ಸದಸ್ಯ:Yateesh v hegde

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ನನ್ನ ಹೆಸರು ಯತೀಶ ವಿಶ್ವನಾಥ ಹೆಗಡೆ.ನನ್ನ ತಂದೆಯ ಹೆಸರು ವಿಶ್ವನಾಥ ಹೆಗಡೆ.ನನ್ನ ತಾಯಿಯ ಹೆಸರು ವೀಣಾ ಹೆಗಡೆ.ನನ್ನ ಊರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶೀಗೇಹಳ್ಳಿ.ನಾನು ಪ್ರಸ್ತುತವಾಗಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಬಿ.ಎಂ ಪ್ರಥಮ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದೇನೆ.ನ್ನನ್ನ ಹವ್ಯಾಸಗಳು ಪುಸ್ತಕಗಳನ್ನು ಓದುವುದು,ಕಥೆ ಮತ್ತು ಕವನಗಳನ್ನು ಬರೆಯುವುದು,ಛಾಯಾಚಿತ್ರಗಳನ್ನು ತೆಗೆಯುವುದು ಇತ್ಯಾದಿ. ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ(ಐ.ಐ.ಎಂ) ಯಲ್ಲಿ ಎಂ.ಬಿ.ಎ ಪದವಿಯನ್ನು ಪಡೆಯಬೇಕೆಂಬುದು ನನ್ನ ಗುರಿಯಾಗಿದೆ.ನಾನು ಹುಟ್ಟಿ ಬೆಳೆದಿದ್ದೆಲ್ಲಾ ಹಳ್ಲಿಯ ಪರಿಸರದಲ್ಲಿ.ಸುತ್ತಲೂ ಹಸಿರು,ಎಲ್ಲಿ ನೋಡಿಡರು ಕೃಷಿಯ ಕಂಪು,ಮುಗ್ಧ ಮಾನವ ಮನಸ್ಸುಗಳು,ಜಾನಪದ ಆಟಗಳು,ಎಲ್ಲಿ ನೋಡಿದರು ಒಗ್ಗಟ್ಟಿನ ಮಂತ್ರ.ನನ್ನ ಜೀವನದಲ್ಲಿ ಪ್ರಭಾವ ಬೀರಿದ ವ್ಯಕ್ತಿಗಳೇಂದರೆ ಎ ಪಿ ಜೆ ಅಬ್ದಲ್ ಕಲಾಂ,ಭಗತ್ ಸಿಂಗ್.ನನ್ನ ಜೀವನಕ್ಕೆ ಮಾರ್ಗದರ್ಶನ ಮಾಡಿದವರೆಂದರೆ ನನ್ನ ತಂದೆ,ತಾಯಿ ಹಾಗೂ ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಪ್ರವೀಣ್ ಸರ್ ಅವರು.


Mangalore beach.jpg ಈ ಸದಸ್ಯರ ಊರು ಮಂಗಳೂರು.