ಚರ್ಚೆಪುಟ:ಭಾರದ್ವಾಜ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ಬೃಹಸ್ಪತಿಯ ಮಗ ಭರದ್ವಾಜ.(Gugu (IAST: Bharadvāja) or Bharadvaj, Bṛhaspatya. (Bhara ಇಲ್ಲಿ 'ಎ' ಅಕ್ಷರದ ಮೇಲೆ ಗೆರೆ ಎಳೆದಿಲ್ಲ; ಅದು ಹೃಸ್ವ.'ಭ' advā , ಇಲ್ಲಿ 'ಎ' ಮೇಲೆ ಗೆರೆ ಎಳಿದಿದೆ, ಅದು ದೀರ್ಘ- ದ್ವಾ.)ಭರದ್ವಾಜನ ಮಗ ಭಾರದ್ವಾಜ; ಭರದ್ವಾಜನ ಮಗನಾದ ದ್ರೋಣನಿಗೆ 'ಭಾರದ್ವಾಜ'ನೆಂದೂ ಕರೆಯುತ್ತಾರೆ. ಭರದ್ವಾಜನ ಗೋತ್ರದವರನ್ನು ಭಾರದ್ವಾಜ ಗೋತ್ರವೆಂದು ಹೇಳುತ್ತಾರೆ. ಕಶ್ಯಪನ ಗೋತ್ರದವರಿಗೆ ಕಾಶ್ಯಪ ಗೋತ್ರ ಎಂದು ಇದ್ದಂತೆ; ದಶರಥನ ಮಗ ದಾಶರಥಿ- ರಾಮ. ಈ ವಿಚಾರದಲ್ಲಿ ಬೇರೆ ಭಾಷೆಯ ಕೆಲವು ವಿಕಿಪೀಡಿಯಾದವರೂ ಇಂಗ್ಲಿಷ್ ಲೇಕನದ ತಲೆ ಬರೆಹ ತಪ್ಪಾಗಿ ಓದಿಕೊಂಡು ತಪ್ಪು ಮಾಡಿದ್ದಾರೆ. ತೆಲಗಿನಲ್ಲಿ ಸರಿ ಇದೆ, -'భరద్వాజ మహర్షి';. ಕನ್ನಡದಲ್ಲಿ ಅದನ್ನು ಸರಿಪಡಿಸಬಹುದು.Bschandrasgr (ಚರ್ಚೆ) ೧೩:೨೫, ೨೮ ಸೆಪ್ಟೆಂಬರ್ ೨೦೧೯ (UTC)