ವಿಷಯಕ್ಕೆ ಹೋಗು

ಎಮ್. ಎನ್. ವೆಂಕಟಾಚಲಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಂ ಎನ್ ವೆಂಕಟಾಚಲಯ್ಯ, ಎಂದೇ ಖ್ಯಾತರಾದ 'ಮನೇಪಲ್ಲಿ ನಾರಾಯಣರಾವ್ ವೆಂಕಟಾಚಲಯ್ಯ', ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಯಾದ ಎರಡನೆಯ ಕನ್ನಡಿಗರು. ೧೮ ತಿಂಗಳ ದೀರ್ಘ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ, ನಂತರ 'ರಾಷ್ಟ್ರೀಯ ಹಕ್ಕುಗಳ ಅಯೋಗ' ಮತ್ತು 'ಸಂವಿಧಾನ ತಿದ್ದುಪಡಿ ವಿಮರ್ಶೆ ಆಯೋಗಗಳ ಅಧ್ಯಕ್ಷ'ರಾಗಿ ಕಾರ್ಯ ನಿರ್ವಹಿಸಿದರು.

ಜನನ, ಶಿಕ್ಷಣ, ವೃತ್ತಿ ಜೀವನ

[ಬದಲಾಯಿಸಿ]
  • 'ವೆಂಕಟಾಚಲಯ್ಯ'ನವರು, ೨೫,ಅಕ್ಟೋಬರ್, ೧೯೨೯ ರಲ್ಲಿ ಜನಿಸಿದರು. ಬಿ ಎಸ್ಸಿ; ಬಿ.ಎಲ್, ಮೈಸೂರು ವಿಶ್ವವಿದ್ಯಾಲಯದಿಂದ ಪಡೆದುಕೊಂಡರು. ವಕೀಲಿ ವೃತ್ತಿ ಜೀವನ
    ೧೯೫೧ ರಿಂದ ೧೯೭೫ ರವರೆಗೆ ನಿಭಾಯಿಸದರು.
  • ಅವರು ನಿಭಾಯಿಸಿದ ಹುದ್ದೆಗಳು ಹೀಗಿವೆ :
  1. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ: ೬-೧೧-೧೯೭೫-೪-೧೦-೧೯೮೭
  2. ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ: ೫-೧೦-೧೯೮೭-೧೧-೨-೧೯೯೩

[]

  1. ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ: ೧೨-೨-೧೯೯೩-೨೪-೧೦-೧೯೯೪]
  2. ರಾಷ್ಟ್ರೀಯ ಹಕ್ಕುಗಳ ಅಯೋಗದ ಅಧ್ಯಕ್ಷ: ೨೬-೧೧-೧೯೯೬-೨೪-೧೦-೧೯೯೮
  3. ಸಂವಿಧಾನ ತಿದ್ದುಪಡಿ ವಿಮರ್ಶೆ ಆಯೋಗದ ಅಧ್ಯಕ್ಷ: ೨೨-೨-೨೦೦೦-೩೧-೩-೨೦೦೨
  4. ವಕೀಲರಾಗಿ ಜನಪ್ರಿಯ ಕೇಸುಗಳು
  5. ನ್ಯಾಯಮೂರ್ತಿಯಾಗಿ ತೀರ್ಪುಗಳು
  6. ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ರಾಷ್ಟ್ರಪತಿಗಳ ಅನುಮರ್ಶೆ ವಿರೋಧಿಸಿ, ೧೯೯೪ರಲ್ಲಿ ಕಲ್ಯಾಣ್ ಸಿಂಗ್ ರಿಗೆ ಶಿಕ್ಷೆ ಇತ್ತದ್ದು.[]
  • ಎನ್.ವೆಂಕಟಾಚಲ ಈ ಪುಟಕ್ಕೆ ಸೇರಬೇಕಾದ ಇಂಗ್ಲಿಷ್ ಪುಟ, ತಪ್ಪಾಗಿ ಎಮ್. ಎನ್. ವೆಂಕಟಾಚಲಯ್ಯ ಪುಟಕ್ಕೆ ಜೋಡಿಸಿದೆ.

ಉಲ್ಲೇಖಗಳು

[ಬದಲಾಯಿಸಿ]
  1. bio/mnvenkatachaliah
  2. ಮಸೀದಿ ಧ್ವಂಸ ಪ್ರಕರಣದ ಬಗ್ಗೆ ವರದಿ[ಶಾಶ್ವತವಾಗಿ ಮಡಿದ ಕೊಂಡಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]