೩ ಘಂಟೆ ೩೦ ದಿನ ೩೦ ಸೆಕೆಂಡ್ (ಚಲನಚಿತ್ರ)
ಗೋಚರ
| 3 Gante 30 Dina 30 Second | |
|---|---|
| ಚಿತ್ರ:3 Gante 30 Dina 30 Second Official Poster.png | |
| ನಿರ್ದೇಶನ | Madhusudan G K |
| ನಿರ್ಮಾಪಕ | Chandrashekar R Padmashali |
| ಲೇಖಕ | Madhusudan G K |
| ಚಿತ್ರಕಥೆ | Madhusudan G K |
| ಪಾತ್ರವರ್ಗ | Arun Gowda, Kavya Shetty |
| ಸಂಗೀತ | Sridhar V Sambhram |
| ಛಾಯಾಗ್ರಹಣ | Srinivas Ramaiah |
| ಸ್ಟುಡಿಯೋ | Brain Share Creations Private Limited |
| ಬಿಡುಗಡೆಯಾಗಿದ್ದು |
|
| ದೇಶ | India |
| ಭಾಷೆ | Kannada |
3 ಘಂಟೆ 30 ದಿನ 30 ಸೆಕೆಂಡ್ (ಆಂಗ್ಲ: 3 hours 30 days 30 second) 2018ರ ಕನ್ನಡ ಬಾಷೆಯ ಪ್ರೇಮ ಚಿತ್ರ. ಈ ಚಿತ್ರವನ್ನು ಜಿ. ಕೆ. ಮಧುಸೂದನ್ ನಿರ್ದೇಶಿಸಿದ್ದಾರೆ. ಚಂದ್ರಶೇಖರ ಆರ್ ಪದ್ಮಶಾಲಿ ಮತ್ತು ಇತರೆ ಸಹ ನಿರ್ಮಾಪಕರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಟ ಮತ್ತು ನಟಿಯ ನಡುವೆ ನಡೆಯುವ ರಿಯಾಲಿಟಿ ಶೋ ಈ ಚಿತ್ರದ ಕಥೆ. ಈ ಚಿತ್ರದಲ್ಲಿ ಹೊಸ ನಟರಾದ ಅರುಣ್ ಗೌಡ ಮತ್ತು ಕಾವ್ಯ ಶೆಟ್ಟಿ ನಟಿಸಿದರೆ, ದೇವರಾಜ್, ಸುಧಾರಾಣಿ, ಚಂದ್ರಶೇಖರ್, ರಮೇಶ್ ಭಟ್, ಅನಂತ್ ವೇಲು, ಟಿ. ಎಸ್. ನಾಗಾಭರಣ ಮತ್ತು ಗುರುರಾಜ್ ಹೊಸಕೋಟೆ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.[೧]
ಪಾತ್ರವರ್ಗ
[ಬದಲಾಯಿಸಿ]- ಅರುಣ್ ಗೌಡ
- ಕಾವ್ಯ ಶೆಟ್ಟಿ
- ದೇವರಾಜ್
- ಸುಧಾ ರಾಣಿ
- ಚಂದ್ರಶೇಖರ
- ರಮೇಶ್ ಭಟ್
- ಅನಂತ ವೇಲು
- ಟಿ.ಎಸ್. ನಾಗಭರಣ
- ಗುರುರಾಜ್ ಹೊಸಕೋಟೆ
ಉಲ್ಲೇಖಗಳು
[ಬದಲಾಯಿಸಿ]- ↑ "3 Gante 30 Dina 30 Second Row: 'Happy with CBFC response'".
{{cite web}}: Cite has empty unknown parameter:|dead-url=(help)