ಸ್ನೇಹದ ಸಂಕೋಲೆ (ಚಲನಚಿತ್ರ)
ಗೋಚರ
| ಸ್ನೇಹದ ಸಂಕೋಲೆ (ಚಲನಚಿತ್ರ) | |
|---|---|
| ಸ್ನೇಹದ ಸಂಕೋಲೆ | |
| ನಿರ್ದೇಶನ | ಎ.ಕಾಶಿಲಿಂಗಮ್ |
| ನಿರ್ಮಾಪಕ | ಎಂ.ರಾಜಗೋಪಾಲ್ |
| ಪಾತ್ರವರ್ಗ | ಶ್ರೀನಾಥ್ ಮಂಜುಳ ಅಂಬರೀಶ್, ದ್ವಾರಕೀಶ್, ಲೀಲಾವತಿ, ಪ್ರಮೀಳಾ ಜೋಷಾಯಿ |
| ಸಂಗೀತ | ಜಿ.ಕೆ.ವೆಂಕಟೇಶ್ |
| ಛಾಯಾಗ್ರಹಣ | ಬಾಬುಲ್ನಾಥ್ |
| ಬಿಡುಗಡೆಯಾಗಿದ್ದು | ೧೯೮೨ |
| ಚಿತ್ರ ನಿರ್ಮಾಣ ಸಂಸ್ಥೆ | ಶಾಸ್ತ್ರಿ ಸಿನಿ ಅಸೋಸಿಯೇಟ್ಸ್ ಅಂಡ್ ಮುತ್ತು ಮೀನಾಕ್ಷಿ ಮೂವೀಸ್ |
ಸ್ನೇಹದ ಸಂಕೋಲೆ ಚಿತ್ರವು ೧೯೮೨ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಎ.ಕಾಶಿಲಿಂಗಮ್‌ರವರು ನಿರ್ದೇಶಿಸಿದ್ದಾರೆ.ಎಂ.ರಾಜಗೋಪಾಲ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಶ್ರೀನಾಥ್ನ ನಾಯಕನ ಪಾತ್ರದಲ್ಲಿ ಮತ್ತು ಮಂಜುಳ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಿ.ಕೆ.ವೆಂಕಟೇಶ್ರವರು ಈ ಚಿತ್ರಕ್ಕೆ ಸಂಗೀತಾವನ್ನು ನೀಡಿದ್ದಾರೆ.