ಚರ್ಚೆಪುಟ:ಮೇದರ ಕೇತಯ್ಯ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಮೂಲತಃ ಇಂದ್ರೇಶ್ ಗುಪ್ತ ಅವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ತಯಾರಿಸಿದ ಲೇಖನ.

ಈ ಲೇಖನವನ್ನು ಕನ್ನಡ ವಿಕಿಗೆ ಸೇರಿಸದ್ದಕ್ಕಾಗಿ ಧನ್ಯವಾದಗಳು. ಪುಟವನ್ನು ಕ್ರಾಂತಿರವರು ಸೃಷ್ಟಿಸಿದ್ದಾರೆ, ಆದರೆ ನೀವು (ಭವಾನಿ), ಇದು ಇಂದ್ರೇಶ್ ಗುಪ್ತರವರು ಬರೆದಿದ್ದೆಂದು ಚರ್ಚಾಪುಟದಲ್ಲಿ ಹಾಕಿದ್ದೀರಿ. ಏಕೆ ಹೀಗೆಂದು ತಿಳಿಯಬಹುದೆ? ೩-ಹಂತದಲ್ಲಿ ೩-ಮಂದಿ ನೋಡಿದ ನಂತರವೂ ಲೇಖನವನ್ನು ಓದು ಉಪ-ಶೀರ್ಷಿಕೆಗಳನ್ನು ಸರಿಪಡಿಸಿಲ್ಲ. -- Csyogi (ಚರ್ಚೆ) ೧೮:೧೪, ೧೭ ಡಿಸೆಂಬರ್ ೨೦೧೫ (UTC)
(ಚರ್ಚೆ)ಯವರೆ ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಇಂದ್ರೇಶ್ ಗುಪ್ತ ಈ ಲೇಖನವನ್ನು ಮಾಡಿರುವರು. ಕ್ರಾಂತಿರವರು ಆ ಲೇಖವನ್ನು ಸರಿಪಡಿಸಿ ಅದನ್ನು ಮುಖ್ಯ ಪುಟ್ಟದಲ್ಲಿ ಹಾಕಿರುವರು. ಇದರ ಮೂಲತಃ ಪ್ರಶಂಶೆ ಇಂದ್ರೇಶ್‌ ಅವರಿಗೆ ಸಲ್ಲಬೇಕ್ಕಾದ್ದು. ಅದಕ್ಕಾಗಿಯೆ ಈಗೆಂದು ಬರೆದಿರುವೆನು.--ಭವಾನಿ ಸಿ (ಚರ್ಚೆ) ೧೭:೩೦, ೮ ಜನವರಿ ೨೦೧೬ (UTC)