ಅಮ್ಮ ರಾಮಚಂದ್ರ
ರಾಮಚಂದ್ರ (ಹುಟ್ಟು:೧೯೮೩), ಅಮ್ಮ ರಾಮಚಂದ್ರ ಎಂದೇ ಗುರುತಿಸಲ್ಪಡುವ ಭಾರತೀಯ ಜನಪದ ಗಾಯಕ.[೧][೨] ಜನಪದಗೀತೆಗಳು, ರಂಗಗೀತೆಗಳು ಮತ್ತು ಜಾಗೃತಿಗೀತೆಗಳ ಮೂಲಕ ನಾಡಿನಾದ್ಯಂತ ಪರಿಚಿತರಾಗಿರುವ ಇವರು, ಮೂಲತಃ ಮೈಸೂರಿನವರು.
ಅಮ್ಮ ರಾಮಚಂದ್ರ | |
---|---|
Born | |
Education | ಎಂ. ಎ. (ಜಾನಪದ) |
Occupation | ಗಾಯಕ |
Parent(s) | ಗೋಪಾಲಯ್ಯ, ದೇವಮ್ಮ |
ವೈಯಕ್ತಿಕ ಜೀವನ[ಬದಲಾಯಿಸಿ]
ರಾಮಚಂದ್ರ, ಮೂಲತಃ ಹೆಚ್ ಡಿ ಕೋಟೆಯ ಸರಗೂರಿನ ದೇವಲಾಪುರ ಗ್ರಾಮದವರು. ತಂದೆ ಗೋಪಾಲಯ್ಯ, ತಾಯಿ ದೇವಮ್ಮ. ಮೂವರು ಸಹೋದರಿಯರಿದ್ದಾರೆ.
ಗಾಯಕರಾಗಿ[ಬದಲಾಯಿಸಿ]
ಜನಪದ ಗೀತೆಗಳ ಹಾಡುವಿಕೆಗೆ ಹೆಸರಾದ ರಾಮಚಂದ್ರ ಅವರು ತಾಯಿಯ ಮೇಲಿನ ಪ್ರೇಮದಿಂದ ತಮ್ಮ ಹೆಸರಿನಲ್ಲಿ 'ಅಮ್ಮ' ಪದವನ್ನು ಸೇರಿಸಿರುವುದರಿಂದ ಅಮ್ಮ ರಾಮಚಂದ್ರ ಎಂದೇ ಪರಿಚಿತರಾಗಿದ್ದಾರೆ.
ಪ್ರಮುಖ ಪ್ರಶಸ್ತಿಗಳು[ಬದಲಾಯಿಸಿ]
ಉಲ್ಲೇಖನಗಳು[ಬದಲಾಯಿಸಿ]
- ↑ S. N. Venkatnag Sobers (5 November 2014). "His fascinating musical journey from Devalapura to San Francisco Bay area". Bangalore First. Retrieved 22 June 2021.
- ↑ "ರಾಜ್ಯಜಾಗತಿಕ ಮಟ್ಟದಲ್ಲಿ ಕನ್ನಡ ಜನಪದ ಗೀತೆ ಕಂಪು ಪಸರಿಸಿದ 'ಅಮ್ಮ ರಾಮಚಂದ್ರ'". Kannada Prabha. 24 April 2017. Retrieved 22 June 2021.