ಸ್ಯಾರ ಕೋಲ್ರಿಜ್
ಗೋಚರ
Sara Coleridge | |
|---|---|
| ಜನನ | ೨೩ ಡಿಸೆಂಬರ್ ೧೮೦೨ Keswick, Cumberland, England |
| ನಿಧನ | 3 May 1852 (aged 49) London, England |
| ಉದ್ಯೋಗ | Translator |
| ಪ್ರಮುಖ ಕೃತಿಗಳು |
|
| ಸಂಗಾತಿ | Henry Nelson Coleridge |
| ಮಕ್ಕಳು | 5, including Herbert Coleridge and Edith Coleridge |
| ಪೋಷಕರುಗಳು | Samuel Taylor Coleridge Sara Fricker |
| ಸಂಬಂಧಿಕರು | Hartley Coleridge (brother) Derwent Coleridge (brother) |
ಸ್ಯಾರ ಕೋಲ್ರಿಜ್ 1802-1852. ಸ್ಯಾಮ್ಯುಯಲ್ ಟೇಲರ್ ಕೋಲ್‍ರಿಜ್‍ನ ಏಕೈಕ ಪುತ್ರಿ.
ಜನನ ಮತ್ತು ಬಾಲ್ಯ
[ಬದಲಾಯಿಸಿ]ಕೆಸ್‍ವಿಕ್‍ನ ಗ್ರೆಟಹಾಲ್‍ನಲ್ಲಿ ಹುಟ್ಟಿದಳು. ತನ್ನ ಬಾಲ್ಯವನ್ನು ಸೌದೀ ಮತ್ತು ವಡ್ರ್ಸ್‍ವರ್ತರ ಬಳಿ ಕಳೆದಳು. 1829ರಲ್ಲಿ ತನ್ನ ಸೋದರಿಕೆ ಸಂಬಂಧದಲ್ಲಿ ಹೆನ್ರಿ ನೆಲ್ಸನ್ ಕೋಲ್‍ರಿಜ್‍ನನ್ನು ಮದುವೆಯಾಗಿ ಹ್ಯಾಂಪ್‍ಸ್ಟೆಡ್‍ನಲ್ಲಿ ವಾಸಿಸತೊಡಗಿದಳು.
ಸಾಹಿತ್ಯ ರಚನೆ
[ಬದಲಾಯಿಸಿ]ಈಕೆ ದೊಬ್ರಿಜ್óಹಾಫರ್‍ನ ಅಕೌಂಟ್ ಆಫ್ ದಿ ಅಬಿಪೋನ್ಸ್ (1822), ಮೆಮಾಯಿರ್ಸ್ ಆಫ್ ದಿ ಷೆವಲಿಯರ್ ಬೆಯಾರ್ಡ್ (1825) ಎಂಬ ಗ್ರಂಥಗಳನ್ನು ಭಾಷಾಂತರಿಸಿದಳು. ಈಕೆಯ ಸ್ವಂತ ರಚನೆಯೆಂದರೆ ಪ್ರೆಟಿ ಲೆಸನ್ಸ್ ಇನ್ ವರ್ಸ್ ಫಾರ್ ಗುಡ್ ಚಿಲ್ಡ್ರನ್ (1834) ಮತ್ತು ಫಾಂಟಾಸ್‍ಮಿಯಾನ್ (1837) ಎಂಬ ಯಕ್ಷಿಣಿ ಕಥೆ. ಈ ಎರಡೂ ಈಕೆಗೆ ಖ್ಯಾತಿಯನ್ನು ತಂದ ಗ್ರಂಥಗಳು. ಅಲ್ಲದೆ ತನ್ನ ತಂದೆಯ ಅನೇಕ ಕೃತಿಗಳನ್ನು ಈಕೆ ಸಂಪಾದಿಸಿ ಪ್ರಕಟಿಸಿದಳು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Works of Sara Coleridge at Internet Archive (Archive.org)
- Works by ಸ್ಯಾರ ಕೋಲ್ರಿಜ್ at LibriVox (public domain audiobooks)

- Memoir and Letters of Sara Coleridge, edited by Edith Coleridge at Internet Archive
- A Poet's Children: Hartley and Sara Coleridge, by Eleanor Towle at Internet Archive
- The Genealogy of Coleridge Family and Coleridge links ವೇಬ್ಯಾಕ್ ಮೆಷಿನ್ ನಲ್ಲಿ (archived 29 October 2009) – "Sorry. This URL has been excluded from the Wayback Machine." (2019-12-05)
- "Worlds Within Worlds: The First Heroic Fantasy (Part IV)" by Matthew David Surridge at Black Gate: Adventures in Fantasy Literature – argues that Phantasmion is the first fantasy novel set entirely in a Secondary World
- ಟೆಂಪ್ಲೇಟು:LCAuth
ಉಲ್ಲೇಖಗಳು
[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: