ಸುಧೀಂದ್ರ ಹಾಲ್ದೊಡ್ಡೇರಿ

ವಿಕಿಪೀಡಿಯ ಇಂದ
(ಹಾಲ್ದೊಡ್ಡೇರಿ ಸುಧೀಂದ್ರ ಇಂದ ಪುನರ್ನಿರ್ದೇಶಿತ)
Jump to navigation Jump to search

ಜನಪ್ರಿಯ ವಿಜ್ಞಾನ ಲೇಖಕ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅಂಕಣಕಾರ. ಕೇಂದ್ರ ಸರಕಾರದ ಸಂಶೋಧನಾಲಯದಲ್ಲಿ ವಿಜ್ಞಾನಿಯಾಗಿದ್ದು ಅದರಿಂದ ಸ್ವಯಂನಿವೃತ್ತಿ ಪಡೆದು ನಂತರ ಶಿಕ್ಷಣ ಕ್ಷೇತ್ರದಲ್ಲಿ ಪ್ರೊಫೆಸರ್ ಆಗಿ ದುಡಿಯುತ್ತಿದ್ದಾರೆ.