ಸದಸ್ಯ:Vj hemanth484

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Christ university.jpg
ಕ್ರೈಸ್ಟ್ ಯೂನಿವರ್ಸಿಟಿ
ಮೈಸೂರು

ನನ್ನ ಹೆಸರು ವಿ.ಜೆ.ಹೇಮಂತ್ ನಾನು ಹುಟ್ಟಿದ್ದು ಮೈಸೂರು ಜಿಲ್ಲೆಯಲ್ಲಿ ದಿನಾಂಕ ೬-೯-೧೯೯೯ ರಂದು ಜನಿಸಿದೆ. ನನ್ನ ತಂದೆ-ತಾಯಿಯ ಹೆಸರು ಪಿ.ವಿ.ಜಯರಾಮ ಮತ್ತು ಜೆ.ಕವಿತಾ. ನನಗೆ ಎನ್.ಜೆ.ಕೌಶಿಕ್ ಎಂಬ ತಮ್ಮ ಇದ್ದಾನೆ. ನಾನು ನನ್ನ ವಿದ್ಯಾಭ್ಯಾಸ ಮೈಸೂರಿನಲ್ಲಿ ಪ್ರಾರಂಭಿಸಿದೆ. ನಾನು ಬಾಲ್ಯದಲ್ಲಿ ಬಹಳ ತುಂಟನಾಗಿದ್ದೆ. ನಾನು ಪ್ರಾಥಮಿಕ ಪಾಠಶಾಲೆಯನ್ನು ಆಚಾರ್ಯ ವಿದ್ಯಾಕುಲ ಶಾಲೆಯಲ್ಲಿ ಪ್ರಾರಂಭಿಸಿದೆ. ಅಲ್ಲಿ ನಾನು ಆಟ-ಪಾಠದಲ್ಲಿ ಮುಂದಿದೆ. ನಾನು ಅಲ್ಲಿ ಬಹಳ ಚೆನ್ನಾಗಿ ಓದುತ್ತಿದೆ. ಅಲ್ಲಿ ನಾನು ಕ್ರೀಡಾ ವಿಭಾಗದಲ್ಲಿ ಮುಂದಿದೆ, ನನಗೆ ಕ್ರೀಡಾ ವಿಭಾಗದಲ್ಲಿ ಬಹಳ ಆಸಕ್ತಿ ಇತ್ತು. ಕ್ರಿಕೆಟ್ ಕ್ರೀಡೆಯಲ್ಲಿ ನಾನು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಕ್ರೀಡೆಯಲ್ಲಿ ನನಗೆ ಖೋಖೋ, ಕಬಡ್ಡಿಯಲ್ಲಿ ಬಹಳ ಆಸಕ್ತಿ ಇತ್ತು. ಅದೇ ರೀತಿ ವಿದ್ಯಾಭ್ಯಾಸದಲ್ಲಿ ಮುಂದುವರಿದ. ನನಗೆ ಕ್ರಿಕೆಟ್ ನಲ್ಲಿ ದೋನಿ ಅಂದರೆ ಬಹಳ ಇಷ್ಟ. ಅದೇ ರೀತಿ ೧೦ನೇ ತರಗತಿಯಲ್ಲಿ ನನಗೆ ಉತ್ತಮವಾದ ಫಲಿತಾಂಶ ಬಂದಿತ್ತು. ನಾನು ಶೇಕಡಾ ೮೦ ರಷ್ಟು ಅಂಕ ಪಡೆದೆ. ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿಜಯ ವಿಠ್ಠಲ ಪಿ.ಯು ಕಾಲೇಜ್ ನಲ್ಲಿ ಮುಂದುವರೆಸಿದೆ. ನಾನು ವಾಣಿಜ್ಯ ವಿಭಾಗವನ್ನು ಆರಿಸಿಕೊಂಡು. ವಾಣಿಜ್ಯ ವಿಭಾಗದಲ್ಲಿ ನನಗೆ ಉತ್ತಮವಾದ ಆಸಕ್ತಿ ಇತ್ತು. ಅದೇ ರೀತಿ ಕ್ರೀಡೆಯನ್ನು ಮುಂದುವರೆಸಿದೆ. ನನಗೆ ಡ್ರಾಮಾ, ಸಂಗೀತದಲ್ಲಿ ಹೆಚ್ಚು ಆಸಕ್ತಿ ಇತ್ತು. ನನಗೆ ಪಿ.ಯು.ಸಿ ಯಲ್ಲಿ ಉತ್ತಮವಾದ ಗೆಳೆಯ ಗೆಳತಿಯರು ಇದ್ದರು, ಅವರು ರಘು,ಮಿಥುನ್ ಮುಂತಾದವರು ಇದ್ದರು. ನನಗೆ ಕವಿಗಳಲ್ಲಿ ಕುವೆಂಪು, ದಾ. ರಾ. ಬೇಂದ್ರೆಯವರು ಕೃತಿಗಳು ನನಗೆ ಬಹಳ ಇಷ್ಟ. ಹಾಗೆ ಪಿ.ಯು.ಸಿ ಯಲ್ಲಿ ಉತ್ತಮವಾದ ಫಲಿತಾಂಶ ಬಂದಿತ್ತು. ನನಗೆ ೫೨೮ ಅಂಕಗಳ ಬಂದಿತ್ತು. ನಂತರ ಉನ್ನತ ವಿದ್ಯಾಭ್ಯಾಸಕ್ಕೆ ನನ್ನ ನೆಚ್ಚಿನ ಕಾಲೇಜ್ ಆದ ಕ್ರೈಸ್ಟ್ ಯೂನಿವರ್ಸಿಟಿ ಸೇರಿಕೊಂಡೆ. ಏಕೆಂದರೆ ಅಲ್ಲಿ ಉನ್ನತ ಶಿಕ್ಷಣ, ಉನ್ನತ ಕ್ರೀಡೆ ಹೆಚ್ಚು ಒತ್ತು, ಒಲವು ನೀಡುತ್ತಾರೆ.ಆದಾ ಕಾರಣ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಕಾಂ ವ್ಯಾಸಂಗವನ್ನು ಮಾಡುತ್ತಿದ್ದೇನೆ.

                             ಧನ್ಯವಾದಗಳು!!