ಹೆಸರುಘಟ್ಟ
ಗೋಚರ
| ಹೆಸರಘಟ್ಟ ಶಿಲಾಸನ | |
|---|---|
ಹೆಸರಘಟ್ಟ ಶಿಲಾಶಾಸನ | |
| ಸ್ಥಳ | ಹೆಸರಘಟ್ಟ |
| ಎತ್ತರ | 3 feet (0.91 m) |
| ನಿರ್ಮಾಣ | CE1533 |
ಹೆಸರಘಟ್ಟ ಶಿಲಾಶಾಸನವು ಬೆಂಗಳೂರಿನ ನೆಲಮಂಗಲ ಸಮೀಪದ ಚಂದ್ರಮೌಳೀಶ್ವರ ದೇವಾಲಯದ ಮುಂಬಾಗದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೧೫೩೩ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ 3ft. ಇದು ಕನ್ನಡ ಲಿಪಿಯಲ್ಲಿ ಇದೆ. ಇದು ವಿಜಯನಗರ ಸಾಮ್ರಾಜ್ಯದ ಕಾಲದ್ದಾಗಿದೆ.
| Hesaraghatta Lake | |
|---|---|
View of Lake in 2006 | |
| ಸ್ಥಳ | ಬೆಂಗಳೂರು, ಕರ್ನಾಟಕ |
| ನಿರ್ದೇಶಾಂಕಗಳು | 13°09′N 77°29′E / 13.15°N 77.49°E |
| Freshwater lake | |
| ಒಳಹರಿವು | ಅರ್ಕಾವತಿ ನದಿ |
| ಕ್ಯಾಚ್ಮೆಂಟ್ ಪ್ರದೇಶ | 73.83 km2 (28.51 sq mi) |
| Basin countries | ಭಾರತ |
| 4.50 km2 (1,110 acres) | |
| ಗರಿಷ್ಠ ಆಳ | 27.44 m (90.0 ft) |
| ನೀರಿನ ಪ್ರಮಾಣ | 28,240,000 m3 (997,000,000 ft3) |
| ಮೇಲ್ಮೈ ಎತ್ತರ | 861 m (2,825 ft) |
| ವಸಾಹತುಗಳು | ಬೆಂಗಳೂರು,ಕೆಎ -52 |
ಬೆಂಗಳೂರಿನ ಉತ್ತರದಲ್ಲಿ ೨೭ಕಿಮಿ ದೂರದಲ್ಲಿ ಹೆಸರುಘಟ್ಟ ಕೆರೆ ಇದೆ, ಈ ಕೆರೆಯು ಕೆಲವು ವರ್ಷಗಳ ಕಾಲ ಬೆಂಗಳೂರಿಗೆ ಕುಡಿಯುವ ನೀರನ್ನು ಪೂರೈಸುತ್ತಿತ್ತು.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |
