ಸುಧೀರ್ ಹೆಗ್ಡೆ

ವಿಕಿಪೀಡಿಯ ಇಂದ
Jump to navigation Jump to search
ಡಾ
ಸುಧೀರ್ ಹೆಗ್ಡೆ

ಕಣ್ಣಿನ ವೈದ್ಯರಾಗಿರುವ ಸುಧೀರ್ ಹೆಗ್ಡೆ, (ಜನನ: ೬ ಫೆಬ್ರವರಿ, ೧೯೬೯) ಮಂಗಳೂರಿನ ಎ. ಜೆ. ವೈದ್ಯಕೀಯ ಮಹಾವಿದ್ಯಾಲಯದ ಕಣ್ಣಿನ ವಿಭಾಗದ ಪ್ರೊಫೆಸರ್ ಹಾಗೂ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.[೧] ಕಣ್ಣಿನ ತಪಾಸಣೆ ಶಿಬಿರಗಳು, ಕನ್ನಡಕ ಹಾಗೂ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡುವುದರ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ.[೨]

ಬಾಲ್ಯ-ಶಿಕ್ಷಣ[ಬದಲಾಯಿಸಿ]

ಸುಧೀರ್ ಹೆಗ್ಡೆ ಹುಟ್ಟಿದ್ದು ಕಾರ್ಕಳದಲ್ಲಿ. ತಂದೆ ಶಂಕರ್ ಹೆಗ್ಡೆ, ತಾಯಿ ಸುಲೋಚನ. ಇವರಿಗೆ ಒಬ್ಬ ಅಣ್ಣ ಹಾಗೂ ಇಬ್ಬರು ಅಕ್ಕಂದಿರು ಇದ್ದಾರೆ. ಹೆಂಡತಿ ವಿದ್ಯಾ ಹೆಗ್ಡೆ ಹಾಗೂ ಇಬ್ಬರು ಮಕ್ಕಳು ಇದ್ದಾರೆ.

ಉಲ್ಲೇಖನ ಕೊಂಡಿಗಳು[ಬದಲಾಯಿಸಿ]

  1. http://ajims.edu.in/WebPages/Faculties.aspx?dept=Ophthalmology
  2. http://bidire.com/dr-sudhir-hegde-eye-camp/

ಇತರೆ ಮಾಹಿತಿಕೊಂಡಿಗಳು[ಬದಲಾಯಿಸಿ]

ಶೈಕ್ಷಣಿಕ ವ್ಯಕ್ತಿಚಿತ್ರ

ಅಧಿಕೃತ ಜಾಲತಾಣ