ಇಸ್ಕಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಸ್ಕಾನ್ ಒಂದು ಹಿಂದೂ ಗೌಡೀಯ ವೈಷ್ಣವ ಧಾರ್ಮಿಕ ಸಂಸ್ಥೆ. ಅದನ್ನು ೧೯೬೬ರಲ್ಲಿ ನ್ಯೂ ಯಾರ್ಕ್ ನಗರದಲ್ಲಿ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರಿಂದ ಸ್ಥಾಪಿಸಲಾಯಿತು. ಅದರ ಮೂಲ ನಂಬಿಕೆಗಳು ಆದ್ಯತೆಯ ಸಾಂಪ್ರದಾಯಿಕ ಭಾರತೀಯ ಧರ್ಮಗ್ರಂಥಗಳ ಮೇಲೆ ಆಧಾರಿತವಾಗಿವೆ, ವಿಶೇಷವಾಗಿ ಭಗವದ್ಗೀತೆ ಹಾಗು ಭಾಗವತ ಪುರಾಣ.

"https://kn.wikipedia.org/w/index.php?title=ಇಸ್ಕಾನ್&oldid=609502" ಇಂದ ಪಡೆಯಲ್ಪಟ್ಟಿದೆ