೧೯೪೦ ಲೋ ಓಕಾ ಗ್ರಾಮಮ್
ಗೋಚರ
| ೧೯೪೦ ಲೋ ಓಕಾ ಗ್ರಾಮಮ್ | |
|---|---|
| ನಿರ್ದೇಶನ | ನರಸಿಂಹ ನಂದಿ |
| ನಿರ್ಮಾಪಕ | ಎನ್. ಸಿ. ನರಸಿಂಹಂ |
| ಲೇಖಕ | ವಡಪಲ್ಲಿ ರಘು ಬಾಬು |
| ಪಾತ್ರವರ್ಗ | ಬಾಲಾದಿತ್ಯ ಶ್ರೀ ರಮ್ಯಾ ರಾಳ್ಳಪಲ್ಲಿ ಮುಕ್ಕು ರಾಜು ರಜಿತಾ |
| ಸಂಗೀತ | ಸಾಕೇತ್ ಸಾಯಿರಾಂ |
| ಬಿಡುಗಡೆಯಾಗಿದ್ದು |
|
| ದೇಶ | ಭಾರತ |
| ಭಾಷೆ | ತೆಲುಗು |
೧೯೪೦ ಲೋ ಓಕಾ ಗ್ರಾಮಮ್ (೧೯೪೦ ರಲ್ಲಿ ಒಂದು ಹಳ್ಳಿ) ಎಂಬುದು ಒಂದು ತೆಲುಗು ಚಲನಚಿತ್ರ. ಇದು ೨೦೦೮ ರಲ್ಲಿ ನರಸಿಂಹ ನಂದಿ ಅವರು ನಿರ್ದೇಶಿಸಿದ ಭಾರತೀಯ ತೆಲುಗು ಭಾಷೆಯ ಐತಿಹಾಸಿಕ ನಾಟಕ ಚಲನಚಿತ್ರವಾಗಿದೆ. ಇದರಲ್ಲಿ ಬಾಲಾದಿತ್ಯ ಮತ್ತು ಶ್ರೀ ರಮ್ಯಾ ನಟಿಸಿದ್ದಾರೆ. ಈ ಚಿತ್ರದಲ್ಲಿ ರಾಳ್ಳಪಲ್ಲಿ, ಮುಕ್ಕುರಾಜು, ರಜಿತಾ ಮತ್ತು ಗುಂಡು ಹನುಮಂತ ರಾವ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಗುಡಿಪಾಟಿ ವೆಂಕಟ ಚಲಂ ಬರೆದಿರುವ ನಾಯುಡು ಪಿಳ್ಳ ಕಥೆಯಿಂದ ಪ್ರೇರಿತವಾಗಿದೆ. ನಿರ್ದೇಶಕ ನರಸಿಂಹ ನಂದಿ ಅವರು ನಾಯುಡು ಪಿಳ್ಳೆ ಅವರು ಕಥೆ ಈ ಚಿತ್ರದ ಕಥಾ ರೂಪಿಕರಣಕ್ಕೆ ಪ್ರೇರಣೆ ನೀಡಿದೆಯೆಂದು ತಿಳಿಸಿದ್ದಾರೆ.[೧]ಈ ಚಿತ್ರವನ್ನು ಎನ್. ಸಿ. ನರಸಿಂಹಂ ನಿರ್ಮಿಸಿದ್ದಾರೆ.[೨]
ಕಲಾವಿದರು
[ಬದಲಾಯಿಸಿ]- ಬಾಲಾದಿತ್ಯ[೩]
- ಸುಶೀಲಳಾಗಿ ಶ್ರೀ ರಮ್ಯಾ
- ರಾಳ್ಳಪಲ್ಲಿ
- ದೀಕ್ಷಿತುಲು ಆಗಿ ಮುಕ್ಕು ರಾಜು
- ರಾಮಕೃಷ್ಣ
- ರಜಿತಾ ಸುಶೀಲಾಳ ತಾಯಿಯಾಗಿ
- ಗುಂಡು ಹನುಮಂತ ರಾವ್
- ಶ್ರೀ ಲತಾ
- ಸಾಯಿ ಲಕ್ಷ್ಮಿ
ಪ್ರಶಸ್ತಿಗಳು ಮತ್ತು ಗೌರವಗಳು
[ಬದಲಾಯಿಸಿ]| Year | Award category | Winner | Ref. |
|---|---|---|---|
| ೨೦೦೮ | ತೆಲುಗಿನ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ | ಎನ್. ಸಿ. ನರಸಿಂಹಂ | [೪] |
| ರಾಷ್ಟ್ರೀಯ ಏಕೀಕರಣದ ಕುರಿತಾದ ಚಲನಚಿತ್ರಕ್ಕಾಗಿ ಸರೋಜಿನಿ ದೇವಿ ಪ್ರಶಸ್ತಿ | ಎನ್. ಸಿ. ನರಸಿಂಹಂ | ||
| ಅತ್ಯುತ್ತಮ ಪಾತ್ರ ನಟನಿಗಾಗಿರುವ ನಂದಿ ಪ್ರಶಸ್ತಿ | ಮುಕ್ಕು ರಾಜು | [೫] | |
| ನಂದಿ ವಿಶೇಷ ತೀರ್ಪುಗಾರರ ಪ್ರಶಸ್ತಿ | ಶ್ರೀ ರಮ್ಯಾ | [೬] | |
ಉಲ್ಲೇಖಗಳು
[ಬದಲಾಯಿಸಿ]- ↑ "'1940 lo oka gramam' release soon". The Hindu. 19 ಫೆಬ್ರವರಿ 2010. Archived from the original on 24 February 2010. Retrieved 29 September 2010.
- ↑ Prakas, B V S (26 ಜನವರಿ 2010). "Nandi: No takers for off-beat films". The Times of India. Archived from the original on 29 January 2010. Retrieved 29 September 2010.
- ↑ Mahesh, K. (1 ಏಪ್ರಿಲ್ 2022). "The Dalit Assertion in Telugu Cinema through Non-Dalit Filmmakers' Lens" (PDF). International Journal of Humanities Social Science and Management (in ಇಂಗ್ಲಿಷ್). 2 (1). India: International Journal of Humanities Social Science and Management: 27–33. eISSN 3048-6874. ISSN 3048-6874. Archived (PDF) from the original on 1 ನವೆಂಬರ್ 2025. Retrieved 1 ನವೆಂಬರ್ 2025 – via IJHSSM.
- ↑ "56th National Film Awards" (PDF). Directorate of Film Festivals. Archived (PDF) from the original on 19 ಅಕ್ಟೋಬರ್ 2013. Retrieved 27 ಮಾರ್ಚ್ 2012.
- ↑ "Arts, Culture & Entertainment – Page 42". 3 ಆಗಸ್ಟ್ 2014.
- ↑ "Nandi awards 2008 announced - Telugu cinema news". idlebrain.com. Archived from the original on 20 ಅಕ್ಟೋಬರ್ 2014. Retrieved 11 ಮೇ 2015.