ಸಾಫ್ಟೆಕ್

ವಿಕಿಪೀಡಿಯ ಇಂದ
Jump to navigation Jump to search
ಸಾಫ್ಟೆಕ್
ಪ್ರಕಾರಖಾಸಗಿ ಕಂಪನಿ
ಸ್ಥಾಪನೆ1982 ಮಾಂಟೆರ್ರಿ, ನ್ಯೂಯೆವೋ ಲಿಯೋನ್, ಮೆಕ್ಸಿಕೋ
ಮುಖ್ಯ ಕಾರ್ಯಾಲಯಮಾಂಟೆರ್ರಿ, ನ್ಯೂಯೆವೋ ಲಿಯೋನ್, ಮೆಕ್ಸಿಕೋ
ಪ್ರಮುಖ ವ್ಯಕ್ತಿ(ಗಳು)ಬ್ಲಾಂಕಾ ಟ್ರೆವಿನೋ(Chairperson & CEO)
Benigno López (Chief Globalization Officer)
Marcos Jimenez (USA CEO)
Miguel Saldivar (Brazil)
Carlos Funes (Mexico & Central America)
Roberto Montelongo (Chief Operating Officer)
ಉದ್ಯಮಮಾಹಿತಿ ತಂತ್ರಜ್ಞಾನ
ಉದ್ಯೋಗಿಗಳು8,000 (2013)
ಅಂತರಜಾಲ ತಾಣwww.softtek.com

ಸಾಫ್ಟೆಕ್ ಮೆಕ್ಸಿಕೊ ಮೂಲದ ಮಾಹಿತಿ ತ೦ತ್ರಜ್ಞಾನ  ಕಂಪನಿ.ಉತ್ತರ ಅಮೇರಿಕಾ,ಲ್ಯಾಟಿನ್ ಅಮೆರಿಕ, ಯುರೋಪ್ ಮತ್ತು ಏಷ್ಯಾದಲ್ಲಿ ಈ ಕಂಪನಿ ಕಾರ್ಯನಿರ್ವಹಿಸುತ್ತದೆ. 

ಸಾಫ್ಟೆಕ್ ನ ಪ್ರಧಾನ ಕಚೇರಿ ಮೆಕ್ಸಿಕೊದ ಮಾಂಟೆರ್ರಿಯಲ್ಲಿದ್ದು,  ಮೆಕ್ಸಿಕೋ ಮತ್ತು ವಿದೇಶಗಳಲ್ಲಿ ಸೇರಿ 8,000 ಉದ್ಯೋಗಿಗಳನ್ನು ಹೊಂದಿದೆ   [೧] [೨]

ಇತಿಹಾಸ[ಬದಲಾಯಿಸಿ]

ಸಾಫ್ಟೆಕ್ ಅನ್ನು 1982 ರಲ್ಲಿ ಗೆರಾರ್ಡೊ ಲೋಪೆಜ್ ಅವರು ಸ್ಥಾಪಿಸಿದರು.  ೧೯೯೭ ನಲ್ಲಿ ಲ್ಯಾಟಿನ್ ಅಮೇರಿಕದಲ್ಲಿ ಮತ್ತು ೨೦೦೭ರಲ್ಲಿ ಚೀನಾದಲ್ಲಿ ತನ್ನ ಕೇಂದ್ರವನ್ನು ತೆರೆಯಿತು. ೨೦೧೩ರಲ್ಲಿ ಅಮೆರಿಕಾ ಮತ್ತು ಬೆಂಗಳೂರಿನಲ್ಲಿ ತನ್ನ  ಮಾಹಿತಿ ತ೦ತ್ರಜ್ಞಾನ ಕೇಂದ್ರವನ್ನು ಶುರುಮಾಡಿತು.    [೩]

ಆಡಳಿತ[ಬದಲಾಯಿಸಿ]

ಬ್ಲಾಂಕಾ ಟ್ರೆವಿನೊ ,ಸಾಫ್ಟೆಕ್ CEO
ಬ್ಲಾಂಕಾ ಟ್ರೆವಿನೊ ,ಸಾಫ್ಟೆಕ್ CEO

ವಿಶ್ವದ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲವೇ  ಮಹಿಳಾ CEO  (ಮುಖ್ಯ ಕಾರ್ಯನಿರ್ವಾಹಕ)  ಹೊಂದಿರುವ ಕ೦ಪನಿಗಳಲ್ಲಿ ಸಾಫ್ಟ್ಟೆಕ್ ಕೂಡ ಒಂದು .

ಬ್ಲಾಂಕಾ ಟ್ರೆವಿನೋ , ಸಾಫ್ಟ್ಟೆಕ್  ನ ಅಧ್ಯಕ್ಷೆ ಮತ್ತು CEO. ಆಗಸ್ಟ್ 2000ರಿಂದ ಈ ಸ್ಥಾನದಲ್ಲಿದ್ದಾರೆ.2007ರಲ್ಲಿ  ಫಾರ್ಚ್ಯೂನ್ ನಿಯತಕಾಲಿಕೆಯ "ಜಾಗತಿಕ ವ್ಯವಹಾರದಲ್ಲಿ 50 ಅತ್ಯಂತ ಶಕ್ತಿಶಾಲಿ ಮಹಿಳೆಯರು" ಈ ಪಟ್ಟಿಯಲ್ಲಿ ಬ್ಲಾಂಕಾ   ಸ್ಥಾನಪಡೆದಿದ್ದರು.    [೪] [೫]

ಸ್ವಾಧೀನಗಳು[ಬದಲಾಯಿಸಿ]

ಸ್ವಾಧೀನಪಡಿಸಿಕೊಂಡ ಕಂಪನಿ ದೇಶ ವರ್ಷ 
ಕಾರ್ಯ ಉಲ್ಲೇಖ
Itarvi Consulting Spainಸ್ಪೇನ್ ಆಗಸ್ಟ್2015 Multichannel Banking Services [೬]
Systech Integrators ಭಾರತ ಭಾರತಅಮೇರಿಕಾ ಸಂಯುಕ್ತ ಸಂಸ್ಥಾನ ಅಮೆರಿಕ ಫೆಬ್ರುವರಿ2013 SAP® Channel and Services Partner [೭]
SCAi ಮೆಕ್ಸಿಕೋ ಮೆಕ್ಸಿಕೊ ಆಗಸ್ಟ್2012 SAP [೮]

ಉಲ್ಲೇಖಗಳು[ಬದಲಾಯಿಸಿ]

  1. Kirk Laughlin. "Softtek Ranks 40th on IAOP Global Provider List". Nearshore Americas - The New Axis of Outsourcing.
  2. "Online Extra: Can Latin America Challenge India?". Businessweek.com.
  3. "Softtek Poised for Bigness". Businessweek. Archived from the original on 17 April 2011.
  4. "Risk and Opportunity for Women in 21st Century". New York Times. 5 March 2010. Retrieved 30 November 2014.
  5. "Blanca Trevio de Vega". CNN Expansión. 24 April 2009.
  6. http://www.softtek.com/newsroom/news-releases/softtek-acquires-itarvi-consulting-specialist-in-multichannel-banking-services
  7. http://www.softtek.com/newsroom/news-releases/softtek-acquires-systech-integrators-an-sap-channel-and-services-partner-in-the-us
  8. https://www.softtek.com/newsroom/news-releases/softtek-acquires-sap-specialist-scai

ಬಾಹ್ಯ ಕೊಂಡಿಗಳು[ಬದಲಾಯಿಸಿ]