ಸಹಾಯ:ಸುದ್ದಿ ಸೇರಿಸುವುದು ಹೇಗೆ?

ವಿಕಿಪೀಡಿಯ ಇಂದ
Jump to navigation Jump to search

ಕನ್ನಡ ವಿಕಿಪೀಡಿಯದ ಈ ವಿಭಾಗದಲ್ಲಿ ಒಮ್ಮೆಗೆ ೫ ಸುದ್ದಿಗಳು ಮಾತ್ರ ಇರಲಿ. ಪ್ರತಿಯೊಂದೂ ಸುದ್ದಿಯಲ್ಲಿ ಒಂದಾದರೂ ಪದವು ವಿಕಿಯ ಮತ್ತೊಂದು ಪುಟಕ್ಕೆ ಕೊಂಡಿಯಾಗಿರಬೇಕು. ಕೊಂಡಿ ವ್ಯಕ್ತಿ ಅಥವಾ ಸುದ್ದಿಯ ವಿಷಯ ವಸ್ತು ಆಗಿರಲೇ ಬೇಕು. ವಿಭಾಗದ ಒಂದು ಸುದ್ದಿ ಚಿತ್ರ ಒಂದನ್ನು ಒಳಗೊಂಡಿರಲೇ ಬೇಕು. ನೀವು ಸೇರಿಸಲಿಚ್ಚಿಸುವ ಸುದ್ದಿಯ ಬಗ್ಗೆ ಯಾವುದೇ ವಿಕಿ ಪುಟ ಇಲ್ಲದಿದ್ದಲ್ಲಿ, ಮೊದಲು ಅದನ್ನ್ನು ಸೃಷ್ಟಿಸಿ. ಈ ಎಲ್ಲ ನಿಯಮಗಳು ಸುದ್ದಿಯಲ್ಲಿ ವಿಭಾಗ ಮತ್ತು ಕನ್ನಡ ವಿಕಿಪೀಡಿಯದ ಮುಖ ಪುಟವನ್ನು ಚೆಂದವಾಗಿಡಲು ಬಹುಮುಖ್ಯ.