ಇರ್ಫಾನ್ ಖಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇರ್ಫಾನ್ ಖಾನ್
ಜನನ
ಸಾಹಬ್‌ಝಾದೆ ಇರ್ಫಾನ್ ಖಾನ್

೭ ಜನವರಿ ೧೯೬೭
ಟೊಂಕ್, ರಾಜಸ್ಥಾನ, ಭಾರತ
ಮರಣ೨೯ ಏಪ್ರಿಲ್ ೨೦೨೦[೧]
ಇತರೆ ಹೆಸರುಗಳುಇರ್ಫಾನ್
ಹಳೆ ವಿದ್ಯಾರ್ಥಿನಾಷನಲ್ ಸ್ಕೂಲ್ ಆಫ಼್ ಡ್ರಾಮಾ(NSD)
ಉದ್ಯೋಗನಟ
ಸಕ್ರಿಯ ವರ್ಷಗಳು೧೯೮೫–೨೦೨೦
ಜೀವನ ಸಂಗಾತಿಸುತಾಪಾ ಸಿಕದಾರ್ (೧೯೯೫ - ೨೦೨೦ ಮ.)
Honoursಪದ್ಮಶ್ರೀ (೨೦೧೧)

ಇರ್ಫಾನ್ ಖಾನ್ (ಇರ್ಫಾನ್ ಖಾನ್ ಸಾಹಬ್ಜಾದೆ ) (7 ಜನವರಿ 1967 - 29 ಏಪ್ರಿಲ್ 2020)[೨] ಒಬ್ಬ ಭಾರತೀಯ ನಟರಾಗಿದ್ದರು, ಹಿಂದಿ ಚಿತ್ರರಂಗದಲ್ಲಿ ಮುಖ್ಯವಾಗಿ ಕೆಲಸ ಮಾಡಿದ ಅವರು , ಬ್ರಿಟಿಷ್ ಮತ್ತು ಅಮೇರಿಕನ್ ಚಲನಚಿತ್ರಗಳಲ್ಲಿಯು ನಟಿಸಿದ್ದಾರೆ . ಭಾರತೀಯ ಸಿನೆಮಾದ ಅತ್ಯುತ್ತಮ ನಟರಲ್ಲಿ ಒಬ್ಬರೆಂದು ಮಾಧ್ಯಮಗಳಲ್ಲಿ ಉಲ್ಲೇಖಿಸಲಾಗಿದೆ,[೩][೪]

ಇತಿವೃತ್ತ[ಬದಲಾಯಿಸಿ]

  • ಖಾನ್ ಅವರ 30 ವರ್ಷಗಳ ವೃತ್ತಿಜೀವನದಲ್ಲಿ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಏಷ್ಯನ್ ಚಲನಚಿತ್ರ ಪ್ರಶಸ್ತಿ ಮತ್ತು ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಸಂದಿವೆ. 2011 ರಲ್ಲಿ, ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ನೀಡಿ ಗೌರವಿಸಲಾಯಿತು.[೫]
  • ಸಲಾಮ್ ಬಾಂಬೆ ಚಿತ್ರದ ಪೋಷಕ ಪಾತ್ರದಲ್ಲಿ ಅಭಿನಯಿಸುವದರ ಜೊತೆಗೆ ಖಾನ್ ಚಿತ್ರರಂಗಕ್ಕೆ 1988 ರಲ್ಲಿ ಪಾದಾರ್ಪಣೆ ಮಾಡಿದರು. ಬ್ರಿಟಿಷ್ ಚಲನಚಿತ್ರ ದಿ ವಾರಿಯರ್ (2001) ನಲ್ಲಿ ನಟಿಸಿದ ನಂತರ ಅವರಿಗೆ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಬಂದವು.
  • ನಂತರ ಹಸಿಲ್ (2003) ಮತ್ತು ಮಕ್ಬೂಲ್ (2004) ಅದ್ಭುತ ಅಭಿನಯದಿಂದ ನಂತರ ದಿ ನೇಮ್‌ಸೇಕ್ (2006), ಲೈಫ್ ಇನ್ ಎ ಮೇಟ್ರೋ (2007)ನಲ್ಲಿ ತಮ್ಮ ಪಾತ್ರಗಳಿಗೆ ವಿಮರ್ಶಕರ ಮೆಚ್ಚುಗೆ ಗಳಿಸಿದರು. ಪಾನ್ ಸಿಂಗ್ ತೋಮರ್ (2011). ದಿ ಲಂಚ್‌ಬಾಕ್ಸ್ (2013), ಪಿಕು (2015), ಮತ್ತು ತಲ್ವಾರ್ (2015) ಚಿತ್ರಗಳಲ್ಲಿ ಅವರು ನಟಿಸಿದ ಪಾತ್ರಗಳಿಗೆ ಹೆಚ್ಚಿನ ಯಶಸ್ಸು ಸಿಕ್ಕಿತು. ಹಾಲಿವುಡ್ ಚಲನಚಿತ್ರಗಳಾದ ದಿ ಅಮೇಜಿಂಗ್ ಸ್ಪೈಡರ್ ಮ್ಯಾನ್ (2012), ಲೈಫ್ ಆಫ್ ಪೈ (2012), ಜುರಾಸಿಕ್ ವರ್ಲ್ಡ್ (2015), ಮತ್ತು ಇನ್ಫರ್ನೊ (2016) ಗಳಲ್ಲಿ ಅಭಿನಯಿಸಿದ್ದಾರೆ. ಅವರು ಟೆಲಿವಿಶನ್, ಹಾಗೂ ರಂಗಭೂಮಿಯಲ್ಲೂ ಕೆಲಸ ಮಾಡಿದ್ದಾರೆ .[೬][೭]

ಬಾಲ್ಯದ ದಿನಗಳು[ಬದಲಾಯಿಸಿ]

೧೯೯೫ ರ ಫೆಬ್ರವರಿ ೨೩ ರಂದು, ಮುಸಲ್ಮಾನ ಪರಿವಾರವೊಂದರಲ್ಲಿ ಜನಿಸಿದರು. ತಾಯಿ,ಬೇಗಂ, 'ಟೊಂಕ್ ಹಕೀಮ್' ಪರಿವಾರದಿಂದ ಬಂದವರು. ತಂದೆ, ಒಬ್ಬ ಜಾಗೀರ್ದಾರ್. 'ಟೊಂಕ್' ಜಿಲ್ಲೆಯ 'ಖಜೂರಿ' ಗ್ರಾಮದಲ್ಲಿ 'ಟೈರ್ ಬಿಸಿನೆಸ್' ನಡೆಸುತ್ತಿದ್ದರು. ಖಾನ್ ಜೈಪುರದಲ್ಲಿ ಎಂ.ಎ. ಓದಿನ ನಂತರ , 1984 ರಲ್ಲಿ ನವದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ) ದಲ್ಲಿ ನಟನೆಯ ತರಬೇತಿ ಪಡೆದಿದ್ದಾರೆ.[೮][೯][೧೦][೧೧][೧೨]

ವೈಯಕ್ತಿಕ ಜೀವನ[ಬದಲಾಯಿಸಿ]

ಕವಯಿತ್ರಿ, 'ಸುತಾಪ ಸಿಕ್ದಾರ್' ಜೊತೆ ಮದುವೆಯಾದರು. ಆಕೆ,'ಎನ್.ಎಸ್.ಡಿ'.ಪದವೀಧರೆ. ಮಕ್ಕಳು 'ಬಾಬಿಲ್', ಮತ್ತು 'ಆರ್ಯನ್', ಇಬ್ಬರು ಸೊದರರು.[೧೩]

ಅಭಿನಯ ಪ್ರಪಂಚದಲ್ಲಿ[ಬದಲಾಯಿಸಿ]

  • ಚಾಣಕ್ಯ
  • ಭಾರತ್ ಏಕ ಖೋಜ್
  • ಸಾರಾ ಜಹಾ ಹಮಾರ
  • ಬನೆಗೀ ಅಪ್ನಿ ಬಾತ್
  • ಚಂದ್ರಕಾಂತ (ಡಿಡಿ)
  • ಅನೂ ಗೂಂಜ್ (ದೂರದರ್ಶನ)
  • ಸ್ಟಾರ್ ಬೆಸ್ಟ್ ಸೆಲ್ಲರ್ಸ್
  • ಟೆಲೆ ಪ್ಲೇ ಲಾಲ್ ಘಾಸ್', ಪಾರ್ ನೀಲಾ ಘೋಡೆ
  • ದಾರ್
  • ಸ್ಟಾರ್ ಬೆಸ್ಟ್ ಸೆಲ್ಲರ್ಸ್
  • ಏಕ್ ಶಾಮ್ ಕಿ ಮುಲಾಕಾತ್
  • ಭಂವರ್

ಚಲನಚಿತ್ರಗಳು[ಬದಲಾಯಿಸಿ]

  • ೧೯೮೮ ಸಲಾಂ ಬಾಂಬೆ
  • ೧೯೯೦ ಏಕ್ ಡಾಕ್ಟರ್ ಕಿ ಮೌತ್
  • ೧೯೯೮ ಸಚ್ ಎ ಲಾಂಗ್ ಜರ್ನಿ
  • ೨೦೦೧ ವಾರಿಯರ್
  • ೨೦೦೩ ರೋಡ್ ಟು ಲಢಕ್
  • ಮಕ್ಬೂಲ್
  • ೨೦೦೭ ಲೈಫ್ ಇನ್ ಎ ಮೆಟ್ರೋ
  • ನೇಮ್ ಸೇಕ್
  • ಎ ಮೈಟಿ ಹಾರ್ಟ್' ಮತ್ತು ದ ದಾರ್ಜಲಿಂಗ್ ಲಿಮಿಟೆಡ್'
  • ೨೦೦೮ ಸ್ಲಂಡಾಗ್ ಮಿಲಿಯನೇರ್
  • ೨೦೦೯ ಆಸಿಡ್ ಫ್ಯಾಕ್ಟರಿ
  • ಪಾನ್ ಸಿಂಗ್ ತೋಮರ್
  • ೨೦೧೨ ದ ಅಮೇಜಿಂಗ್ ಸ್ಪೈಡರ್ ಮಾನ್
  • ವಾರಿಯರ್
  • ಮಕ್ಬೂಲ್
  • ಹಾಸಿಲ್
  • ಪಾನ್ ಸಿಂಗ್ ತೋಮರ್
  • ರೋಗ್
  • ನೇಮ್ ಸೇಕ್
  • ನ್ಯೂಯಾರ್ಕ್,ಐ ಲವ್ ಯು
  • ಅ ಮೈಟಿ ಹಾರ್ಟ್
  • ಸ್ಲಮ್‌ಡಾಗ್ ಮಿಲಿಯನೇರ್
  • ದ ಅಮೇಸಿಂಗ್ ಸ್ಪೈಡರ್ ಮ್ಯಾನ್
  • ಲೈಫ್ ಆಫ್ ಪೈ
  • ಇನ್ ಟ್ರೀಟ್ ಮೆಂಟ್ ಧಾರಾವಾಹಿಯಲ್ಲಿ.(HBO series)[೧೪][೧೫]

ಪ್ರಶಸ್ತಿ/ಪುರಸ್ಕಾರಗಳು[ಬದಲಾಯಿಸಿ]

೨೦೧೧ರಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ
  1. ೩ ಫಿಲ್ಮ್ ಫೇರ್ ಅವಾರ್ಡ್ಸ್,
  2. ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಅವಾರ್ಡ್,
  3. ಸ್ಪಿರಿಟ್ ಅವಾರ್ಡ್ ಗೆ, ನಾಮಿನೇಶನ್.
  4. ೨೦೧೧ ರ, ಪದ್ಮಶ್ರೀ ಪ್ರಶಸ್ತಿ, ನ್ಯಾಶನಲ್ ಫಿಲ್ಮ್ ಅವಾರ್ಡ್, ಬೆಸ್ಟ್ ಆಕ್ಟರ್,
  5. ೬೦ ನೆಯ ನ್ಯಾಷನಲ್ ಪ್ರಶಸ್ತಿಗಳು ೨೦೧೨ ರ, ಪಾನ್ ಸಿಂಗ್ ತೋಮರ್
  6. ೨೦೧೨ ರ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ', ಹಾಲೀವುಡ್ ಚಲನಚಿತ್ರ,'ಲೈಫ್ ಆಫ್ ಪೈ

ಉಲ್ಲೇಖಗಳು[ಬದಲಾಯಿಸಿ]

  1. "Irrfan Khan Dies: बॉलीवुड एक्टर इरफान खान का 53 साल की उम्र में मुंबई के अस्पताल में निधन". https://www.livehindustan.com (in hindi). Retrieved 29 April 2020. {{cite news}}: External link in |work= (help)CS1 maint: unrecognized language (link)
  2. com/bollywood/irrfan-khan-dies-at-53/story-Hd8s2xZ6uNeqDjgV0sl7zI.html "Irrfan Khan, actor extraordinaire and India's face in the West, dies at 53". Hindustan Times (in ಇಂಗ್ಲಿಷ್). 29 April 2020. Retrieved 29 April 2020. {{cite news}}: Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]
  3. Anderson, Ariston (10 December 2014). "'Jurassic World' Actor Irfan Khan on Upcoming Film: "It Will Be Like a Scary Adventure"". The Hollywood Reporter. Archived from the original on 8 October 2015. Retrieved 28 October 2015.
  4. Iqbal, Nosheen (25 July 2013). "Irrfan Khan: 'I object to the term Bollywood'". the Guardian. Archived from the original on 9 October 2015. Retrieved 28 October 2015.
  5. "Padma Awards". Ministry of Home Affairs, Government of India. 2015. Archived from the original (PDF) on 15 ಅಕ್ಟೋಬರ್ 2015. Retrieved 21 July 2015.
  6. "Irrfan Khan, 'Life of Pi,' and 'Slumdog Millionaire' Star Dies at 53". Variety. 28 April 2020. Retrieved 29 April 2020.
  7. Bradshaw, Peter (29 April 2020). "Irrfan Khan: a seductive actor capable of exquisite gentleness". The Guardian. Retrieved 29 April 2020.
  8. "Cutting across roles". The Hindu. Chennai, India. 14 February 2009. Archived from the original on 21 ಫೆಬ್ರವರಿ 2009. Retrieved 4 August 2010.
  9. O' Connor, Ashling (27 March 2007). "From Bollywood to Boston". London: Times Online. Archived from the original on 15 ಜೂನ್ 2011. Retrieved 4 December 2010.{{cite news}}: CS1 maint: bot: original URL status unknown (link)
  10. "Irrfan Khan to make a film on his father". Bangalore Mirror.
  11. indiatoday.in/movies/celebrities/story/irrfan-s-mother-saeeda-begum-dies-in-jaipur-1671060-2020-04-25 "Irrfan's mother Saeeda Begum dies in Jaipur". India Today. {{cite web}}: Check |url= value (help)
  12. "Cutting across roles". The Hindu. Chennai, India. 14 February 2009. Archived from the original on 21 ಫೆಬ್ರವರಿ 2009. Retrieved 4 August 2010.
  13. "Irrfan Khan's Wife Sutapa Sikdar was His Reason to Live, Here's a Look Back at Their Love Story". News18. 29 April 2020. Retrieved 29 April 2020.
  14. France, Lisa Respers. "'Life of Pi' star Irrfan Khan reveals he has a rare tumor". CNN. Archived from the original on 16 March 2018. Retrieved 2018-03-16.
  15. "Life of Pi actor has rare tumour". BBC News (in ಬ್ರಿಟಿಷ್ ಇಂಗ್ಲಿಷ್). 2018-03-16. Archived from the original on 13 June 2018. Retrieved 2018-03-16.