ವಿಷಯಕ್ಕೆ ಹೋಗು

ಚರ್ಚೆಪುಟ:ಗುರುತ್ವ ಕೇಂದ್ರ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದ್ರವ್ಯರಾಶಿಯ ಕೇಂದ್ರ

[ಬದಲಾಯಿಸಿ]

ದ್ರವ್ಯರಾಶಿಯ ಕೇಂದ್ರವು ಗುರುತ್ವ ಕೇಂದ್ರಕ್ಕಿಂತ ಭಿನ್ನವಾದುದು. ಗುರುತ್ವ ಕ್ಷೇತ್ರವು ವಸ್ತುವಿನಲ್ಲೆಲ್ಲ ಏಕರೀತಿಯಾಗಿದ್ದರೆ ಮಾತ್ರ ದ್ರವ್ಯರಾಶಿಯ ಕೇಂದ್ರ ಮತ್ತು ಗುರುತ್ವ ಕೇಂದ್ರ ಒಂದೇ ಆಗಿರಲು ಸಾಧ್ಯ. ಒಂದು ಅತಿ ಉದ್ದವಾದ ವಸ್ತುವಿನ ದ್ರವ್ಯರಾಶಿಯ ಕೇಂದ್ರವು ಗುರುತ್ವ ಕೇಂದ್ರಕ್ಕಿಂತ ಭಿನ್ನವಾಗಿರಲು ಸಾಧ್ಯವಿದೆ. --ವಿಶ್ವನಾಥ/Vishwanatha (ಚರ್ಚೆ) ೦೯:೨೬, ೧ ಫೆಬ್ರುವರಿ ೨೦೧೬ (UTC)
ಧನ್ಯವಾದಗಳು--ನಿತಿನ್ ಹೆಗ್ಡೆ (ಚರ್ಚೆ) ೧೭:೧೦, ೨೫ ಮಾರ್ಚ್ ೨೦೧೬ (UTC)