ಅಪಾಯ ಅಂಚಿನಲ್ಲಿರುವ ʼIUCN ಕೆಂಪು ಪಟ್ಟಿʼಯಲ್ಲಿ ಹೆಸರಿಸಲಾದ ಕರ್ನಾಟಕದ ಹಕ್ಕಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಪಾಯ ಅಂಚಿನಲ್ಲಿರುವ ʼIUCN ಕೆಂಪು ಪಟ್ಟಿʼಯಲ್ಲಿ ಹೆಸರಿಸಲಾದ ಕರ್ನಾಟಕದ ಹಕ್ಕಿಗಳು[ಬದಲಾಯಿಸಿ]

ಅಂತರರಾಷ್ಟ್ರೀಯ ನಿಸರ್ಗ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣಾ ಒಕ್ಕೂಟ (IUCN) ಅಪಾಯದ ಅಂಚಿನಲ್ಲಿರುವ ಸಸ್ಯ, ಪ್ರಾಣಿ, ಹಕ್ಕಿ, ಕೀಟ ಮುಂತಾದ ಜೀವಿಗಳ ʼಕೆಂಪು ಪಟ್ಟಿʼಯನ್ನು ಕಾಲಕಾಲಕ್ಕೆ ಪುನವಿರ್ಮರ್ಶಿಸಿ ಬಿಡುಗಡೆ ಮಾಡುತ್ತಿರುತ್ತದೆ[೧]. ಇದರಲ್ಲಿ ಸೇರಿಸಲ್ಪಟ್ಟ ಜೀವಿಗಳ ಪ್ರದೇಶವಾರು ಹಂಚಿಕೆ, ಸಾಂದ್ರತೆ, ಆವಾಸ ಸ್ಥಾನ, ಸಂರಕ್ಷಣಾ ವಿಧಾನಗಳನ್ನು ವಿಸ್ತೃತವಾಗಿ ವಿವರಿಸಲ್ಪಟ್ಟಿರುತ್ತದೆ. ಇದನ್ನು ಅನುಸರಿಸಿ ಆಯಾ ದೇಶಗಳು ತಮ್ಮಲ್ಲಿರುವ ಅಪಾಯಕ್ಕೊಳಗಾದ ಜೀವಿಗಳ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆದರೆ ಅವನ್ನು ಕಾರ್ಯ ರೂಪಕ್ಕೆ ಇಳಿಸುವ ಕಠಿಣ ಕ್ರಮ ಏನೇನೂ ಸಾಲದಾಗಿದೆ. 2022ರ ಅಗಸ್ಟ್ ತಿಂಗಳಲ್ಲಿ ಕಂಡಂತೆ ಕರ್ನಾಟಕದ 58 ಪ್ರಭೇದದ ಹಕ್ಕಿಗಳು ಈ ಕೆಂಪು ಪಟ್ಟಿಯಲ್ಲಿವೆIUCN 2022. [೨]. ಇವುಗಳಲ್ಲಿ ಸ್ಥಳೀಯ ಹಕ್ಕಿಗಳು 31 ಹಾಗೂ ವಲಸೆ ಹಕ್ಕಿಗಳು 27.


ಅಪಾಯದ ಅಂಚಿನಲ್ಲಿರುವ ʼIUCN ಕೆಂಪು ಪಟ್ಟಿʼಯಲ್ಲಿರುವ ಕರ್ನಾಟಕದ ಹಕ್ಕಿಗಳು RESIDENT BIRDS ಸ್ಥಳೀಯ ಹಕ್ಕಿಗಳು
Sl No English Name Scientific Name IUCN Category ಹಕ್ಕಿಯ ಹೆಸರು[೩]
1 Great Indian Bustard Ardeotis nigriceps Critically Endangered ಎರ್ಲಡ್ಡು
2 Red-headed Vulture Sarcogyps calvus Critically Endangered ಕೆಂದೆಲೆ ರಣಹದ್ದು
3 White-rumped Vulture Gyps bengalensis Critically Endangered ಬಿಳಿಬೆನ್ನಿನ ರಣಹದ್ದು
4 Indian Vulture Gyps indicus Critically Endangered ನೀಳಕೊಕ್ಕಿನ ರಣಹದ್ದು
5 Lesser Florican Sypheotides indicus Critically Endangered ನವಿಲಕ್ಕಿ
6 Black-bellied Tern Sterna acuticauda Endangered ಕಪ್ಪು ಹೊಟ್ಟೆಯ ರೀವ
7 Egyptian Vulture Neophron percnopterus Endangered ಬಿಳಿ ರಣಹದ್ದು
8 Banasura Laughingthrush Montecincla jerdoni Endangered ಬೂದುಎದೆಯ ನಗೆಮಲ್ಲ
9 Nilgiri Sholakili Sholicola major Endangered ಶೋಲಾ ನೊಣಹಿಡುಕ
10 River Tern Sterna aurantia Vulnerable ರೀವ ಹಕ್ಕಿ
11 Indian Spotted Eagle Clanga hastata Vulnerable ಸಣ್ಣಚುಕ್ಕೆಯ ಗಿಡುಗ
12 Tawny Eagle Aquila rapax Vulnerable ಕಂದು ಗಿಡುಗ
13 Green Imperial Pigeon Ducula aenea Vulnerable ಹಸಿರು ಮನಿಯಾಡಲು ಹಕ್ಕಿ
14 Nilgiri Wood Pigeon Columba elphinstonii Vulnerable ನೀಲಗಿರಿ ಪಾರಿವಾಳ
15 Malabar Grey Hornbill Ocyceros griseus Vulnerable ಮಲೆ ಮಂಗಟ್ಟೆ
16 Great Hornbill Buceros bicornis Vulnerable ದಾಸ ಮಂಗಟ್ಟೆ
17 Broad-tailed Grassbird Schoenicola platyura Vulnerable ಜೊಂಡು ಉಲಿಯಕ್ಕಿ
18 White-naped Tit Machlolophus nuchalis Vulnerable ಬಿಳಿರೆಕ್ಕೆಯ ಚೇಕಡಿ
19 Great Thick-knee Esacus recurvirostris Near Threatened ಕಲ್ಲು ಗೊರುವ
20 Painted Stork Mycteria leucocephala Near Threatened ಬಣ್ಣದ ಕೊಕ್ಕರೆ
21 Oriental Darter Anhinga melanogaster Near Threatened ಹಾವಕ್ಕಿ
22 Spot-billed Pelican Pelecanus philippensis Near Threatened ಹೆಜ್ಜಾರ್ಲೆ
23 Black-headed Ibis Threskiornis melanocephalus Near Threatened ಬೆಳಿ ಕೆಂಬರಲು
24 Rufous-bellied Eagle Lophotriorchis kienerii Near Threatened ಕಂದು ಹೊಟ್ಟೆಯ ಗಿಡುಗ
25 Lesser Fish Eagle Haliaeetus humilis Near Threatened ಸಣ್ಣ ಮೀನುಗಿಡುಗ
26 Grey-headed Fish Eagle aliaeetus ichthyaetus Near Threatened ಬೂದುತಲೆಯ ಮೀನುಗಿಡುಗ
27 Malabar Pied Hornbill Anthracoceros coronatus Near Threatened ಮಲೆ ದಾಸ ಮಂಗಟ್ಟೆ
28 Red-necked Falcon Falco chicquera Near Threatened ಕೆಂದಲೆ ಚಾಣ
29 Laggar Falcon Falco jugger Near Threatened ಮೀಸೆ ಚಾಣ
30 Alexandrine Parakeet Psittacula eupatria Near Threatened ರಾಮಗಿಳಿ
31 Grey-headed Bulbul priocephalus Near Threatened ಬೂದುತಲೆಯ ಪಿಕಳಾರ
MIGRATORY BIRDS ವಲಸೆ ಹಕ್ಕಿಗಳು
SL No English Name Scientific Name IUCN Category ಹಕ್ಕಿಯ ಹೆಸರು
1 Sociable Lapwing Vanellus gregarius Critically Endangered ಬೂದು ಮೈ ಟಿಟಿಭ
2 Christmas Island Frigatebird Fregata andrewsi Critically Endangered ಕಪ್ಪು ಬಿಳಿ ಕಡಲಗಿಡುಗ
3 Yellow-breasted Bunting Emeriza aureola Critically Endangered ಹಳದಿ ಎದೆಯ ಕಾಳಗುಬ್ಬಿ
4 Great Knot Calidris tenuirostris Endangered ಕಡಲ ಉಲ್ಲಂಕಿ
5 Steppe Eagle Aquila nipalensis Endangered ಚೊಟ್ಟೆ ಗಿಡುಗ
6 Indian Skimmer Rynchops albicollis Endangered ಜಾಲರಿ ಕೊಕ್ಕಿನ ರೀವ
7 Lesser Adjutant Leptoptilos javanicus Vulnerable ಸಣ್ಣ ಸಿಪಾಯಿ ಕೊಕ್ಕರೆ
8 Common Pochard Aythya ferina Vulnerable ಕಂದು ತಲೆ ಬಾತು
9 Greater Spotted Eagle Clanga clanga Vulnerable ದೊಡ್ಡ ಚುಕ್ಕೆಯ ಗಿಡುಗ
10 Eastern Imperial Eagle Aquila heliaca Vulnerable ಗಿಡುಗ
11 Black-capped Kingfisher Halcyon pileata Vulnerable ಕರಿತಲೆ ಮಿಂಚುಳ್ಳಿ
12 Kashmir Flycatcher Fidedula subrubra Vulnerable ಕಿತ್ತಲೆ ನೊಣಹಿಡುಕ
13 Bristled Grassbird Schoenicola striatus Vulnerable ಹುಲ್ಲು ಉಲಿಯಕ್ಕಿ
14 Ferruginous Duck Aythya nyroca Near Threatened ಬಿಳಿಗಣ್ಣಿನ ಬಾತು
15 Lesser Flamingo Phoeniconaias minor Near Threatened ¸ ಸಣ್ಣ ರಾಜಹಂಸ
16 Eurasian Oystercatcher Haematopus ostralegus Near Threatened ಸಿಂಪಿಬಾಕ
17 Eurasian Curlew Numenius arquata Near Threatened ಹೆಗ್ಗೊರವ
18 Bar-tailed Godwit Limosa lapponica Near Threatened ಪಟ್ಟೆ ಬಾಲದ ಹಿನ್ನೀರುಗೊರವ
19 Black-tailed Godwit Limosa limosa Near Threatened ಕಪ್ಪು ಬಾಲದ ಹಿನ್ನೀರುಗೊರವ
20 Curlew Sandpiper Calidris ferruginea NearThreatened ಹೆಗ್ಗಡಲು ಉಲ್ಲಂಕಿ
21 Great Snipe Gallinago media Near Threatened ದೊಡ್ಡ ಉಲ್ಲಂಕಿ
22 Swinhoe's Storm-petrel Oceanodroma monorhis Near Threatened ತಣಿಹೊಳ್ಳೆಯ ಕಡಲಹದ್ದು
23 Jouanin's Petrel Bulweria fallax Near Threatened ಬೆಣೆಬಾಲದ ಸಾಗರದಕ್ಕಿ
24 Flesh-footed Shearwater Ardenna carneipes Near Threatened ಕಪ್ಪು ಸಾಗರದಕ್ಕಿ
25 Cinereous Vulture Aegypius monachus Near Threatened ಕುಂಚಿಗೆ ರಣಹದ್ದು
26 Himalayan Vulture Gyps himalayensis Near Threatened ಹಿಮಾಲಯದ ರಣಹದ್ದು
27 Pallid Harrier Circus macrourus Near Threatened ಸೆಳೆವ

ಉಲ್ಲೇಖಗಳು[ಬದಲಾಯಿಸಿ]

  1. https://www.iucnredlist.org/
  2. The IUCN Red List of Threatened Species. Version 2022-1. Accessed from Praveen, J. & Jayapal, R. Threatened birds of India (v6.0). Website: http://www.indianbirds.in/india/ [Date of publication: 05 August 2022]
  3. ಡಾ. ಎಸ್ ವಿ ನರಸಿಂಹನ್.೨೦೦೮.ಕೊಡಗಿನ ಖಗರತ್ನಗಳು. ಪರಿಷ್ಕರಿಸಿದ ಹಕ್ಕಿಗಳ ಪರಿಶೀಲನಾ ಪಟ್ಟಿ ೨೦೨೨