ಚರ್ಚೆಪುಟ:ಕಾರ್ಬೆಟ್ ರಾಷ್ಟ್ರೀಯ ಉದ್ಯಾನ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ಮೊದಲ ಮತ್ತು ಹಳೇಯ ರಾಷ್ಟ್ರೀಯ ಉದ್ಯಾನವನ. ಹುಲಿಗಳಿಗೆ ತುಂಬ ಪ್ರಸಿದ್ದಿಯಾದ ಉದ್ಯಾನವನ ಗಳಲ್ಲಿ ಇದು ಒಂದು.೧೯೩೬ ರಲ್ಲಿ ಕಾರ್ಯ ಆರಂಭಿಸಿದಾಗ ಈ ಉದ್ಯಾನವನವನ್ನು ಹೈಲೆಯ್ ರಾಷ್ಟ್ರೀಯ ಉದ್ಯಾನವನ ಎಂಬ ಹೆಸರಿತ್ತು. ಈ ರಾಷ್ಟ್ರೀಯ ಉದ್ಯಾನವನವು ಉತ್ತಾರಾಂಚಲ್ ರಾಜ್ಯದಲ್ಲಿ ಇದೆ. ಖ್ಯಾತ ಪರಿಸರವಾದಿ ಮತ್ತು ಪರಿಸರ ಸಂರಕ್ಷಕ ಜಿಮ್ಮ್ ಕಾರ್ಬೆಟ್ ಅವರ ಸ್ಮರಣಾರ್ಥ ಜಿಮ್ಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವೆಂದು ೧೯೫೭ ರಲ್ಲಿ ಮರುನಾಮಕರಣ ಮಾಡಲಾಯಿತು.

ಲೇಖನವನ್ನು ಅಳಿಸಿ[ಬದಲಾಯಿಸಿ]

ಈಗಾಗಲೇ ಜಿಮ್‌ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ ಎನ್ನುವ ಇನ್ನೊಂದು ಲೇಖನ ಇದ್ದು, ಈ ಲೇಖನಾ ಪುಟವನ್ನು (ಕಾರ್ಬೆಟ್ ರಾಷ್ಟ್ರೀಯ ಉದ್ಯಾನ) ಅಳಿಸಲು ಕೋರುತ್ತೇನೆ. ಕಾರ್ಬೆಟ್ ರಾಷ್ಟ್ರೀಯ ಉದ್ಯಾನ ಎನ್ನುವುದು ಆ ಉದ್ಯಾನದ ಅಪೂರ್ಣ ಶೀರ್ಷಿಕೆ. Krishna Kulkarni (ಚರ್ಚೆ) ೦೮:೧೭, ೧೦ ಜೂನ್ ೨೦೨೧ (UTC)