ತೇಜಸ್ವಿ ಪ್ರಕಾಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸದಸ್ಯ:Yakshitha/ನನ್ನ ಪ್ರಯೋಗಪುಟ/38 ಇಂದ ಪುನರ್ನಿರ್ದೇಶಿತ)
ತೇಜಸ್ವಿ ಪ್ರಕಾಶ್
ಜನನ
ತೇಜಸ್ವಿ ಪ್ರಕಾಶ್ ವಯಂಗಂಕರ್

೧೦ ಜೂನ್ ೧೯೯೨[೧]
ರಾಷ್ಟ್ರೀಯತೆಭಾರತೀಯ
ಉದ್ಯೋಗನಟಿ
ಸಕ್ರಿಯ ವರ್ಷಗಳು೨೦೧೨-ಪ್ರಸ್ತುತ

ತೇಜಸ್ವಿ ಪ್ರಕಾಶ್ ವಯಂಗಂಕರ್ ಅವರು ಭಾರತೀಯ ದೂರದರ್ಶನ ನಟಿ, ಕಲರ್ಸ್ ಟಿವಿಯ ಸ್ವರಾಗಿಣಿ[೩] ಎಂಬ ಧಾರವಾಹಿಯಲ್ಲಿ ರಾಗಿಣಿ ಮಹೇಶ್ವರಿ ಮತ್ತು ವೂಟ್‌ನ ಸಿಲ್ಸಿಲಾ ಬದಲ್ತೇ ರಿಶ್ತೋನ್ ಕಾ ಧಾರವಾಹಿಯಲ್ಲಿ ಮಿಶ್ತಿ ಖನ್ನಾ ಪಾತ್ರದಲ್ಲಿ ನಟಿಸಿದ್ದಾರೆ. ೨೦೨೦ ರಲ್ಲಿ ಅವರು ಕಲರ್ಸ್ ಟಿವಿಯ ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ ೧೦ ನಲ್ಲಿ ಸ್ಪರ್ಧಿಯಾಗಿದ್ದಾರೆ.[೪]

ಆರಂಭಿಕ ಜೀವನ[ಬದಲಾಯಿಸಿ]

ಪ್ರಕಾಶ್ ಸಂಗೀತ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಆಕೆಯ ತಂದೆ ಪ್ರಕಾಶ್ ವಯಂಗನ್ಕರ್ ವೃತ್ತಿಯಲ್ಲಿ ಎಂಜಿನಿಯರ್. ತೇಜಸ್ವಿ ಇವರು ಮುಂಬೈ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು.

ದೂರದರ್ಶನ[ಬದಲಾಯಿಸಿ]

ವರ್ಷ ಪ್ರದರ್ಶನ ಪಾತ್ರ ಚಾನೆಲ್ ಉಲ್ಲೇಖ
೨೦೧೨-೨೦೧೩ ೨೬೧೨ ರಶ್ಮಿ ಭಾರ್ಗವ ಲೈಫ್ ಓಕೆ [೫]
೨೦೧೩-೨೦೧೪ ಸಂಸ್ಕಾರ್ ದರೋಹರ್ ಅಪ್ನೋ ಕಿ ಧಾರಾ ಕಲರ್ಸ್ ಟಿವಿ
೨೦೧೫-೨೦೧೬ ಸ್ವರಾಗಿಣಿ ರಾಗಿಣಿ ಲಕ್ಷ್ ಮಹೇಶ್ವರೀ
೨೦೧೭ ಪೆಹೆರ್ದಾರ್ ಪಿಯಾ ಕೀ ದಿಯಾ ಸಿಂಗ್ ಸೋನಿ ಟಿವಿ
೨೦೧೭-೨೦೧೮ ರಿಶ್ತಾ ಲಿಖೇಂಗೆ ಹಮ್ ನಯಾ
೨೦೧೮-೨೦೧೯ ಸಿಲ್ಸಿಲಾ ಬದಲ್ತೇ ರಿಶ್ತೋಂ ಕಾ ಮಿಷ್ಟಿ ಖನ್ನಾ ಕಲರ್ಸ್ ಟಿವಿ
೨೦೧೮-೨೦೧೯ ಕರ್ಣ್ ಸಂಗಿಣಿ ಊರ್ವಿ ಸ್ಟಾರ್ ಪ್ಲಸ್ [೬]
೨೦೨೦ ಫಿಯರ್ ಫ್ಯಾಕ್ಟರ್ : ಖತ್ರೋಂ ಕೆ ಖಿಲಾಡಿ ೧೦ ಸ್ಪರ್ಧಿ ಕಲರ್ಸ್ ಟಿವಿ [೭]

ಪ್ರಶಸ್ತಿಗಳು[ಬದಲಾಯಿಸಿ]

ವರ್ಗ ಪ್ರಶಸ್ತಿ ವರ್ಗ ಧಾರವಾಹಿ ಫಲಿತಾಂಶ
೨೦೧೫ ಭಾರತೀಯ ಟೆಲಿ ಪ್ರಶಸ್ತಿ ನೆಗೆಟಿವ್ ರೋಲ್ ನಲ್ಲಿ ಅತ್ಯುತ್ತಮ ನಟಿ ಸ್ವರಾಗಿಣಿ ನಾಮನಿರ್ದೇಶನ
೨೦೧೮ ಗೋಲ್ಡ್ ಪ್ರಶಸ್ತಿ ಅತ್ಯುತ್ತಮ ನಟಿ ಕರ್ಣ್ ಸಂಗಿಣಿ ನಾಮನಿರ್ದೇಶನ
೨೦೧೯ ಅತ್ಯುತ್ತಮ ನಟಿ ಸಿಲ್ಸಿಲಾ ಬದಲ್ತೇ ರಿಶ್ತೋಂ ಕಾ ನಾಮನಿರ್ದೇಶನ

ಉಲ್ಲೇಖಗಳು[ಬದಲಾಯಿಸಿ]

  1. "Happy Birthday Tejasswi Prakash: 10 sexy pics of the Rishta Likhenge Hum Naya actress that will leave you floored!". Bollywood Life.
  2. "That's how they run a show". The Pioneer. 28 February 2015. Retrieved 13 April 2016.
  3. December 14, India Today Web Desk; December 14, India Today Web Desk; Ist, India Today Web Desk. "Tejaswi Prakash aka Ragini of Swaragini quits the show". India Today (in ಇಂಗ್ಲಿಷ್). Retrieved 25 March 2020.{{cite news}}: CS1 maint: numeric names: authors list (link)
  4. "Khatron Ke Khiladi 10's Tejasswi Prakash on her eye injury and why she doesn't want to do Bigg Boss 13". The Times of India (in ಇಂಗ್ಲಿಷ್). 6 September 2019. Retrieved 25 March 2020.
  5. "'2612', a show to wake up Mumbai, says actress Tejasswi". Pinkvilla (in ಇಂಗ್ಲಿಷ್). Archived from the original on 2019-05-11. Retrieved 2020-03-24.
  6. "Tejasswi Prakash: Karn Sangini is a contemporary take on a mythological tale". The Indian Express (in ಅಮೆರಿಕನ್ ಇಂಗ್ಲಿಷ್).
  7. "Exclusive - Khatron Ke Khiladi 10: Tejasswi Prakash injures her eye while performing a stunt; but hasn't quit the show - Times of India". The Times of India (in ಇಂಗ್ಲಿಷ್). Retrieved 2019-10-01.