ವಿಷಯಕ್ಕೆ ಹೋಗು

ಸದಸ್ಯ:Vikram RP/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ವಿಕ್ರಮ್ ಆರ್. ಪಿ. ನಾನು ಮಂಗಳೂರಿನ ಅಶೋಕ ನಗರದಲ್ಲಿ ವಾಸಿಸುತ್ತಿದ್ಡೇನೆ. ನನ್ನ ತಂದೆಯ ಹೆಸರು ಮಹೇಶ್. ತಾಯಿಯ ಹೆಸರು ಸುಮ. ನಾನು ಹತ್ತನೇ ತರಗತಿಯನ್ನು ಮಂಗಳೂರಿನ ಡೊಂಗರಕೆರೆಯಲ್ಲಿರುವ ಕೆನರ ಶಾಲೆಯಲ್ಲಿ ಕಲಿತೆನು. ಪದವಿಪೂರ್ವ ಅಭ್ಯಾಸವನ್ನು ಮಂಗಳೂರಿನ ನಾರಯಣ ಗುರು ಕಾಲೇಜಿನಲ್ಲಿ ಕಲಿತೆನು. ನಂತರ ಬಿ. ಎ. ಪದವಿಗಾಗಿ ಸಂತ ಅಲೋಷಿಯಸ್ ಕಾಲೇಜಿಗೆ ಸೇರಿದೆ.

ನನ್ನ ಹವ್ಯಾಸಗಳು ಹಾಡು ಹಾಡುವುದು, ಕವನ ಬರೆಯುವುದು ಹಾಗು ಕಥೆಗಳನ್ನು ಬರೆಯುವುದು. ಇದರೊಟ್ಟಿಗೆ ಕ್ಯಾರಂ, ಕ್ರಿಕೇಟ್, ಇತ್ಯಾದಿ ಆಟಗಳಲ್ಲಿ ಆಸಕ್ತಿ ಇದೆ. ಹಾಗು ಇವುಗಳನ್ನು ಬಿಡುವಿನ ಸಂಧರ್ಭದಲ್ಲಿ ಆಡುತ್ತೇನೆ

ವಿಕ್ರಮ್,/ ೧೬೧೧೩೦/ ೧ ಬಿಎ ಎ ವಿಭಾಗ