಅರ್ಹತೆ ಪಡೆದ ಅಗ್ರ 6 ತಂಡಗಳೆಂದರೆ ಐರ್ಲೆಂಡ್, ನೆದರ್ಲೆಂಡ್, ಸ್ಕಾಟ್ಲೆಂಡ್, ನಮೀಬಿಯಾ, ಪಪುವಾ ನ್ಯೊಗಿನಿ,ಒಮಾನ್,