ಹ್ರಸ್ವಸ್ವರ
ಗೋಚರ
ಒಂದು ಮಾತ್ರೆ(ಛಂದಸ್ಸು)ಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಸ್ವರಾಕ್ಷರಗಳು ಹ್ರಸ್ವಸ್ವರಗಳು. ಕನ್ನಡದ ಶುದ್ಧಾಕ್ಷರಗಳಲ್ಲಿ ೫ ಸ್ವರಗಳನ್ನು ಕೇಶಿರಾಜ ಗುರುತಿಸುತ್ತಾನೆ. ಅವುಗಳು, ಅ, ಇ, ಉ,ಋ, ಌ
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. ಈ ಲೇಖನಕ್ಕೆ ಸರಿಯಾದ ಕೊಂಡಿಗಳನ್ನು ಸೇರಿಸಿ ಲೇಖನದ ಗುಣಮಟ್ಟವನ್ನು ಹೆಚ್ಚಿಸಲು ಸಹಕರಿಸಬಹುದು. |