ಸರ್ವಮಂಗಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸರ್ವಮಂಗಳ
ಸರ್ವಮಂಗಳ
ನಿರ್ದೇಶನಎಂ.ಸುಬ್ರಮಣ್ಯರಾಜ ಅರಸ್
ನಿರ್ಮಾಪಕದೊಡ್ಡಮ್ಮಣ್ಣಿ
ಕಥೆಚದುರಂಗ
ಪಾತ್ರವರ್ಗರಾಜಕುಮಾರ್ ಕಲ್ಪನಾ ಅಶ್ವಥ್, ಸಂಪತ್, ಜಯಶ್ರೀ
ಸಂಗೀತಸತ್ಯಂ
ಛಾಯಾಗ್ರಹಣವಿ.ಮನೋಹರ್
ಬಿಡುಗಡೆಯಾಗಿದ್ದು೧೯೬೮
ಚಿತ್ರ ನಿರ್ಮಾಣ ಸಂಸ್ಥೆಶ್ರೀ ನಾಗೇಂದ್ರ ಚಿತ್ರಕಲಾ
ಇತರೆ ಮಾಹಿತಿಚದುರಂಗಅವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ.

ಸರ್ವಮಂಗಳ - ೧೯೬೮ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ನಿರ್ದೇಶಕರು ಎಂ.ಸುಬ್ರಮಣ್ಯರಾಜ ಅರಸ್(ಚದುರಂಗ) ಹಾಗು ನಿರ್ಮಾಪಕರು ದೊಡ್ಡಮ್ಮಣ್ಣಿ ಅರಸ್. ಈ ಚಿತ್ರದಲ್ಲಿ ರಾಜಕುಮಾರ್, ಕೆ.ಎಸ್.ಅಶ್ವಥ್, ಕಲ್ಪನ ಮಥು ಸಂಪತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚೆಲ್ಲಾಪಿಲ್ಲ ಸತ್ಯಂ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ನಿರ್ಮಾಣವಾಗಿದೆ.

ಪಾತ್ರ[ಬದಲಾಯಿಸಿ]

 • 'ನಟರಾಜ'ನಾಗಿ ರಾಜಕುಮಾರ್
 • ಕೆ.ಎಸ್.ಅಶ್ವಥ್
 • 'ಮಂಗಳ' ಪಾತ್ರದಲ್ಲಿ ಕಲ್ಪನಾ
 • ಸಂಪತ್
 • ಎಂ.ಜಯಶ್ರೀ
 • ಮಲ್ಲಿಕಾರ್ಜುನಪ್ಪ
 • ಶ್ರೀರಂಗಮೂರ್ತಿ
 • ಲಕ್ಷ್ಮಿ ಬಾಯಿ
 • ಚೆನ್ನಪ್ಪ
 • ನಾಮದೇವ್
 • ಪಾಪಮ್ಮ
 • ಎಂ.ಎನ್.ಲಕ್ಷ್ಮಿ ದೇವಿ
 • ಶಾಂತಲಾ
 • ಸಿ.ಕೆ.ಕಲಾವತಿ
 • ತಾರ
 • ಮಾಸ್ಟರ್ ವಿಕ್ರಂ
 • ಬೇಬಿ ಗಿರಿಜಾ
 • ಸರ್ವಮಂಗಳ
 • ಆರ್.ಗುರುರಾಜ್ ರಾವ್