ಸಮೂಹ ಮಾಧ್ಯಮಗಳು

ವಿಕಿಪೀಡಿಯ ಇಂದ
Jump to navigation Jump to search
        👉ರೈತರ ರಾಜಹುಲಿ ದಯಾನಂದ ತುಪ್ಪದ 👈
ರವರ ಪ್ರಕಾರ ಪತ್ರಿಕೆಯಲ್ಲಿ ಸುದ್ದಿಯನ್ನು ಅಕ್ಷರಗಳ ಮೂಲಕ ಓದುತ್ತೇವೆ. ಟಿ.ವಿ.ವಾಹಿನಿಗಳಲ್ಲಿ ದೃಶ್ಯಗಳ ಮೂಲಕ ನೋಡುತ್ತೇವೆ.ಆದರೆ ಅಂತರ್ಜಾಲದಲ್ಲಿ ದೃಶ್ಯ ಮತ್ತು ಶ್ರವ್ಯ ಎರಡನ್ನೂ ಪಡೆಯಬಹುದು.ಶಬ್ದವನ್ನು ಸೇರಿಸಬಹುದು,ದೃಶ್ಯಗಳನ್ನು ಹಾಕಬಹುದು. ರೇಡಿಯೋ, ಟಿ.ವಿ, ಸಿನಿಮಾ ಈ ಮೂರು ಮಾದ್ಯಮಗಳ ತ್ರಿವೇಣಿ ಸಂಗಮ ಈ ಅಂತರ್ಜಾಲ. ಸಂವಹನ ಕ್ಷೇತ್ರದಲ್ಲಿಯೂ ಸಾಕಷ್ಟು ಬದಲಾವಣೆಗಳಾದವು.ಅಂತರ್ಜಾಲ ಪತ್ರಿಕೋದ್ಯಮ ಭಾರತಕ್ಕೆ ಕಾಲಿಟ್ಟಿದ್ದು 2000 ನೇ ಎಸವಿಯಲ್ಲಿ. ಈಗಾಗಲೇ ಎಂಟು ವರ್ಷಗಳನ್ನು ಪೂರೈಸಿದ ಅಂತರ್ಜಾಲ ಪತ್ರಿಕೋದ್ಯಮ ಹಲವಾರು ಏಳುಬೀಳುಗಳನ್ನು ಕಂಡಿದೆ. ಈಗ ಕ್ರಮೇಣವಾಗಿ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಿದೆ.

21 ನೆಯ ಶತಮಾನದ ಆರಂಭದಿಂದ ಭಾರತದಲ್ಲಿ ಹಲವಾರು ಡಾಟ್ ಕಾಮ್ ಗಳು ಅಣಬೆಗಳಂತೆ ತಲೆ ಎತ್ತಿದವು. ಆದರೆ ಆ

ಪೈಕಿ ಹೆಚ್ಚಿನವು ಬಹಳಷ್ಟು ದಿನ ಬಾಳಲಿಲ್ಲ.ಏಕೆಂದರೆ ಕಂಪ್ಯುಟರ್ ಬಳಕೆ ನಮ್ಮ ದೇಶದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಬಹಳಷ್ಟು ಕಡಿಮೆ ಇಲ್ಲ. ಎಲ್ಲಾ ದೇಶಗಳಲ್ಲಿ ನಮ್ಮ ಭಾರತ ದೇಶದ ಕೋಡಾ ಬಹಳಷ್ಟು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿದ ಭಾರತ ಯಂದು ಪ್ರಶಿದ ವಾಗಿದೆ.
          ಅದು ವೈದ್ಯಕೀಯ ಲೈಬ್ರರಿಯಲ್ಲಿ

ಶಿಕ್ಷಣ ಕ್ಷೇತ್ರದಲ್ಲಿ ಭಾರತವು ಎರಡನೇ ಸ್ಥಾನ ಪಡೆದಿದೆ