ಹಳ್ಳಿಯ ಸುರಾಸುರರು (ಚಲನಚಿತ್ರ)
ಗೋಚರ
| ಹಳ್ಳಿಯ ಸುರಾಸುರರು (ಚಲನಚಿತ್ರ) | |
|---|---|
| ಹಳ್ಳಿಯ ಸುರಾಸುರರು | |
| ನಿರ್ದೇಶನ | ತಿಪಟೂರು ರಘು |
| ನಿರ್ಮಾಪಕ | ಪಿ.ನಾಗರತ್ನ ಪ್ರಸಾದ್ |
| ಕಥೆ | ತವಸ್ವಿ |
| ಪಾತ್ರವರ್ಗ | ಶಂಕರನಾಗ್, ಭವ್ಯ, ರಾಮಕೃಷ್ಣ, ಸುಧಾರಾಣಿ |
| ಸಂಗೀತ | ಎಂ.ರಂಗರಾವ್ |
| ಛಾಯಾಗ್ರಹಣ | ಬಿ.ಎಸ್.ಲೋಕನಾಥ್ |
| ಬಿಡುಗಡೆಯಾಗಿದ್ದು | ೧೯೯೦ |
| ಚಿತ್ರ ನಿರ್ಮಾಣ ಸಂಸ್ಥೆ | ಆರ್.ಆರ್.ಚಿತ್ರಾಲಯ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್ ಜಾನಕಿ |
ಹಳ್ಳಿಯ ಸುರಾಸುರರು, ತಿಪಟೂರು ರಘು ನಿರ್ದೇಶನ ಮತ್ತು ಪಿ.ನಾಗರತ್ನ ಪ್ರಸಾದ್ ನಿರ್ಮಾಪಣ ಮಾಡಿರುವ ೧೯೯೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ರಂಗರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್, ಸುಧಾರಾಣಿ ಮತ್ತು ಭವ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ
[ಬದಲಾಯಿಸಿ]- ಶಂಕರನಾಗ್
- ಭವ್ಯ
- ರಾಮಕೃಷ್ಣ
- ಸುಧಾರಾಣಿ
- ಧೀರೇಂದ್ರ ಗೋಪಾಲ್
- ಬಾಲಕೃಷ್ಣ
- ಶಿವರಾಂ
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]