ಚರ್ಚೆಪುಟ:ಉಪನಿಷತ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬದಲಾವಣೆಗಳು[ಬದಲಾಯಿಸಿ]

  1. "ಸಂಸ್ಕೃತ ಪದ ಉಪ- (ಹತ್ತಿರದಲ್ಲಿ), ನಿ- (ಸರಿಯಾಗಿ ಸ್ಥಳದಲ್ಲಿ,ಕೆಳಗೆ) ಮತ್ತು ಸದ್ ("ಹತ್ತಿರದಲ್ಲಿ ಕೆಳಗೆ ಕೂಡುವುದು" (ಉಪಾದ್ಯಾಯರ ಬಳಿ ಉಪದೇಶ ಪಡೆಯಲು))"
    • ಬದಲಾಯಿಸಲಾಗಿದೆ
  2. "ರಹಸ್ಯಾತ್ಮಕ ಗುಣ ಮತ್ತು ಗಾಢ ತತ್ವಶಾಸ್ತ್ರದ ಕಡೆಗೆ ಬಲ ಉಪನಿಷದ್‌ಗಳನ್ನು ನಾನಾವಿಧಗಳಲ್ಲಿ ವಿವರಿಸುವಂತೆ ಮಾಡಿದೆ."
    • ಈ ವಾಕ್ಯರಚನೆ ಸರಿಯಾಗಿಲ್ಲದ ಕಾರಣ ಅಳಿಸಲಾಗಿದೆ.
  3. "ಓಂ ಶಾಂತಿಃ ಶಾಂತಿಃ ಶಾಂತಿಃ " ಎನ್ನುವ ಮಂತ್ರ (ಶಬ್ದವಿಲ್ಲದ ನಾದ, ಶಾಂತಿ, ಶಾಂತಿ, ಶಾಂತಿ)ಉಪನಿಷದ್‌ಗಳಲ್ಲಿ ಪದೇ ಪದೇ ಕಂಡುಬರುತ್ತದೆ.
    • ಈ ಮಂತ್ರ ಎಲ್ಲ ವೇದಗಳಲ್ಲಿಯೂ ಕಂಡುಬರುತ್ತದೆ; ಉಪನಿಷದ್‍ಗಳಲ್ಲಿ ಮಾತ್ರವಲ್ಲ. ವಾಕ್ಯ ಬದಲಾಯಿಸಿದೆ - ""ಓಂ ಶಾಂತಿಃ ಶಾಂತಿಃ ಶಾಂತಿಃ " ಎನ್ನುವ ಮಂತ್ರ (ಶಬ್ದವಿಲ್ಲದ ನಾದ, ಶಾಂತಿ, ಶಾಂತಿ, ಶಾಂತಿ) ವೇದೋಪನಿಷದ್‌ಗಳಲ್ಲಿ ಪದೇ ಪದೇ ಕಂಡುಬರುತ್ತದೆ."
  4. ಹಳೆಯ ಉಪನಿಷತ್‌ಗಳು ವೈದಿಕ ಚರಣಗಳು, ಶಾಖೆಗಳ ಅಥವಾ ಶಾಲೆಗಳು
    • ಕೋಷ್ಟಕ ಕೊಟ್ಟಿರುವುದರಿಂದ ಈ ಭಾಗವನ್ನು ಅಳಿಸಿದೆ
  5. ಚಕ್ರವರ್ತಿಯಾದ ಅಕ್ಬರ್‍ನ ಉದಾರ ಧಾರ್ಮಿಕ ಸ್ವಭಾವದ ಪರಿಣಾಮವಾಗಿ
    • ಇದು ವಿಕಿ ಕಾರ್ಯನೀತಿಯ ವಿರುದ್ಧವಾಗಿಲ್ಲವೆ? ಇದರ ಬದಲು - "ಚಕ್ರವರ್ತಿಯಾದ ಅಕ್ಬರ್‍ನ ಕಾಲದಲ್ಲಿ" ಎಂದು ಬರೆಯಲಾಗದೆ?
  6. ಎರಡು ವರ್ಷಗಳ ನಂತರ ೦೬೫೯ರಲ್ಲಿ, ಕಟ್ಟಾ ಮುಸ್ಲಿಮನಾದ ಅವನ ತಮ್ಮಔರಂಗಜೇಬ್, ಶರಿಯಾ ನಿಯಮದ ಪ್ರಕಾರ ತಮ್ಮ ಇಸ್ಲಾಂ ಧರ್ಮ ತ್ಯಜಿಸಿದ ಆರೋಪದ ಮೇಲೆ ಅಣ್ಣನನ್ನು ಕೊಲ್ಲಿಸಿದನು. ಇದೊಂದು ಕೇವಲ ನೆಪವಾಗಿತ್ತು, ಏಕೆಂದರೆ ಶಿಕೋಹನ ಕೊಲೆಯ ನಂತರ ಔರಂಬಜೇಬನು ಸಿಂಹಾಸನ ಏರಿದನು.
    • ವಿಷಯಕ್ಕೂ ಈ ವಾಕ್ಯಕ್ಕೂ ಸಂಬಂಧವಿಲ್ಲ. ಅಳಿಸಲಾಗಿದೆ.
  7. ಭಾರತದಿಂದ ಹೊರಗೆ ವಿಖ್ಯಾತಿ
    • ಇದೂ ವಿಕಿಯ ಕಾರ್ಯನೀತಿಯ ವಿರುದ್ಧವಾಗಿಲ್ಲವೆ? ಇದರ ಬದಲು ಭಾರತದ ಹೊರಗಿನ ಪ್ರಚಾರ ಅಥವ ಭಾರತದ ಹೊರಗೆ ಉಪನಿಷದ್‍ಗಳು ಎಂದರಾಗದೆ?
--ವಿಶ್ವನಾಥ/Vishwanatha (ಚರ್ಚೆ) ೧೯:೧೮, ೩ ಫೆಬ್ರುವರಿ ೨೦೧೬ (UTC)