ವಿಷಯಕ್ಕೆ ಹೋಗು

೧೪೯೨

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವರ್ಷ ೧೪೯೨ (MCDXCII ) was a ಅಧಿಕ ವರ್ಷ ಬಾನುವಾರದಂದು ಶುರುವಾಯಿತು (ಕೊಂಡಿ ಪೂರ್ಣ ಕ್ಯಾಲೆಂಡರ್ ತೋರಿಸುತ್ತದ್ದೆ) ಜುಲಿಯನ್ ಕ್ಯಾಲೆಂಡರ್. ಸ್ಳವೊನಿಕ್ ದೇಶಗಳಲ್ಲಿ "ಜಗತ್ತಿನ್ನ ಶುರುವಿನಿಂದ" ಇದು ೭೦೦೦ನೆಯ ವರ್ಷ, ಹಲವರು ಇದ್ದನ್ನು ವಿಶ್ವದ ಕೊನೆಯೆಂದು ಭಾವಿಸಿದ್ದರು, ಪ್ರಳಯ. ಹೊಸ ಜಗತಿನ (ಅಮೆರಿಕ)ದ ಶೋಧನೆಯಿಂದ ಇದು ನಿಜವಾಯಿತು ಎಂದು ಭಾವಿಸುತ್ತಾರೆ. ಕರ್ನಾಟಕ ಹಾಗು ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯ ಆಳ್ವಿಕೆಯಲ್ಲಿತ್ತು, ಹಾಗು ಇಮ್ಮಡಿ ನರಸಿಂಹ ಅಥವಾ ಧಮ್ಮ ತಮ್ಮರಾಯ ರಾಜನಾಗಿದ. ಉತ್ತರ ಭಾರತದಲ್ಲಿ ಲೋದಿ ಸಾಮ್ರಾಜ್ಯಸಿಕಂದರ್ ಲೋದಿ ಆಳ್ವಿಕೆ ಮಾಡುತ್ತಿದ್ದರು.

೧೪೯೨ ಘಟನೆಗಳು

[ಬದಲಾಯಿಸಿ]
  • ಜನವರಿ ೨ – ಬೋಅಬ್ದಿಲ್, ಗ್ರನಡದ, ಮೂರೀಶ್ ನ ಕೊನೆಯ ರಾಜ, ಫೆರ್ದಿನಂದ್ ಹಾಗು ಇಸಬೆಲ್ಲಗೆ ಶರಣಾಗುತ್ತಾರೆ. ಕ್ರಿಸ್ಟೊಫರ್ ಕೊಲಂಬಸ್ ಅಲ್ಹಂಬ್ರದಲ್ಲಿದ್ದಾರೆ, ಹಾಗು ಮೂರೀಶ್ ರಾಜನನ್ನು ಆಚೆಬರುವುದನ್ನು ಕಾಣುತ್ತಾರೆ ಹಾಗು ಸ್ಪಾನಿಶ್ ರಾಜ ರಾಣಿ ಹಾಗು ಯುವರಾಜನ ಕೈಯನ್ನು ಚುಂಬಿಸುತ್ತಾರೆ,.
  • ಜನವರಿ ೬ – ಫೆರ್ದಿನಂದ್ ಹಾಗು ಇಸಬೆಲ್ಲ ಗ್ರಣದ ಪ್ರವೆಶುಸುತ್ತಾರೆ.
  • ಜನವರಿ ೨೩ ಪೆನ್ತತಯೂಚ್ ದ ಮೊದಲ ಮುದ್ರಣ.
  • ಮಾರ್ಚ್ ೩೧ – ಫೆರ್ದಿನಂದ್ ಹಾಗು ಇಸಬೆಲ್ಲ ಅಲ್ಹಂಬ್ರ ಕಟ್ಟಳೆಗೆ ಸಹಿಹಾಕುತ್ತಾರೆ, ಎಲ್ಲ ಯೆಹೂದಿಯಾರನ್ನು ರೋಮನ್ ಕಾತೋಲಿಸಿಸ್ಮ್ಗೆ ಮತಾಂತರ ಆಗದಿದ್ದಲ್ಲಿ ಸ್ಪೇನ್ನಿಂದ ಆಚೆ ಹಾಕಲು .
  • ಏಪ್ರಿಲ್ ೧೭ – ಅಪಿತುಲತಿಒನ್ಸ ಆಫ್ ಸಂತ ಫೆ ಗೆ ಸಹಿ.
  • ಅಕ್ಟೋಬರ್ ೧೨ಕ್ರಿಸ್ಟೊಫರ್ ಕೊಲಂಬಸ್' ಕಾರಿಬ್ಬೆಯನ್ ಸೇರುತ್ತಾರೆ ಹಾಗು ಗುಅನಹನಿಯಲ್ಲಿ ಇಳಿಯುತ್ತಾರೆ, ಆದರೆ ಪೂರ್ವ ಭಾರತವೆಂದು ಭಾವಿಸುತ್ತಾರೆ.
  • ಅಕ್ಟೋಬರ್ 28 – ಕ್ರಿಸ್ಟೊಫರ್ ಕೊಲಂಬಸ್ ಕ್ಯೂಬಾ ಸೇರುತ್ತಾರೆ.
ಅಕ್ಟೋಬರ್ 12 ೧೪೯೨, ಕೊಲಂಬಸ್ ಸ್ಪೇನ್ ನಿಂದ ಅಮೆರಿಕಸ್ ಸೇರುತ್ತಾರೆ .
  • ಬೈಜಂಟೈನ್‌ ಸೃಷ್ಟಿಯಾ ದಿನ ವರ್ಷ ೭,೦೦೦,ಹಾಗು ಪ್ರಳಯವಾಗುವ ವರ್ಷವೆಂದು ಹಲವರು ಭಾವಿಸುತ್ತಾರೆ.

ಜನನಗಳು

[ಬದಲಾಯಿಸಿ]
  • ಮಾರ್ಚ್ 4 – ಫ್ರಂಸೆಸ್ಕೋ ದೇ ಲಯೋಲ್ಲೇ, ಇಟಲಿಯನ್ ಕಾಮ್ಪೋಸೆರ್
  • '

ಮರಣಗಳು

[ಬದಲಾಯಿಸಿ]
"https://kn.wikipedia.org/w/index.php?title=೧೪೯೨&oldid=1024478" ಇಂದ ಪಡೆಯಲ್ಪಟ್ಟಿದೆ