ಹಂಝ ಮಲಾರ್

ವಿಕಿಪೀಡಿಯ ಇಂದ
Jump to navigation Jump to search

ಹಂಝ ಮಲಾರ್ ಇವರು ದಕ್ಷಿಣ ಕನ್ನಡದ ಜಿಲ್ಲೆಯ ಮಂಗಳೂರು ತಾಲೂಕಿನ ಅರಸ್ತಾನ ಊರಿನವರು. ಕನ್ನಡ,ತುಳು ಹಾಗು ಬ್ಯಾರಿ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ವೃತ್ತಿಯಿಂದ ಇವರು ಪತ್ರಿಕಾ ವರದಿಗಾರರು ಮತ್ತು ವರ್ತಮಾನ ಸಾಹಿತಿಗಳು.[೧]

ಕನ್ನಡ ಕೃತಿಗಳು[ಬದಲಾಯಿಸಿ]

ಕಾದಂಬರಿ[ಬದಲಾಯಿಸಿ]

ಅರಬಿ ಕಡಲಿಗೆ ಪರದೆ,

 • ಮುಗುಳ್ನಗೆ,
 • ಫಾತಿಮಾಳ ಕನಸು,
 • ಕೋಟಿ ಚೆನ್ನಯ್ಯ

ಕಥಾಸಂಕಲನ[ಬದಲಾಯಿಸಿ]

 • ಸೂಫಿ ಬ್ಯಾರಿಯ ಝಕಾತ್ ಯಾತ್ರೆ
 • ನೀಲಿ ಕಣ್ಣಿನ ಬಿಳಿ ಹುಡುಗ
 • ಮಾಂಸ ತೂಗುವ ಹುಡುಗ
 • ಹೂ ಮನಸ್ಸಿನ ಕಥೆಗಾರ
 • ಕೆಂಪು ಕಣ್ಣಿನ ಹುಡುಗಿ
 • ಒಬ್ಬ ದೇಶಪ್ರೇಮಿಯ ಒಲವು
 • ಸೀದಿ ಅಜ್ಜನ ಡೋಲು
 • ಬಿಳಿ ಗಡ್ಡದ ಮನುಷ್ಯ
 • ಬೂದಿ ಮುಚ್ಚಿದ ಕೆಂಡ
 • ಸೈತಾನನ ದಿನಗಳು
 • ಒಂದು ದಿವ್ಯ ಪ್ರೇಮವು
 • ಅರಸ್ತಾನದ ಕಥೆಗಳು

ಹಾಸ್ಯ ಸಂಕಲನ[ಬದಲಾಯಿಸಿ]

 • ಚರ್ಮುರಿ

ಪತ್ರಿಕಾ ಲೇಖನಗಳು[ಬದಲಾಯಿಸಿ]

 • ಪ್ರೆಸ್ ಬಿಟ್ಸ್

ಅಧ್ಯಯನ[ಬದಲಾಯಿಸಿ]

 • ಬ್ಯಾರಿ ಮುಸ್ಲಿಮರು

ತುಳು ಕೃತಿಗಳು[ಬದಲಾಯಿಸಿ]

ಕಾದಂಬರಿ[ಬದಲಾಯಿಸಿ]

 • ಬದ್‍ಕ್‍ದ ಕನ

ಬ್ಯಾರಿ ಭಾಷೆಯ ಕೃತಿಗಳು[ಬದಲಾಯಿಸಿ]

ಕಾದಂಬರಿ[ಬದಲಾಯಿಸಿ]

 • ಒರು ಪೆನ್‍ರೆ ಕಿನಾವು

ಅಧ್ಯಯನ[ಬದಲಾಯಿಸಿ]

 • ಮೊಯಿಲಾಂಜಿ

ಉಲ್ಲೇಖಗಳು[ಬದಲಾಯಿಸಿ]

 1. "ಮೂವರಿಗೆ ಬ್ಯಾರಿ ಅಕಾಡೆಮಿ ಪ್ರಶಸ್ತಿ". www.prajavani.net ,17 May 2017.