ಚರ್ಚೆಪುಟ:ಅರ್ನಬ್ ಗೋಸ್ವಾಮಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪತ್ರಿಕೋದ್ಯಮ ಲೋಕದಲ್ಲಿ ಅರ್ನಬ್ ಗೋಸ್ವಾಮಿಯವರು ತುಂಬಾ ಪ್ರಖ್ಯಾತಿಯನ್ನು ಪಡೆದಿದ್ದಾರೆ, ಅವರ ಕುರಿತು ನೀವು ಬರೆದಿರುವ ಲೇಖನ ತುಂಬಾ ಚೆನ್ನಾಗಿದೆ, ಮಾಹಿತಿಪೂರ್ಣವಾಗಿದೆ. ಸಣ್ಣ - ಪುಟ್ಟ ದೋಷಗಳಿವೆ, ಅದನ್ನು ಸರಿಪಡಿಸಿರಿ.--Apoorva.Singegol (ಚರ್ಚೆ) ೧೪:೨೮, ೧೬ ಜನವರಿ ೨೦೧೬ (UTC)

ಅರ್ನಬ್ ಗೋಸ್ವಾಮಿ ಅವರ ಕುರಿತು ನೀವು ಸೃಷ್ಟಿಸಿರುವ ಲೇಖನೆ ಉಪಯುಕ್ತಕರವಾಗಿದೆ. ಕೆಲವೆಡೆ ಶಬ್ದಗಳಲ್ಲಿ ದೋಷಗಳು ಕಂಡುಬರುತ್ತಿವೆ- ಉದಾಹರಣೆಗೆ, "ಸುದ್ದಿ" ಎಂಬ ಶಬ್ದವನ್ನು ನಿಮ್ಮ ಲೇಖನದಲ್ಲಿ "ಸುದ್ಧಿ" ಎಂದು ಬರೆಯಲಾಗಿದೆ. ಇಂತಹ ಕಿರಿದಾದ ತಪ್ಪುಗಳ ಕಡೆಗೆ ಗಮನಹರಿಸಿದರೆ, ನಿಮ್ಮ ಲೇಖನ ಉತ್ತಮವಾಗುತ್ತದೆ. --Rashmi.B.R (ಚರ್ಚೆ) ೧೨:೪೩, ೧೬ ಜನವರಿ ೨೦೧೬ (UTC)

ನಿಮ್ಮ ಲೇಖನವು ಬಹಲ ಸುಕ್ತ, ಉತ್ತಮ ರಚನೆ, ಬರವಣಿಗೆ ಹೊಂದಿದೆ ಹಾಗು ಸಮಕಾಲೀನ ಲೇಖನವಾಗಿದೆ. Sai Bhavani P (ಚರ್ಚೆ) ೧೬:೧೦, ೧೬ ಜನವರಿ ೨೦೧೬ (UTC)