ವಿಷಯಕ್ಕೆ ಹೋಗು

ಸದಸ್ಯ:Vinayakagunami

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

‌‌‌‌‌‌‍ಬಾಲಕಾರ್ಮಿಕ ಪದ್ದತಿಗೆ ಮುಕ್ತಿ ಎಂದು? ಭಾರತಕ್ಕೆ ಸ್ವಂತಂತ್ರ್ಯ ಬಂದು ಇಂದು ಸುಮಾರು ೬೫ ವರುಷವೇ ಕಳೆದಿದೆ ಆದರು ಸಹಿತ ‌‌‌‌‌‌‍ಬಾಲಕಾರ್ಮಿಕ ಪದ್ದತಿ ಮಾತ್ರ ಮುಕ್ತಿ ಹೊಂದಿಲ್ಲ. ಭಾರತ ಸಂವಿಧಾನ ‌‌‌‌‌‌‍ಬಾಲಕಾರ್ಮಿಕ ಪದ್ದತಿ ತೋಡಗಿಸಲು ೧೯೮೬ ರಲ್ಲಿಯೇ ಬಾಲಕಾರ್ಮಿಕ ನಿರ್ಮೂಲನ ಕಾನೂನ್ನನ್ನು ಜಾರಿಗೆ ತಂದಿದೆ.ಆದರೂ ನಮ್ಮ ದೇಶದಲ್ಲಿ ಕಾನೂನಿಗೆ ಬೆಲೆ ಕೊಡದೆ ಬಾಲಕರನ್ನು ದುಡುಸಿ ಕೊಳ್ಳುವ ಕೆಲಸ ಎಗ್ಗಿಲ್ಲದೆ ನಡೆತಿದೆ. ಬಾಲಕಾರ್ಮಿಕ ಪದ್ದತಿ ಜಾರಿಯಲ್ಲಿ ಇರುವುದು ಇಂದು ನಿನ್ನೆಯದ್ದಲ್ಲ ಅದು ನಮ್ಮ ಸಮಾಜದ ಬೇರು ಮಟ್ಟದಿಂದಲೆ ಬೆಳೆದು ಬಂದಿದೆ. ಆದರೂ ನಮ್ಮ ದೇಶದಲ್ಲಿ ಬಾಲಕಾರ್ಮಿಕ ಪದ್ದತಿಯನ್ನು ನಿರ್ಮೂಲನ ಮಾಡುವಲ್ಲಿ ಸರಕಾರ ವಿಫಲವಾಗಿದೆ