ಹುರುಗಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Chloroxylon swietenia
Ragihalli Forest, Bengaluru district, India.
Conservation status
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ರೋಸಿಡ್ಸ್
ಗಣ: ಸ್ಯಾಪಿಂಡೇಲ್ಸ್
ಕುಟುಂಬ: ರೂಟೇಸಿಯೇ
ಕುಲ: ಕ್ಲೋರೊಕ್ಸೈಲಾನ್
ಪ್ರಜಾತಿ:
C. swietenia
Binomial name
Chloroxylon swietenia
Synonyms[೨]
  • Swietenia chloroxylon Roxb.
ಡಂಬುಲಾದ ಪಾಫಮ್‍ನ ಆರ್ಬಾರ್ಟಮ್‍ನಲ್ಲಿ
ಭಾರತದಲ್ಲಿ ಹುರುಗಲು
ಹುರುಗಲು ವಿಶಾಖಪಟ್ಟಣದಲ್ಲಿ

ಹುರುಗಲು (ವ್ಯವಹಾರ ನಾಮ : ಸಾಟಿನ್ ವುಡ್) ಮೀಲಿಯೇಸೀ ಕುಟುಂಬದ ಕ್ಲೊರೊಕ್ಸೈಲಾನ್ ಸ್ವಿಟೀನಿಯ ಪ್ರಭೇದದ ಕುಳ್ಳ ಕಾಂಡದ, ಹರಡಿದ ತೆಳುವಾದ ಹರವಿನ ಪರ್ಣಪಾತಿ ಮರ.[೩]

ವಿವರ[ಬದಲಾಯಿಸಿ]

ತೊಗಟೆ ಮಂದವಾಗಿಯೂ ಬೆಂಡಾಗಿಯೂ ಹಳದಿಬಣ್ಣದಿಂದ ಕೂಡಿರುತ್ತದೆ. ಎಲೆಗಳಿಗೂ ತೊಗಟೆಗೂ ಒಂದು ವಿಶಿಷ್ಟ ವಾಸನೆ ಇದೆ. ಶುಷ್ಕತೆ ಇರುವ ಪರ್ಣಪಾತಿ ಕಾಡುಗಳಲ್ಲಿ ಇದು ಕಾಣದೊರೆಯುತ್ತದೆ. ಫೆಬ್ರವರಿ-ಏಪ್ರಿಲ್ ತಿಂಗಳಲ್ಲಿ ಎಲೆಗಳು ಉದುರುತ್ತವೆ. ಕೆನೆಬಣ್ಣದ ಸಣ್ಣ ಹೂಗಳು ಏಪ್ರಿಲ್ ತಿಂಗಳಲ್ಲಿ ಮೂಡಿ, ಮೇ ಆಗಸ್ಟ್ ತಿಂಗಳಲ್ಲಿ ಕಾಯಿಬಲಿಯುತ್ತದೆ. ರೆಕ್ಕೆಯುಳ್ಳ ಬೀಜಗಳಿವೆ. ಇವು ಗಾಳಿಯಲ್ಲಿ ತೂರಾಡಿ ಪ್ರಸಾರವಾಗಿ ಸ್ವಾಭಾವಿಕ ಪುನರುತ್ಪತ್ತಿಗೆ ಅವಕಾಶವಾಗುವುದು. ಮರ ಕತ್ತರಿಸಿದಾಗ ಚೆನ್ನಾಗಿ ಚಿಗುರುವುದು. ಬೆಂಕಿಯಿಂದ ಹಾನಿ ಹೆಚ್ಚು. ಮೇಕೆ ಜಾನುವಾರುಗಳು ಈ ಮರದ ಎಲೆಗಳನ್ನು ತಿನ್ನುವುದಿಲ್ಲ.

ಉಪಯೋಗಗಳು[ಬದಲಾಯಿಸಿ]

ಚೌಬೀನೆಯು ಸ್ಲೇಟುಗಳ ಹಾಗೂ ಪರದೆ ಚೌಕಟ್ಟುಗಳಿಗೂ, ಬ್ರಷ್ ಹಿಡಿಗಳಿಗೂ, ಕಡತದ ಕೆಲಸಗಳಿಗೂ ಅಲಂಕಾರದ ಉಪಕರಣಗಳು, ಅಲಮಾರು ತಯಾರಿಕೆಗೂ ಉಪಯುಕ್ತವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. ಉಲ್ಲೇಖ ದೋಷ: Invalid <ref> tag; no text was provided for refs named iucn
  2. ೨.೦ ೨.೧ "Chloroxylon swietenia". Plants of the World Online. Royal Botanic Gardens, Kew. Retrieved 22 May 2019.
  3. "Chloroxylon swietenia". Ecocrop. Food and Agriculture Organization (FAO). Retrieved 22 May 2019.[ಶಾಶ್ವತವಾಗಿ ಮಡಿದ ಕೊಂಡಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಹುರುಗಲು&oldid=1169200" ಇಂದ ಪಡೆಯಲ್ಪಟ್ಟಿದೆ