ಹಳ್ಳಿಯ ಸುರಾಸುರರು

ವಿಕಿಪೀಡಿಯ ಇಂದ
Jump to navigation Jump to search
ಹಳ್ಳಿಯ ಸುರಾಸುರರು
ಹಳ್ಳಿಯ ಸುರಾಸುರರು
ನಿರ್ದೇಶನತಿಪಟೂರು ರಘು
ನಿರ್ಮಾಪಕಪಿ.ನಾಗರತ್ನ ಪ್ರಸಾದ್
ಕಥೆತವಸ್ವಿ
ಪಾತ್ರವರ್ಗಶಂಕರನಾಗ್, ಭವ್ಯ, ರಾಮಕೃಷ್ಣ, ಸುಧಾರಾಣಿ
ಸಂಗೀತಎಂ.ರಂಗರಾವ್
ಛಾಯಾಗ್ರಹಣಬಿ.ಎಸ್.ಲೋಕನಾಥ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಆರ್.ಆರ್.ಚಿತ್ರಾಲಯ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್ ಜಾನಕಿ

ಹಳ್ಳಿಯ ಸುರಾಸುರರು , ತಿಪಟೂರು ರಘು ನಿರ್ದೇಶನ ಮತ್ತು ಪಿ.ನಾಗರತ್ನ ಪ್ರಸಾದ್ ನಿರ್ಮಾಪಣ ಮಾಡಿರುವ ೧೯೯೦ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ರಂಗರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್ , ಸುಧಾರಾಣಿ ಮತ್ತು ಭವ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಪಾತ್ರವರ್ಗ[ಬದಲಾಯಿಸಿ]

  • ಶಂಕರನಾಗ್
  • ಭವ್ಯ
  • ರಾಮಕೃಷ್ಣ
  • ಸುಧಾರಾಣಿ
  • ಧೀರೇಂದ್ರ ಗೋಪಾಲ್
  • ಬಾಲಕೃಷ್ಣ
  • ಶಿವರಾಂ

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/movie/halliya-surasuraru-1990
  2. https://kannadamoviesinfo.wordpress.com/2013/09/01/halliya-surasuraru-1990/