ಸದಸ್ಯ:William lawrance Dsouza
ಹೆಸರು: ವಿಲಿಯಂ ಡಿಸೋಜ
ತರಗತಿ; ಪ್ರಥಮ ಬಿ ಕಾಂ
ದಾಖಲಾತಿ ಸಂಖ್ಯೆ; ೧೫೩೨೧೮
ವಿಲಿಯಂ ಡಿಸೋಜ ಆದ ನಾನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜೈಪುರದಿಂದ ಬಂದಿದ್ದು ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜು ವಸತಿ ನಿಲಯದಲ್ಲಿ ಇರುತ್ತೇನೆ.
- ವಿದ್ಯಾಭ್ಯಾಸ
ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಕ್ರಿಸ್ತ ಪ್ರಭ ಕಾನ್ವೆಂಟ್ ಜೈಪುರದಲ್ಲಿ ಮುಗಿಸಿದ್ದೇನೆ. ನಂತರ ನನ್ನ ಪ್ರೌಢಶಾಲಾ ಮತ್ತು ಪಿ.ಯು.ಸಿ ವಿದ್ಯಾಭ್ಯಾಸವನ್ನು ಸಂತ ಜೋಸೆಫ್ ಪದವಿ ಪೂರ್ವ ಕಾಲೆಜು ಹಾಸನದಲ್ಲಿ ಮುಗಿಸಿ ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿ ಕಾಂನಲ್ಲಿ ಓದುತ್ತಿದ್ದೇನೆ.
- ಹವ್ಯಾಸಗಳು
ನಾನು ಉತ್ತಮ ಆಟಗಾರನಾಗಿದ್ದು ಫುಟ್ ಬಾಲ್ ಮತ್ತು ಓಟ ನನ್ನ ನೆಚ್ಚಿನ ಆಟಗಳಾಗಿವೆ. ಅಲ್ಲದೇ ಚಲನಚಿತ್ರ ನೋಡುವುದು, ಕಥೆ ಪುಸ್ತಕ ಓದುವುದು, ಸಂಗೀತ ಕೇಳುವುದು ನನ್ನ ಇತರ ಹವ್ಯಾಸಗಳಾಗಿವೆ.
- ಸಾಧನೆಗಳು
ನಾನು ಉತ್ತಮ ಆಟಗಾರನಾಗಿದ್ದು ಫುಟ್ ಬಾಲ್ ಮತ್ತು ಓಟ ನನ್ನ ನೆಚ್ಚಿನ ಆಟಗಳಾಗಿವೆ. ನಾನು ಫುಟ್ ಬಾಲ್ ನಲ್ಲಿ ರಾಜ್ಯ ಮಟ್ಟಕ್ಕೆ ಹೋಗಿದ್ದೆನೆ. ಹಾಕಿ ಮತ್ತು ಓಟದಲ್ಲಿ ಜಿಲ್ಲಾ ಮಟ್ಟಕ್ಕೆ ಹೋಗಿದ್ದೆನೆ.
- ಗುರಿ
ನಾನು ಸ್ನಾತಕೋತ್ತರ ಪದವಿ ನಂತರ ಉದ್ಯಮಿ ಆಗಬೇಕೆಂದಿರುವೆ.