ಸದಸ್ಯ:Keshitha.T.S

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೇಶಿತಾ.ಟಿ.ಸ್
ಜನನ
ಬೆಂಗಳೋರು ನಗರ ಕರ್ನಾಟಕ ರಾಷ್ಟ್ರ
ರಾಷ್ಟ್ರೀಯತೆಭಾರತೀಯತೆ
ಇತರೆ ಹೆಸರುಗಳುಕೇಶು,ಚಿನ್ನಿ.
ವಿದ್ಯಾರ್ಹತೆಬಿ.ಕಾಂ

ನಾನು ಹುಟ್ಟಿದ್ದು ಬೆಂಗಳೋರು ನಗರ ಕರ್ನಾಟಕ ರಾಷ್ಟ್ರದಲ್ಲಿ.ನಾನು ಓದಿದ್ದು ಬೆಂಗಳೋರಿನಲ್ಲೇ.ನಾನು ನನ್ನ ವಿಧ್ಯಭ್ಯಾಸ ಮಾಡಿದ್ದು ಎಸ್.ಜೆ.ಆರ್.ಪ್ರಾಥಮಿಕ ಶಾಲೆಯಲ್ಲಿ ಓದಿದೆ. ನಾನು ಸಣ್ಣನೆ ಸುಂದರ ಬಳುಕಿನ ಬೆಡಗಿ.ನನಗೆ ಒಳ್ಳೆಯ ಚಲನಚಿತ್ರಗಳು ನೋಡಲು ಮೋಜು ಅಹಲ್ಲಾಕರವಾದ ಮತ್ತು ಹಿತವಾದ ಹಾಡುಗಳು ಕೇಳುವ ಆಸೆ.ನನಗೆ ಉತ್ತರ ಭಾರತದ ಸಸ್ಯಹಾರಿ ತಿಂಡಿತಿನಿಸುಗಳು ಬಹಳ ಇಷ್ಟ.ನನಗೆ ಬಿ.ಕಾಮ್ ಪದವಿಯನ್ನು ಮುಗಿಸಿ ಆದಮೇಲೆ ವಿದೇಶಕ್ಕೆ ಹೋಗುವ ಕನಸು.ವಿದೇಶದಲ್ಲಿ ಉತ್ತಮ ವಿದ್ಯಭ್ಯಾಸಗಳನ್ನು ಹೊಂದಿರಬೇಕು ಎನ್ನುವ ಆಸೆ.ಹಿರಿಯರು ಹೇಳುವ ಹಾಗೆ ದೇಶ ನಮಗೆ ಎನು ಕೊಟ್ಟಿದಕ್ಕಿಂತ ನಾವು ದೇಶಕ್ಕೆ ಎನು ಮಾಡಿದೆವು ಎನ್ನುವ ಮಾತು ನನ್ನ ಮನಸ್ಸಿಗೆ ಆಗಗ ಒಳಿಯುತ್ತದೆ.ಆದ ಕಾರಣ ನಾವು ಹೆಚ್ಚಿನ ವಿದ್ಯಭ್ಯಾಸ ಮಾಡಿ ನನ್ನ ಗುರುಹಿರಿಯರು ಹಾಗೂ ನನ್ನ ತಂದೆತಾಯಿಯರ ಆರ್ಶೀವಾದಗಳು ಸದಾ ನನ್ನ ಮೇಲೆ ಇರಲಿ ಎಂದು ಬಯಸುತ್ತೇನೆ.ನನಗೆ ಅತ್ಮೀಯಕರವಾದ ಪುಸ್ತಕಗಳನ್ನು ಓದುವ ಅಭ್ಯಾಸ.ನನಗೆ ಒಳ್ಳೆಯ ಚಿತ್ರಗಳನ್ನು ಬಿಡಿಸುವುದರಲ್ಲಿ ಆಸಕ್ತಿ ತುಂಬಾ ಇದೆ.ನನಗೆ ಹಿಡಿ ಭೂಮಂಡಳವನ್ನು ನೋಡುವ ಅಸೆಗಳಿವೆ.ವಿಧವಿಧಚವಾದ ರುಚಿಕರ ತಿಂಡಿಗಳು ತಿನ್ನುವ ಅಸೆಗಳು ಬಹಳ ಇದೆ.ನಾನು ನನ್ನ ಗೆಳೆಯರ ಜೋತೆ ಮಾತನಾಡಲು ಇಷ್ಟ ಪಡುತ್ತೇನೆ.ನನ್ನ ತಂದೆತಾಯಿಯರಿಗೆ ದಿನ ಮಾಡುವ ಕೆಲಸಗಳಲ್ಲಿ ಸಹಾಯ ಮಾಡುತ್ತೇನೆ.ನಾನು ಬಹಳ ಜನರನ್ನು ಗೆಳೆಯರನ್ನಾಗಿ ಮಾಡಿಕ್ಕೊಳುವ ಅಭ್ಯಾಸವಿದೆ.ನನ್ನ ಹೆಚ್ಚಿನ ಸಮಯವನ್ನು ಹಾಡುಗಳನ್ನು ಕೇಳಿಸಿಕ್ಕೊಳುವುದರಲ್ಲಿ ಸಾಗಿಸುತ್ತೇನೆ.ನನಗೆ ಕಲ್ಪನಾ ಚಾವ್ಲ ಅವರ ಬಗ್ಗೆ ತುಂಬಾ ಆಸಕ್ತಿ ಇದೆ.ಅವರ ಕನಸುಗಳು ಮತ್ತು ಅವರ ಮಚ್ಚಿನ ಧೈರ್ಯ ನನಗೆ ಬಹಳ ಇಷ್ಟ.ನನಗೆ ಕ್ಯಾರಂ ಆಡುವುದರಲ್ಲಿ ಬಹಳ ಆಸಕ್ತಿ ತೋರಿಸುತ್ತೆನೆ ಅದು ನನ್ನ ಮೆಚ್ಚಿನ ಆಟ.ನಾನು ಬಹಳ ಬೇಸರದಲ್ಲಿದ್ದಾಗ ನನ್ನ ಮನಸ್ಸನ್ನು ಸಂತೋಷ ಪಡಿಸಲು ಇದೆ ಆಟವನ್ನು ಆಡುತೇನೆ.ನಾನು ಎಸ್.ಜೇ.ಅರ್.ಫ್ರೌಡಮಿಕ ಶಾಲೆಯಲ್ಲಿ ಓದಿದ್ದು.ನನ್ನ ಪಿ.ಯು.ಸಿಯನ್ನು ವಿಧ್ಯಾರ್ವಧಕ ಸಂಘ ಎಂಬ ಕಾಲೇಜಿನ್ನಲ್ಲಿ ಓದೀದೆ.ಈಗ ನಾನು ಕ್ರೈಸ್ಟ್ ಯುನಿರ್ವಸಿಟಿಯಲ್ಲಿ ಓದುತಿದ್ದೇನೆ ಎಕೆಂದರೆ ಅದು ನನ್ನ ಕನಸುಗಳು ನನಸಾಗಿ ಮಾಡುಕ್ಕೊಳ್ಳುವ ಅಸೆಗಳು ಬಹಳ ಇದೆ.ಅದಕ್ಕಾಗಿಯೆ ನಾನು ಇದೆ ಕಾಲೇಜಿಗೆ ಸೆರಿಕೊಂಡು ಓದುತಿದೇನೆ.ನನಗೆ ಗಿಟಾರ್ ಕಲಿತುಕ್ಕೊಳ್ಳುವ ಅಸೆ ಬಹಳ ಇದೆ ಹಾಗು ಮುಂದೆ ಒಂದು ಒಳ್ಳೆಯ ಕಂಪನಿಯಲ್ಲಿ ಕೆಲಸಮಡಿಕೊಂಡಿರಲು ಬಯಕೆ ಇದೆ.

This user is a member of WikiProject Education in India

ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Keshitha.T.S