ಹೇಮಂತ್ ಜೋಯಿಸ್
ಗೋಚರ
ಹೇಮಂತ್ ಜೋಯಿಸ್ | |
|---|---|
| ಜನನ | ದೋಷ: Need valid birth date: year, month, day |
| ರಾಷ್ಟ್ರೀಯತೆ | ಭಾರತೀಯ |
| ವೃತ್ತಿ | ಸಂಗೀತ ನಿರ್ದೇಶಕ, ಸಾಹಿತಿ |
| ಸಕ್ರಿಯರಾಗಿದ್ದ ವರ್ಷಗಳು | ೨೦೧೮ – ಪ್ರಸ್ತುತ |
ಹೇಮಂತ್ ಜೋಯಿಸ್ ಅವರು ಕನ್ನಡ ಚಲನಚಿತ್ರರಂಗದ ಉದಯೋನ್ಮುಖ ಸಂಗೀತ ನಿರ್ದೇಶಕರು. ಡಿಸೆಂಬರ್ ೨೪, ೧೯೯೧ ರಂದು ಕರ್ನಾಟಕದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಸಂಗೀತ ಪ್ರೇಮಿಯಾಗಿದ್ದರು. ತಮ್ಮ ತಾಯಿಯಿಂದ ಸಂಗೀತ ಸ್ಫೂರ್ತಿ ಪಡೆದುಕೊಂಡಿರುವ[೧] ಹೇಮಂತ್ ಅವರು ಸಂಗೀತ ಸಂಯೋಜನೆಯೊಂದಿಗೆ ಸಾಹಿತಿ, ಗಾಯಕ ಹಾಗು ಗಿಟಾರ್ ವಾದಕರಾಗಿಯೂ ಪ್ರಸಿದ್ದಿ ಪಡೆದಿದ್ದರೆ. ಇದಲ್ಲದೆ ತಮ್ಮ ಸ್ನೇಹಿತರಾದ ಚೇತನ್ ನಾಯ್ಕ್ ಜೊತೆಗೂಡಿ ಪ್ರಾರಂಭಿಸಿದ "Naik and The Jois Project Live"ನ ಲೀಡ್-ರಿದಮ್ ಗಿಟಾರ್ ವಾದಕ ಮತ್ತು ಸಂಯೋಜಕರಾಗಿ ಅಮೇರಿಕಾ ಸೇರಿದಂತೆ ದೇಶ ವಿದೇಶಗಳಲ್ಲಿ ಒಟ್ಟು ೪೦೦ರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿ ಸಂಗೀತ ರಸಿಕರನ್ನು ಮನೋರಂಜಿಸುತ್ತಿದ್ದಾರೆ.
| ಹೆಸರು | ವರ್ಗ | ವರ್ಷ | ಟಿಪ್ಪಣಿ |
|---|---|---|---|
| ಅರಣ್ಯಕಾಂಡ | ಆಲ್ಬಮ್ | ೨೦೧೮ | ಸಂಗೀತ ಸಂಯೋಜನೆ |
| ಸ್ಟೇಟ್ಮೆಂಟ್ | ಚಲನಚಿತ್ರ | ೨೦೧೮ | ಸಂಗೀತ ಸಂಯೋಜನೆ |
| ನಮ್ಮೂರು ಕುಣಿಗಲ್ | ಚಲನಚಿತ್ರ | ೨೦೧೯ | ಸಂಗೀತ ಸಂಯೋಜನೆ |
| ಅನಾಮಿಕ | ಕಿರುಚಿತ್ರ | ೨೦೧೯ | ಸಂಗೀತ ಸಂಯೋಜನೆ |
| ಸೋಹಂ | ಚಲನಚಿತ್ರ | ೨೦೨೧ | ಸಂಗೀತ ಸಂಯೋಜನೆ |
| ಎಂಥ ಕಥೆ ಮಾರಾಯ | ಚಲನಚಿತ್ರ | ೨೦೨೩ | ಸಂಗೀತ ಸಂಯೋಜನೆ |
| ಚೌ ಚೌ ಬಾತ್ | ಚಲನಚಿತ್ರ | ೨೦೨೪ | ಸಂಗೀತ ಸಂಯೋಜನೆ |
| ತಿಮ್ಮನ ಮೊಟ್ಟೆಗಳು | ಚಲನಚಿತ್ರ | ೨೦೨೪ | ಸಂಗೀತ ಸಂಯೋಜನೆ |
| ಯುದ್ಧಕಾಂಡ ೨ | ಚಲನಚಿತ್ರ | ೨೦೨೫ | ಸಂಗೀತ ಸಂಯೋಜನೆ |
| ಪ್ರಶಸ್ತಿ | ವರ್ಷ | ಫಲಿತಾಂಶ |
|---|---|---|
| ಶಂಕರ್ ನಾಗ್ ಯೂಥ್ ಪ್ರಶಸ್ತಿ | ೨೦೧೭ | ಗೆಲುವು |
| ಕೆ ಈ ಮ್ ಆ ಉತ್ತಮ ಇಂಡಿ ಕಲಾವಿದ | ೨೦೧೭ | ಗೆಲುವು |
ಉಲ್ಲೇಖನ
[ಬದಲಾಯಿಸಿ]- ↑ https://www.news18.com/movies/my-mother-is-my-inspiration-says-kannada-music-composer-hemanth-jois-8841990.html
- ↑ https://www.imdb.com/name/nm11380066/
- ↑ https://www.thehindu.com/entertainment/music/independent-singer-composer-hemanth-jois-talks-about-his-viral-rock-ep-sleeping-with-the-snakes-and-more/article68354342.ece