ವಿಷಯಕ್ಕೆ ಹೋಗು

ಸಾಯಿ ಸುದರ್ಶನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಯಿ ಸುದರ್ಶನ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಭಾರದ್ವಾಜ್ ಸಾಯಿ ಸುದರ್ಶನ್
ಹುಟ್ಟು(೨೦೦೧-೧೦-೧೫)೧೫ ಅಕ್ಟೋಬರ್ ೨೦೦೧
ಚೆನ್ನೈ, ತಮಿಳುನಾಡು, ಭಾರತ
ಎತ್ತರ1.84[] m (6 ft 0 in)
ಬ್ಯಾಟಿಂಗ್ಎಡಗೈ
ಬೌಲಿಂಗ್ಬಲಗೈ ಲೆಗ್ ಬ್ರೇಕ್
ಪಾತ್ರಟಾಪ್-ಆರ್ಡರ್ ಬ್ಯಾಟರ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 253)ಡಿಸೆಂಬರ್ 17 2023 v ದಕ್ಷಿಣ ಆಫ್ರಿಕಾ
ಕೊನೆಯ ಅಂ. ಏಕದಿನ​ಡಿಸೆಂಬರ್ 21 2023 v ದಕ್ಷಿಣ ಆಫ್ರಿಕಾ
ಅಂ. ಏಕದಿನ​ ಅಂಗಿ ನಂ.66
ಒಂದೇ ಟಿ೨೦ಐ (ಕ್ಯಾಪ್ 114)ಜುಲೈ 7 2024 v ಜಿಂಬಾಬ್ವೆ
ಟಿ೨೦ಐ ಅಂಗಿ ನಂ.66
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2021/22–ಪ್ರಸ್ತುತತಮಿಳುನಾಡು
2022–ಪ್ರಸ್ತುತಗುಜರಾತ್ ಟೈಟಾನ್ಸ್
2023–2024ಸರ್ರೆ
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಏಕದಿನ ಟ್ವೆಂಟಿ20 ಅಂತಾರಾಷ್ಟ್ರೀಯ ಪ್ರಥಮ ದರ್ಜೆ ಲಿಸ್ಟ್ ಎ
ಪಂದ್ಯಗಳು ೨೯ ೨೮
ಗಳಿಸಿದ ರನ್ಗಳು ೧೨೭ ೧,೯೫೭ ೧,೩೯೬
ಬ್ಯಾಟಿಂಗ್ ಸರಾಸರಿ ೬೩.೫೦ ೩೯.೯೩ ೬೦.೬೯
೧೦೦/೫೦ ೦/೨ ೦/೦ ೭/೫ ೬/೬
ಉನ್ನತ ಸ್ಕೋರ್ ೬೨ ೨೧೩ ೧೫೪
ಎಸೆತಗಳು ೧೧೪ ೨೧
ವಿಕೆಟ್‌ಗಳು
ಬೌಲಿಂಗ್ ಸರಾಸರಿ ೭.೩೩
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ - ೧/೦
ಹಿಡಿತಗಳು/ ಸ್ಟಂಪಿಂಗ್‌ ೧/– ೦/– ೨೦/– ೮/–
ಮೂಲ: ESPNcricinfo, ಏಪ್ರಿಲ್ 9 2025

ಭಾರದ್ವಾಜ್ ಸಾಯಿ ಸುದರ್ಶನ್ (ಜನನ 15 ಅಕ್ಟೋಬರ್ 2001) ಒಬ್ಬ ಭಾರತೀಯ ಅಂತಾರಾಷ್ಟ್ರೀಯ ಕ್ರಿಕೆಟಿಗ, ದೇಶೀಯ ಕ್ರಿಕೆಟ್ನಲ್ಲಿ ತಮಿಳುನಾಡು ಪರ ಮತ್ತು ಐಪಿಎಲ್ ಗುಜರಾತ್ ಟೈಟಾನ್ಸ್ ಪರ ಮತ್ತು ಕೌಂಟಿ ಚಾಂಪಿಯನ್ಶಿಪ್ ಸರ್ರೆ ಕೌಂಟಿ ಕ್ರಿಕೆಟ್ ಕ್ಲಬ್ ಪರ ಆಡುತ್ತಾರೆ. ಅವರು ಡಿಸೆಂಬರ್ 2023 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ (ಒಡಿಐ) ಭಾರತೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದರು.[]

ಉಲ್ಲೇಖಗಳು

[ಬದಲಾಯಿಸಿ]
  1. "Sai Sudarshan's profile on CREX".
  2. "South Africa vs India: Sai Sudharsan makes ODI debut as Gujarat Titans star rewarded for consistency". India Today (in ಇಂಗ್ಲಿಷ್). 2023-12-17. Retrieved 2024-07-24."South Africa vs India: Sai Sudharsan makes ODI debut as Gujarat Titans star rewarded for consistency".