ವಿಷಯಕ್ಕೆ ಹೋಗು

ಹಸಿರು ತೋರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಸಿರು ತೋರಣ
ಹಸಿರು ತೋರಣ
ನಿರ್ದೇಶನಟಿ.ವಿ.ಸಿಂಗ್ ಠಾಗೋರ್
ನಿರ್ಮಾಪಕವೈ.ಅನಂತರಾಮ
ಪಾತ್ರವರ್ಗರಾಜಕುಮಾರ್, ಭಾರತಿ, ಉದಯಕುಮಾರ್, ನರಸಿಂಹರಾಜು
ಸಂಗೀತಉಪೇಂದ್ರ ಕುಮಾರ್
ಛಾಯಾಗ್ರಹಣಶ್ರೀಕಾಂತ್, ಕುಮಾರ್
ಬಿಡುಗಡೆಯಾಗಿದ್ದು೧೯೭೦
ಚಿತ್ರ ನಿರ್ಮಾಣ ಸಂಸ್ಥೆತ್ರಿಮೂರ್ತಿ ಫಿಲಂಸ್
ಸಾಹಿತ್ಯಜಿ.ವಿ.ಅಯ್ಯರ್, ಆರ್.ಎನ್.ಜಯಗೋಪಾಲ್
ಹಿನ್ನೆಲೆ ಗಾಯನಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಎಲ್.ಆರ್.ಈಶ್ವರಿ

ಈ ಚಿತ್ರವನ್ನು ಟಿ.ವಿ.ಸಿಂಗ್ ಠಾಗೋರ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ವೈ.ಅನಂತರಾಮ. ಈ ಚಿತ್ರದಲ್ಲಿ ಬರುವ ಪಾತ್ರಗಳು ರಾಜಕುಮಾರ್, ಭಾರತಿ, ಉದಯಕುಮಾರ್, ನರಸಿಂಹರಾಜು ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಉಪೇಂದ್ರ ಕುಮಾರ್.ಈ ಚಿತ್ರದ ಛಾಯಾಗ್ರಹಕರು ಶ್ರೀಕಾಂತ್, ಕುಮಾರ್.ಈ ಚಿತ್ರದ ಹಿನ್ನಲೆ ಗಾಯಕರು ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಎಲ್.ಆರ್.ಈಶ್ವರಿ. ಈ ಚಿತ್ರವು ೧೯೭೦ ರಲ್ಲಿ ಬಿಡುಗಡೆಯಾಯಿತು.