ಹಾಲ್ಡೋರ್ ಲ್ಯಾಕ್ಸ್ನೆಸ್
ಗೋಚರ
ಹಾಲ್ಡೋರ್ ಲ್ಯಾಕ್ಸ್ನೆಸ್ | |
|---|---|
| ಜನನ | ೨೩ ಏಪ್ರಿಲ್ ೧೯೦೨ Reykjavík, Iceland |
| ನಿಧನ | ೮ ಫೆಬ್ರವರಿ ೧೯೯೮ (ವಯಸ್ಸು ೯೫) Reykjavík, Iceland |
| ರಾಷ್ಟ್ರೀಯತೆ | Icelandic |
| ಪ್ರಶಸ್ತಿಗಳು | Nobel Prize in Literature 1955 |
| ದಂಪತಿಗಳು |
Ingibjörg Einarsdóttir (ವಿವಾಹ:1930) Auður Sveinsdóttir (ವಿವಾಹ:1945) |
ಹಾಲ್ಡೋರ್ ಲ್ಯಾಕ್ಸ್‍ನೆಸ್ 23 ಎಪ್ರಿಲ್ 1902 – 8 ಫೆಬ್ರವರಿ 1998)ಐಸ್‍ಲ್ಯಾಂಡ್ ದೇಶದ ಬರಹಗಾರ. ಇವರು ಕವಿ,ಪತ್ರಕರ್ತ,ನಾಟಕಕಾರ,ಸಣ್ಣಕಥೆಗಾರ,ಕಾದಂಬರಿಕಾರ ಮತ್ತು ಪ್ರವಾಸಕಥನಕಾರರಾಗಿ ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ.ಇವರ ಮೇಲೆ ಪ್ರಭಾವ ಬೀರಿದವರಲ್ಲಿ ಆಗಸ್ಟ್ ಸ್ಟ್ರಿಂಡ್‍ಬರ್ಗ್,ಸಿಗ್ಮಂಡ್ ಫ್ರಾಯ್ಡ್,ಸಿಂಕ್ಲೇರ್ ಲೆವಿಸ್,ಅಪ್ಟನ್ ಸಿಂಕ್ಲೇರ್,ಬೆರ್ಟೋಯಿಟ್ ಬ್ರೆಂಕ್ಟ್ ಮತ್ತು ಅರ್ನೆಸ್ಟ್ ಹೆಮಿಂಗ್ವೇ ಮುಖ್ಯರು[೨].ಇವರಿಗೆ ೧೯೫೫ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ. ನೋಬೆಲ್ ಪ್ರಶಸ್ತಿ ಪಡೆದ ಐಸ್‍ಲ್ಯಾಂಡ್ ದೇಶದ ಏಕೈಕ ವ್ಯಕ್ತಿ ಇವರು.
ಉಲ್ಲೇಖಗಳು
[ಬದಲಾಯಿಸಿ]- ↑ "Halldór Laxness love letters published". Iceland Review. 28 October 2011. Archived from the original on 7 ಜನವರಿ 2019. Retrieved 24 February 2014.
{{cite web}}: More than one of|archivedate=and|archive-date=specified (help); More than one of|archiveurl=and|archive-url=specified (help) - ↑ Halldór Guðmundsson, The Islander: a Biography of Halldór Laxness. McLehose Press/Quercus, London, translated by Philip Roughton, 2008, pp. 49, 117, 149, 238, 294
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Gljúfrasteinn, the Halldór Laxness Museum website [೧] Archived 2014-01-23 ವೇಬ್ಯಾಕ್ ಮೆಷಿನ್ ನಲ್ಲಿ.
- Nobel Prize website [೨]
- Dennis Haarsager's biography [೩]
- Laxness in Translation (English translations reviewed) [೪]