ಸ್ವಾತಂತ್ರ್ಯ (ರಾಜಕೀಯ ತತ್ವಶಾಸ್ತ್ರ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: {{{1}}}


ಸ್ವಾತಂತ್ರ್ಯವು ಸಾಮರ್ಥ್ಯ (ಅವರ ಸ್ವಕ್ರಿಯೆಗಳ ಮೇಲೆ ನಿಯಂತ್ರಣ) ಹೊಂದುವ ವ್ಯಕ್ತಿಗಳ ಮೌಲ್ಯ. ಸ್ವಾತಂತ್ರ್ಯದ ವಿಭಿನ್ನ ಕಲ್ಪನೆಗಳು ವಿಭಿನ್ನ ರೀತಿಗಳಲ್ಲಿ ಸಮಾಜಕ್ಕೆ ವ್ಯಕ್ತಿಗಳ ಸಂಬಂಧವನ್ನು ಹೇಳುತ್ತವೆ— ಈ ಕಲ್ಪನೆಗಳು ಸಾಮಾಜಿಕ ಒಪ್ಪಂದದಡಿಯಲ್ಲಿ ಜೀವನ, ಕಾಲ್ಪನಿಕ ಪ್ರಕೃತಿಯ ಸ್ಥಿತಿಯಲ್ಲಿ ಅಸ್ತಿತ್ವಕ್ಕೆ ಸಂಬಂಧಿಸುತ್ತವೆ, ಮತ್ತು ಅನಧೀನತೆ ಹಾಗು ಹಕ್ಕುಗಳ ಸಕ್ರಿಯ ಬಳಕೆ ಸ್ವಾತಂತ್ರ್ಯಕ್ಕೆ ಅಗತ್ಯವೆಂಬುದಕ್ಕೆ ಸಂಬಂಧಿಸಿವೆ. ಸ್ವಾತಂತ್ರ್ಯವನ್ನು ತಿಳಿಯುವುದು ಮುಕ್ತ ಮನಸ್ಸು ಮತ್ತು ನಿಯಂತ್ರಣವಾದದ ಪರಿಕಲ್ಪನೆಗಳ ಸಂಬಂಧದಲ್ಲಿ ಸಮಾಜದಲ್ಲಿ ವ್ಯಕ್ತಿಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಾವು ಹೇಗೆ ಕಲ್ಪಿಸಿಕೊಳ್ಳುತ್ತೇವೆಂಬುದನ್ನು ಒಳಗೊಳ್ಳುತ್ತದೆ, ಮತ್ತು ಇದು ತತ್ತ್ವಮೀಮಾಂಸೆಯ ದೊಡ್ಡದಾದ ಕಾರ್ಯಕ್ಷೇತ್ರವನ್ನು ಒಳಗೊಳ್ಳುತ್ತದೆ.

ಸ್ವಾತಂತ್ರ್ಯ ಬಂದ ಹೊಸತರಲ್ಲಿ ಭಾರತ ಆಧುನಿಕತೆಗಾಗಿ ಕಾತರಿಸುತ್ತಿತ್ತು. ಪಶ್ಚಿಮದ ಆಡಳಿತದಿಂದ ಬಿಡುಗಡೆ ಪಡೆದ ಭಾರತ ಪಶ್ಚಿಮದ ಆಧುನಿಕತೆಯನ್ನು ತನ್ನದಾಗಿಸಿಕೊಳ್ಳಲು ಒಂದು ವಿಶಿಷ್ಟ ಬಗೆಯ ಪ್ರಯತ್ನದಲ್ಲಿ ತೊಡಗಿತ್ತು. ಪಶ್ಚಿಮ ವಿಶ್ವವನ್ನೇ ಆಳುವಂತಾಗುವುದರ ಹಿಂದೆ ಅದರ ಬೌದ್ಧಿಕ ಪ್ರತಿಭೆಯಿದೆ ಎಂಬ ನಂಬಿಕೆ ಭಾರತೀಯರಲ್ಲೂ ಇತ್ತು.

ಸ್ವಾತಂತ್ರ್ಯ ಬಂದ ಹೊಸತರಲ್ಲಿ ಭಾರತ ಆಧುನಿಕತೆಗಾಗಿ ಕಾತರಿಸುತ್ತಿತ್ತು. ಪಶ್ಚಿಮದ ಆಡಳಿತದಿಂದ ಬಿಡುಗಡೆ ಪಡೆದ ಭಾರತ ಪಶ್ಚಿಮದ ಆಧುನಿಕತೆಯನ್ನು ತನ್ನದಾಗಿಸಿಕೊಳ್ಳಲು ಒಂದು ವಿಶಿಷ್ಟ ಬಗೆಯ ಪ್ರಯತ್ನದಲ್ಲಿ ತೊಡಗಿತ್ತು. ಪಶ್ಚಿಮ ವಿಶ್ವವನ್ನೇ ಆಳುವಂತಾಗುವುದರ ಹಿಂದೆ ಅದರ ಬೌದ್ಧಿಕ ಪ್ರತಿಭೆಯಿದೆ ಎಂಬ ನಂಬಿಕೆ ಭಾರತೀಯರಲ್ಲೂ ಇತ್ತು.1953ರಲ್ಲಿ ಧಾರವಾಡದ ಮಿಂಚಿನಬಳ್ಳಿ ಪ್ರಕಾಶನಕ್ಕಾಗಿ ಗೌರೀಶ್ ಕಾಯ್ಕಿಣಿಯವರು ಬರೆದ ಪಾಶ್ಚಿಮಾತ್ಯ ಮಹಾಪುರುಷರು ಕೃತಿಯನ್ನು ಈ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ. ಪ್ರಕಾಶಕರಾದ ಬುರ್ಲಿ ಬಿಂದುಮಾಧವ ಅವರು ಪಶ್ಚಿಮದ ಬೌದ್ಧಿಕ ಶಕ್ತಿಯನ್ನು ಆರಾಧನಾ ಭಾವದಿಂದಲೇ ಕಂಡಿದ್ದಾರೆ. ಲೇಖಕ ಗೌರೀಶ ಕಾಯ್ಕಿಣಿಯವರು ಈ ಆರಾಧನಾಭಾವಕ್ಕಿಂತ ಭಿನ್ನವಾಗಿ ಹೊಸ ಪರಿಕಲ್ಪನೆಗಳನ್ನು ಸ್ವೀಕರಿಸುವ ಮತ್ತು ಅದನ್ನು ವಿವರಿಸುವ ಉತ್ಸಾಹ ಮತ್ತು ಕುತೂಹಲದಲ್ಲಿ ಪುಸ್ತಕವನ್ನು ರಚಿಸಿದ್ದಾರೆ.