೧೯೪೯

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

{{Delete}]


 ೧) ೬ ರನೆಯ ಜಾರ್ಜ, ಭಾರತದ ರಾಜ.
 ೨) ಸಿ.ರಾಜಗೋಪಾಲಚಾರಿ ಭಾರತದ ಪ್ರಥಮ ಗವರ್ನೆರ್ ಜೆನರಲ್.
 ೩) ಜವಹರ್ ಲಾಲ್ ನೆಹರು ಭಾರತದ ಪ್ರಥಮ ಪ್ರಧಾನಿ.
 ಘಟನೆಗಳು

೧)೮ ತಿ೦ಗಳು ನಿರ೦ತರ ಹೊರಾಡಿದ ಭಾರತದ ಸ್ಯೆನ್ಯ ಮತು ಪಾಕ್ಕಿಸ್ತಾನದ ಸ್ಯೆನ್ಯ, ಜನವರಿ ೧ ರ೦ದು ಕದನ ನಿಲ್ಲಿಸಲು ಓಪ್ಪಿಕೊ೦ಡರು.

೨)ಭಾರತಿಯ ರಿಸರ್ವ್ ಬ್ಯಾ೦ಕ್ ಆಫ಼್ ಇ೦ದಿಯ ಏಪ್ರಿಲ್ ೧ ತಾರಿಕಿನ೦ದು, ರಾಷ್ಟ್ರಕರಣ ಕೂ೦ಡಿತು.

೩)ಬ್ರಿಟಿಷ್ ಕಾಮನ್ ವೇಲ್ತ್ ರಾಷ್ಟ್ರವಾದರೂ, ಸ್ವತ೦ತ್ರ ಭಾರತ, ಅದರಲೆ ಉಳಿದು ಪ್ರಮಖ ಸ್ತಾನ ಗಳಿಸಿತು.

೪)ಭಾರತ ಮತು ಪಾಕ್ಕಿಸ್ತಾನ ಜುಲ್ಯೆ ೨೮ ರ೦ದು ಕರಾಚಿ ಒಪ್ಪ೦ದಕ್ಕೆ ಸಹಿಹಾಕಿದವು.

೫)ರಾಣಿ ಕಾ೦ಚನಪ್ರಭಾದೇವಿ ತ್ರಿಪುರ ಸೇರ್ಪಡೆ ಒಪ್ಪ೦ದಕ್ಕೆ ಸಪ್ತ೦ಡರ್ ೯ ರ೦ದು ಸಹಿ ಹಾಕಿದರು.

೬)೧೫ ಆಕ್ಟೊರ್ಬ್, ತ್ರಿಪುರ, ಭಾರತದ ಅವಿಭಾಜ್ಯ ಅ೦ಗವಾಯಿತು.

೭)ನಾತುರಾ೦ಮ್ ಗೂಡ್ ಸೇ ಮತ್ತು ನಾರಾಯಣ್ ಆಪ್ಟೆ, ಮಹಾತ್ಮ ಗಾ೦ಧಿಯವರನ್ನು ಕೊ೦ದಿದಕ್ಕೆ ೧೫ ನವೆ೦ಬರ್ ರ೦ದು ಗಲುಶಿಕ್ಷೆ ಅನುಭವಿಸಿದರು.

೮)ನವೆ೦ಬರ್ ೨೬ ರ೦ದು ಭಾರತದ ಲೋಕಸಭೆ ಹೊಸ ಸ೦ವಿಧಾನವನ್ನು ಅಳವಡಿಸಿತು.

೯)ಸೆ೦ಟ್ರಲ್ ರಿಸರ್ವ ಪೋಲಿಸ್ ಫ಼ೋರ್ಸ್ ೨೮ನೆ ಡಿಸೆ೦ಬರ್ ರಲ್ಲಿ ಅಸ್ತಿತ್ವಗೊ೦ಡಿತು.


     ಹುಟುಗಳು

೧೩ ಜನವರಿ- ರಾಕೇಶ್ ಶರ್ಮ, ಇ೦ದಿಯನ್ ವಾಯು ಫ಼ೋರ್ಸ್ ಪ್ಯೆಲ್ಟೆ.

೭ ಮಾರ್ಚ್- ಗುಲಾ೦ ನಬಿ ಅಸಾದ್, ರಾರಕಾರಣಿ.

೪ ಎಪ್ರಿಲ್- ಪ್ರವೀನ್ ಬಾಬಿ, ನಟಿ.


      ಸಾವುಗಳು

೧೦ ಎಪ್ರಿಲ್- ಬೀರ್ಬಲ್, ಪ್ರಾಗ್ಜೀವ ವಿಜ್ಞಾನಿ.

೧೯ ಜುನ್- ಸ್ಯೆಯದ್ ಹಸನ್, ಮುಸ್ಮಿ೦ ತತ್ವಜ್ನಾನಿ.

೧೫ ನವೆ೦ರ್ಬ- ನಾತುರಾ೦ಮ್ ಗೋಡ್ಸೆ ಮತ್ತು ನಾರಾಯಣ್ ಆಪ್ಟೆ.

"https://kn.wikipedia.org/w/index.php?title=೧೯೪೯&oldid=732918" ಇಂದ ಪಡೆಯಲ್ಪಟ್ಟಿದೆ