ಚರ್ಚೆಪುಟ:ಬಿ.ವಿ.ಭೂಮರಡ್ಡಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರಿಯಾದ ಉಲ್ಲೇಖದ ಅಗತ್ಯವಿದೆ.--Lokesha kunchadka (ಚರ್ಚೆ) ೦೫:೨೩, ೩ ಆಗಸ್ಟ್ ೨೦೧೮ (UTC)

ಉಲ್ಲೇಖದ ಅಗತ್ಯವಿದ್ದಾಗ ಲೇಖನದಲ್ಲೇ {{ಉಲ್ಲೇಖ}} ಎಂದು ಸೇರಿಸುವುದು ಸರಿಯಾದ ವಿಧಾನ. ಆ ಮೂಲಕ ಲೇಖನವು ಉಲ್ಲೇಖವಿಲ್ಲದ ಲೇಖನಗಳು ಎಂಬ ವರ್ಗಕ್ಕೆ ಸೇರಿಕೊಳ್ಳುತ್ತದೆ. ಲೇಖನಗಳಿಗೆ ಉಲ್ಲೇಖ ಸೇರಿಸುವುದನ್ನೇ ಒಂದು ಸಂಪಾದನೋತ್ಸವವಾಗಿ ಮಾಡಿದರೆ ಆಗ ಈ ಪಟ್ಟಿ ಉಪಯೋಗಕ್ಕೆ ಬರುತ್ತದೆ.--ಪವನಜ (ಚರ್ಚೆ) ೦೭:೧೭, ೩ ಆಗಸ್ಟ್ ೨೦೧೮ (UTC)